*ಸ್ವರ್ಣಾಕರ್ಷಣ ಭೈರವ ಮಂತ್ರ*
''*ಐಂ ಹ್ರೀಂ ಶ್ರೀಂ ಐಂ ಶ್ರೀಂ ಆಪದುದ್ದಾರಣಾಯ*
*ಹ್ರೀಂ ಹ್ರೀಂ ಹ್ರೂಂ ಅಜಾಮಲ ಬದ್ದಾಯ*
*ಲೋಕೇಶ್ವರಾಯ ಸ್ವರ್ಣಾಕರ್ಷಣ ಭೈರವಾಯ*
*ಮಮ ದಾರಿದ್ರ್ಯ ವಿದ್ವೇಷನಾಯ ಮಹಾ*
*ಭೈರವಾಯ ನಮಃ ಶ್ರೀಂ ಹ್ರೀಂ ಐಂ"*
ಈಮಂತ್ರವನ್ನು ಜನ್ಮ ದಿನ ನಕ್ಷತ್ರ ಅಥವಾ ತಿಥಿ ವಾರಯಾವುದಾದರೂ ಒಂದು ದಿನದಂದು
ಪ್ರಾರಂಭ ಮಾಡಬೇಕು ಇಷ್ಟ ದೇವರಿಗೆ
ಕುಲದೇವರ ಪೂಜೆ ಮಾಡಿ ಸಂಕಲ್ಪ ಮಾಡಿ
ಅವರ ಕೋರಿಕೆ ಸಲ್ಲಿಸಿ ತಾಮ್ರದ ತಟ್ಟೆಯಲ್ಲಿ
ಗುಂಡು ಅಡಿಕೆ ಇಟ್ಟು ಅರಿಶಿಣ ಕುಂಕುಮ
ಕೆಂಪು ಅಕ್ಷತೆ ಯಿಂದ ಅರ್ಚನೆ ಮಾಡಿ
ನೈವೇದ್ಯ ಅರ್ಪಿಸಿ, ಮಂತ್ರವನ್ನು 108, ಸಲ
ಜಪಿಸಬೇಕು 18,/27/36/54/ದಿನ ಈರೀತಿ
ಪೂಜೆ ಮಾಡುವುದರಿಂದ ಸಂಕಲ್ಪಿಸಿದ
ಮನೋ ಕಾಮನೆ ನೆರವೇರುವುದು.
ನೈವೇದ್ಯ
ಬಾನುವಾರ:- ಕ್ಷೀರಾನ್ನ ಬೆಲ್ಲವನ್ನು ಉಪಯೋಗಿಸಬೇಕು.
ಸೋಮವಾರ:- ಮೋದಕ ಅಥವಾ ಸಿಹಿ ಬೂಂದಿ.
ಮಂಗಳವಾರ:- ಬೆಲ್ಲವನ್ನು ಪುಡಿ ಮಾಡಿ
ತುಪ್ಪದಲ್ಲಿ ಬೆರಸಿ ಅರ್ಪಿಸಬೇಕು.
ಬುಧವಾರ:- ಸಕ್ಕರೆ ಮಿಶ್ರಿತ ಮೊಸರು
ಗುರುವಾರ:- ಬೇಸನ್ ಲಾಡು
ಶುಕ್ರವಾರ:- ಮೋಳಕೆ ಕಟ್ಟಿ ಹುರಿದ ಕಡಲೇ ಕಾಳು.
ಶನಿವಾರ:- ಹೆಸರುಬೇಳೆ ವೊಡೆ.
ಇದನ್ನು ಬಿಟ್ಟು ಪ್ರತಿದಿನ ಹಣ್ಣು ಕಾಯಿ
ನೈವೇದ್ಯ ಅರ್ಪಿಸಿ.
ಇವಿದಾನವು ಗ್ರಂಥ ಸಂಗ್ರಹ
ಪ್ರಯತ್ನ ಮಾಡಿ ಶುಭವಾಗಲಿ
*ಜೈ ಶ್ರೀ ರಾಮ್*
*ಶುಭವಾಗಲಿ*
*&&&&&&&&*
*||ಕುಲದೇವತಾ ಪ್ರೀಯತಾಂ||*
*ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011
🕉️🙏🙏🙏🙏🙏🙏🙏🙏🙏🕉️
Post a Comment