ಇಂದು 24-02-22 ಗುರುವಾರ ಶ್ರೀ ಕ್ಷೇತ್ರ ಲಕ್ಕಸಂದ್ರದಲ್ಲಿ ನೆಲೆಸಿರುವ ಗುರು ದೇವರುಗಳಿಗೆ (Today 24-02-2022 Mantralya guru rayara Divya Darshan🙏🙏)

{


24/02, 1:53 PM] +91 99029 37221: 🙏🙏Today 24-02-2022 Mantralya guru rayara Divya Darshan🙏🙏

[24/02, 1:53 PM] +91 99029 37221: ಇಂದು 24-02-22 ಗುರುವಾರ  ಶ್ರೀ ಕ್ಷೇತ್ರ ಲಕ್ಕಸಂದ್ರದಲ್ಲಿ ನೆಲೆಸಿರುವ  ಗುರು  ದೇವರುಗಳಿಗೆ   ಬೆಂಗಳೂರಿನ ಶ್ರೀ ಯುತರಾದ  ಕುಮಾರ ಸ್ವಾಮಿ, ವಿಶೇಷವಾಗಿ CPRI ರಮೇಶ್, ಮೈಸೂರಿನ ಶ್ರೀ ಯುತರಾದ ಶಿವಕುಮಾರ್ ( ಮೋಹನ್ ರವರ ಶಡ್ಡಕರು)  ಮತ್ತು  ಕುಟುಂಭದವರಿಂದ ಪಂಚಾಮೃತ ಅಭಿಷೇಕ ಸೇವೆ ಸಾಂಗವಾಗಿ ನೆರವೇರಿತು.ಅವರ ಕುಟುಂಭವರ್ಗಕ್ಕೆ ಸದಾ ನೆಮ್ಮದಿ,  ಆಯುರಾರೋಗ್ಯ ಭಾಗ್ಯಗಳನ್ನು ಮತ್ತು ಅವರ ಮನದಿಷ್ಟವನ್ನು ಅನುಗ್ರಹಿಸಲೆಂದು ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಲಾಯಿತು🙏🙏🙏

ಹಾಗೂ ಪ್ರತಿ ಗುರುವಾರ  ಶ್ರೀ ಯುತರಾದ  ಲಕ್ಷ್ಮೀ ಅಶೋಕ್ ಮತ್ತು  ಕುಟುಂಬದವರಿಂದ ಇಂದು ಹೂವಿನ ಸೇವೆ ಸಲ್ಲಿಸಿರುತ್ತಾರೆ.ಅವರ ಕುಟುಂಭವರ್ಗಕ್ಕೆ ನೆಮ್ಮದಿ, ಆಯುರಾರೋಗ್ಯ  ಭಾಗ್ಯಗಳನ್ನು ಅನುಗ್ರಹಿಸಲೆಂದು ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಲಾಯಿತು.🙏🙏🙏

ಇದೇ ರೀತಿ ಕ್ಷೇತ್ರದ ಗುರು ದೇವರುಗಳಿಗೆ ಹೂವು ಮತ್ತು ಪಂಚಾಮೃತ ಅಭಿಷೇಕ ಸೇವೆ ಸಲ್ಲಿಸಲು ಇಚ್ಚಿಸಿವ ಭಕ್ತರು ತಮಗೆ ಬೇಕಾದ ವಾರ ಅಥವಾ ದಿನಾಂಕದಂದು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು.

ಗುರು ಭಕ್ತರು

ಶ್ರೀ ಕ್ಷೇತ್ರ ಲಕ್ಕಸಂದ್ರ.



[

Post a Comment

Previous Post Next Post