ಶ್ರೀ ರಾಯರ ಜಯಂತಿ
ಶ್ರೀ ಗುರುಭ್ಯೋ ನಮಃ....ಶ್ರೀಮಂತರಾದ ಅವರ ಮಗ ಸಂಗೀತಗಾರ ಬಹಳ ಚೆನ್ನಾಗಿ ಹಾಡುತ್ತಿದ್ದನಂತೆ. ಅವರ ದಾಯಾದಿಗಳಿಗೆ ಈ ಹುಡುಗನನ್ನು ನೋಡಿ ಇಷ್ಟು ಚೆನ್ನಾಗಿ ಹಾಡುತ್ತಾನಲ್ಲಾ ಎಂದು ಹೊಟ್ಟೆ ಉರಿದುಕೊಳ್ಳುತ್ತಿದರಂತೆ.... ಪಾಪ ರಾಯರ ಭಕ್ತರು ಮೇಲಾಗಿ ಯಾರಿಗೂ ಕೇಡು ಬಯಸದವರು ಇದ್ದಕಿದ್ದ ಹಾಗೆ ಮಗನಿಗೆ ಮಾತೇ ನಿಂತು ಹೋಯಿತು.
ಶ್ರೀ ಗುರುಭ್ಯೋ ನಮಃ ಪರಮ ಪೂಜ್ಯ ಪ್ರೀತಿಯ ಗುರು ಶ್ರೀ ರಾಘವೇಂದ್ರರು ಹುಟ್ಟಿದ ದಿನ... ಹುಟ್ಟಿದ್ದು ಬಡತನ, ಬದುಕಿದ್…