ಮನಿ ಲಾಂಡರಿಂಗ್ ಪ್ರಕರಣದಲ್ಲಿ ಚೀನಾದ ಸಂಪರ್ಕವನ್ನು ಹೊಂದಿದ್ದು, ಇಡೀ ದಂಧೆಯ ಮಾಸ್ಟರ್ ಮೈಂಡ್ ವ್ಯಕ್ತಿಯನ್ನುಇಡಿ ಬಂಧಿಸಿದೆ

 ಜನವರಿ 20, 2022

,

8:23PM

ಪವರ್ ಬ್ಯಾಂಕ್, ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಮಾಡಿದ ವಂಚನೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ವ್ಯಕ್ತಿಯನ್ನು ಬಂಧಿಸಿದೆ

ಪವರ್ ಬ್ಯಾಂಕ್ ಮತ್ತು ಇತರ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಮಾಡಿದ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಾಸ್ ಅಹ್ಮದ್ ಎಂಬ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಅನಾಸ್ ಅಹ್ಮದ್ ಎರಡು ಆರೋಪಿ ಸಂಸ್ಥೆಗಳಲ್ಲಿ ಪಾಲುದಾರರಾಗಿದ್ದು, ಸಾರ್ವಜನಿಕರಿಂದ ಸುಮಾರು 84 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಸಂಸ್ಥೆ ಹೇಳಿದೆ. ಅನಸ್ ಅಹ್ಮದ್ ಚೀನಾದ ಸಂಪರ್ಕವನ್ನು ಹೊಂದಿದ್ದು, ಇಡೀ ದಂಧೆಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ.

Post a Comment

Previous Post Next Post