state
ತುಮಕೂರು: ರಾಜ್ಯದ ಹಿರಿಯ ಕಾರ್ಮಿಕ ನಾಯಕ (Leader), ಸಿಎಂಐ (CPI) ಲೀಡರ್ ಎನ್. ಶಿವಣ್ಣ (N. Shivanna) ನಿಧನರಾಗಿದ್ದಾರೆ. 80 ವರ್ಷದ ಶಿವಣ್ಣ ಹೃದಯಾಘಾತದಿಂದ (Heart Attack) ನಿನ್ನೆ ಬೆಂಗಳೂರಿನಲ್ಲಿರುವ (Bengaluru) ತಮ್ಮ ಪುತ್ರನ (Son) ನಿವಾಸದಲ್ಲಿ ನಿಧನರಾಗಿದ್ದಾರೆ.
ತುಮಕೂರು: ರಾಜ್ಯದ ಹಿರಿಯ ಕಾರ್ಮಿಕ ನಾಯಕ (Leader), ಸಿಎಂಐ (CPI) ಲೀಡರ್ ಎನ್. ಶಿವಣ್ಣ (N. Shivanna) ನಿಧನರಾಗಿದ್…