ಯಾವ ಜಪತಪವನ್ನು ಮಾಡದೆ ಯಾವ ಶಾಸ್ತ್ರ ಅಧ್ಯಯನ ಮಾಡದೆ ಯಾವ ಪೂಜೆ ಹೂಮ ಹವನ ಮಾಡದೆ ತನ್ನ ಕರ್ಮವನ್ನು ಕಳೆಯುವ ಏಕೈಕ ಮಾರ್ಗವೇ
ಅನ್ನ ದಾನ ಮಾಡುವುದು ಈ ಅನ್ನ ದಾನ ಮಾಡುವುದರಿಂದ ಸಕಲ ಐಶ್ವರ್ಯ ಸಿದ್ಧ ಮತ್ತು ಸಕಲ ಗ್ರಹ ದೋಷ ಪರಿಹಾರ ಸಾಧ್ಯ ಇಂತಹ ಅನ್ನ ವನ್ನು ಮನುಷ್ಯ ಜೀವಿಗೇ ದಯಾಪಾಲಿಸಿದ ಸಾಕ್ಷಾತ್ ಪಾರ್ವತಿಯ ಸ್ವರೂಪಳಾದ ಶ್ರೀ ಅನ್ನ ಪೂರ್ಣೇಶ್ವರಿ ದೇವಿಗೆ ನಿನಗೆ ನನ್ನ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Post a Comment