📙 ದಿನ ವಿಶೇಷ: *"ಸೀತಾ ಮಾತೆಯ ಜಯಂತಿ "*📙🙏🏻🙏🏻🙏🏻🙏🏻🙏🏻🙏🏻🙏🏻🙏🏻

📙 ದಿನ ವಿಶೇಷ: *"ಸೀತಾ ಮಾತೆಯ ಜಯಂತಿ "*📙
🙏🏻🙏🏻🙏🏻🙏🏻🙏🏻🙏🏻🙏🏻🙏🏻

🪔 *ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ |*
*ಗೃಹಂ ತು ಗೃಹಿಣೀ ಹೀನಂ ಅರಣ್ಯ ಸದೃಶಂ ಭವೇತ್ ||*🪔

🌺 _ಕಟ್ಟಡವನ್ನು ಗೃಹವೆಂದು ಹೇಳಲಾಗುವುದಿಲ್ಲ. ಗೃಹಿಣಿಯಿಂದ ಕಟ್ಟಡವು ಗೃಹವೆನಿಸಿಕೊಳ್ಳುತ್ತದೆ. ಗೃಹಿಣಿಯಿಲ್ಲದ ಮನೆ ಅರಣ್ಯಕ್ಕೆ ಸದೃಶವಾದದ್ದು._🌺

*ಮಾಘ ಮಾಸ🌝/ಕುಂಭ ಮಾಸ☀️ ಕೃಷ್ಣ ಪಕ್ಷ ಅಷ್ಟಮಿ ಗುರುವಾರದ ಶುಭಾಶಯಗಳು*

Post a Comment

Previous Post Next Post