dks. bharatjodo
*ಡಿ.ಕೆ.ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:* ರಾಜ್ಯದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ 21 ದಿನಗಳ ಕಾಲ ನಡೆಯಲು ಇಚ್ಛಿಸಿದವರಿಗೆಲ್ಲ ಅವಕಾಶ ಮಾಡಿಕೊಡುತ್ತೇವೆ. 1 ದಿನವಾದರೂ ನಡೆಯಬಹುದು, 21 ದಿನಗಳ ಕಾಲ ಬೇಕಾದರೂ ನಡೆಯಬಹುದು. ಇದಕ್ಕಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುವುದು.
[01/09, 7:09 PM] Kpcc official: *ಡಿ.ಕೆ.ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:* ರಾಜ್ಯದಲ್ಲಿ ನಡೆಯಲಿರುವ ಭಾರ…