INTERNATIONAL
ಇಸ್ಲಾಮಾಬಾದ್: ಸತತ 48 ಗಂಟೆಗಳ ಹೈಡ್ರಾಮಾ ಕೊನೆಗೂ ಮುಕ್ತಾಯವಾಗಿದ್ದು, ಪಾಕ್ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸ ಕಳೆದುಕೊಂಡಿದ್ದು, ಮಧ್ಯ ರಾತ್ರಿ 1 ಗಂಟೆಗೆ ಅವರ ಪಿಟಿಐ ಸರ್ಕಾರ ಪತನವಾಗಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಸಂಬಂಧ ನಡೆಯುತ್ತಿದ್ದ ಪಾಕಿಸ್ತಾನ ಸಂಸತ್ ಅಧಿವ…