🌺🇮🇳🇮🇳 ಸ್ವಾತಂತ್ರ್ಯ ಮತ್ತು ಏಕೀಕೃತ ಭಾರತದ ನಮ್ಮ ಕನಸನ್ನು ನನಸು ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವೀರ ಸೈನಿಕರ ತ್ಯಾಗ ಬಲಿದಾನವನ್ನು ಇಂದು ಎಲ್ಲರೂ ಸ್ಮರಿಸೋಣ.
🌺 ಗಣರಾಜ್ಯೋತ್ಸವದ ಥೀಮ್:
ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ 2022ರ ಗಣರಾಜ್ಯೋತ್ಸವದ ಪರೇಡ್‌ನ ವಿಷಯವು 'ಭಾರತ@75' ಆಗಿರುತ್ತದೆ.
🙏 ನಮೋ ರಾಷ್ಟ್ರ ಭಕ್ತರಿಗೆ "ಗಣರಾಜ್ಯೋತ್ಸವದ ಶುಭಾಶಯಗಳು"🇮🇳🇮🇳
💐💐💐💐💐💐💐💐💐💐
Post a Comment