ಕೆಲವರು ಕುಹಕವಾಡುತ್ತಿರುವ ಸಂದರ್ಭದಲ್ಲಿ ಪ್ರಸ್ತುತವಾಗುತ್ತಿದೆ ರಾಷ್ಟ್ರದ ಕಲ್ಪನೆ - ; ದೀನ ದಯಾಳರ ಮಾತುಗಳು
bySNI TODAY—0
ಫೆಬ್ರವರಿ 11, ಜನಸಂಘದ ನಾಯಕರಾಗಿದ್ದ, ಇವತ್ತಿನ ಬಿಜೆಪಿಗೆ ವೈಚಾರಿಕ ಅಡಿಪಾಯವೊಂದನ್ನು ಹಾಕಿಕೊಟ್ಟ ದೀನ ದಯಾಳ ಉಪಾಧ್ಯಾಯರ ಪುಣ್ಯತಿಥಿ. ಅವರು ತಮ್ಮ ಬರಹದಲ್ಲಿ ರಾಷ್ಟ್ರದ ಬಗ್ಗೆ ಮಾಡಿದ ಚಿಂತನೆಯನ್ನು ಈ ಚಿತ್ರಪ್ರಸ್ತುತಿ ಹಿಡಿದಿಟ್ಟಿದೆ.
Post a Comment