ಭಾರತೀಯ ನಕಲಿ ಕರೆನ್ಸಿ ದಂಧೆ ನಡೆಸುತ್ತಿದ್ದ ನಾಲ್ವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ

 ಭಾರತೀಯ ನಕಲಿ ಕರೆನ್ಸಿ ದಂಧೆ ನಡೆಸುತ್ತಿದ್ದ ನಾಲ್ವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಢಾಕಾ ಮೆಟ್ರೋಪಾಲಿಟನ್ ಪೋಲಿಸ್ ರಾಜಧಾನಿ ಢಾಕಾದ ಡೆಮ್ರಾ ಮತ್ತು ಹಜಾರಿಬಾಗ್ ಪ್ರದೇಶಗಳಿಂದ ನಕಲಿ ಕರೆನ್ಸಿ ಕ


ಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ.

Post a Comment

Previous Post Next Post