[05/03, 2:01 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಶಿಕಾರಿಪುರದಲ್ಲಿ ಆಯೋಜಿಸಲಾಗಿದ್ದ ರೈತಾಭಿಮಾನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು. ಸಚಿವರಾದ ಕೆ.ಎಸ್.ಈಶ್ವರಪ್ಪ, ಅರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ್, ಸಂಸದರಾದ ಬಿ.ವೈ.ರಾಘವೇಂದ್ರ, ಶಿವಕುಮಾರ್ ಉದಾಸಿ, ಶಾಸಕರಾದ ಹರತಾಳು ಹಾಲಪ್ಪ, ಅಶೋಕ ನಾಯ್ಕ್, ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ರೇಣುಕಾಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
[05/03, 3:27 PM] Gurulingswami. Holimatha. Vv. Cm: ಶಿವಮೊಗ್ಗ (ಶಿಕಾರಿಪುರ), ಮಾರ್ಚ್ 05: ಇಂದು *ಮಾನ್ಯ ಮುಖ್ಯಮಂತ್ರಿ* *ಶ್ರೀ ಬಸವರಾಜ ಬೊಮ್ಮಾಯಿ* *ಅವರು ಶಿಕಾರಿಪುರದ ಹಳೇ* *ಸಂತೆಮೈದಾನದ ಬಳಿ* ಇರುವ ಶ್ರೀ ಮಾರಿಕಾಂಬ ರಂಗಮಂದಿರದಲ್ಲಿ ಆಯೋಜಿಸಿರುವ *ಬರದ ನಾಡಿಗೆ* *ತುಂಗಭದ್ರೆ ನೀರನ್ನು* *ಹರಿಸಿದ ಭಗೀರಥ ನಿಕಟಪೂರ್ವ* *ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ* *ಬಿ.ಎಸ್. ಯಡಿಯೂರಪ್ಪ* ಅವರ *ಹುಟ್ಟುಹಬ್ಬದ ಅಂಗವಾಗಿ* ‘ *ರೈತಾಭಿಮಾನ ಅಭಿನಂದನೆ’* ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
Post a Comment