[07/03, 7:17 AM] Pandit Venkatesh. Astrologer. Kannada: ಶ್ರೀ ಮಹಾಕಾಳೇಶ್ವರ್ ಮಂದಿರ ಉಜ್ಜಯಿನಿ ಈ ದಿನದ ಭಸ್ಮ ಆರತಿ ದರ್ಶನ 07.03.2022 ಈ ದಿನ ತಮ್ಮೆಲ್ಲರಿಗೂ ಶುಭವಾಗಲಿ. ಓಂ ನಮಃ ಶಿವಾಯ
#ujjain_mahakaleshwar
[07/03, 7:18 AM] Pandit Venkatesh. Astrologer. Kannada: || ಶ್ರೀ ಗುರುಭ್ಯೋ ನಮಃ ||
|| ಹರಿಃ ಓಂ ||
ನಿತ್ಯ ಪಂಚಾಂಗ
೦೭-೦೩-೨೦೨೨
ಮಂಗಳಕಾರಿ ಶ್ರೀ ಪ್ಲವನಾಮ ಸಂವತ್ಸರೇ;
ಉತ್ತರಾಯಣೇ;
ಶಿಶಿರ - ಋತೌ;
ಫಾಲ್ಗುಣ - ಮಾಸೇ;
ಶುಕ್ಲ - ಪಕ್ಷೇ;
ಪಂಚಮ್ಯಾಂ - ತಿಥೌ;
ಇಂದು - ವಾಸರೇ;
ಭರಣಿ - ನಕ್ಷತ್ರೇ;
ಇಂದ್ರ - ಯೋಗೇ;
ಭವ/ಬಾಲವ - ಕರಣೆ;
|| ಶ್ರೀ ಉಮಾಮಹೇಶ್ವರ ನೆಲೆಸಿರುವ ಪವಿತ್ರ ಕೈಲಾಸ ಪರ್ವತ ||
Post a Comment