ದೊಡ್ಡಜಾಲ ಗ್ರಾಮ ಪಂಚಾಯಿತಿಗೆ ನಿನ್ನೆ ಸಂಜೆ vಭೇಟಿ ನೀಡಿದ ಕೇಂದ್ರ  ಪಂಚಾಯತ್ ರಾಜ್ ರಾಜ್ಯ ಸಚಿವ ಕಪಿಲ್ ಮೊರೇಶ್ವರ್ಯಲಹಂಕ  :

ದೊಡ್ಡಜಾಲ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಕೇಂದ್ರ  ಪಂಚಾಯತ್ ರಾಜ್ ರಾಜ್ಯ ಸಚಿವ ಕಪಿಲ್ ಮೊರೇಶ್ವರ್


ಯಲಹಂಕ  : ಗ್ರಾಮೀಣಾಭಿವೃದ್ಧಿಯಲ್ಲಿ  ಪ್ರಗತಿ ಸಾಧಿಸಿ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿರುವ ದೊಡ್ಡಜಾಲ ಗ್ರಾಮ ಪಂಚಾಯಿತಿಗೆ ಕೇಂದ್ರ  ಗ್ರಾಮೀಣಾಭಿವೃದ್ಧಿ ರಾಜ್  ರಾಜ್ಯ ಖಾತೆ ಸಚಿವ ಕಪಿಲ್ ಮೊರೇಶ್ವರ್  ಭೇಟಿ ನೀಡಿದರು.

ಬೆಂಗಳೂರು  ಉತ್ತರ ತಾಲೂಕಿನ  ದೊಡ್ಡಜಾಲ  ಗ್ರಾಮ ಪಂಚಾಯತಿಗೆ ಇಂದು ಕೇಂದ್ರ  ಗ್ರಾಮೀಣಾಭಿವೃದ್ಧಿ  ರಾಜ್ ರಾಜ್ಯ ಖಾತೆ  ಸಚಿವ ಕಪಿಲ್  ಮೊರೇಶ್ವರ್ ಭೇಟಿ ನೀಡಿದರು, ದೊಡ್ಡಜಾಲ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳ ವಿಕ್ಷಣೆ ನಡೆಸಿದರು, ಡಿಜಿಟಲ್ ಲೈಬ್ರರಿ, ಗ್ರಾಮದಲ್ಲಿನ ವೈಫೈ ಅಳವಡಿಕೆ, ನಮ್ಮ  ಮೆಡಿಕಲ್ ಶಾಪ್, ನಮ್ಮ  ಬ್ಯಾಡ್ಮಿಂಟನ್,  ಈಜುಕೊಳಕ್ಕೆ ಭೇಟಿ ನೀಡಿದರು. ಭೇಟಿ  ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಸದಸ್ಯರು, ಬೆಂಗಳೂರು ನಗರ ಸಿಇಓ, ಬೆಂಗಳೂರು ಉತ್ತರ ಇಓ ಸಹ ಭಾಗಿಯಾಗಿದ್ದರು.

Post a Comment

Previous Post Next Post