ಸದಾಚಾರ, ಜ್ಯೋತಿಷ್ಯ ಮಾಹಿತಿ,ಗ್ರಹ ದೋಷ ಪರಿಹಾರ

[16/03, 7:35 AM] Pandit Venkatesh. Astrologer. Kannada: 🌳🌳🌳🌳🌳🌳🌳🌳🌳🌳
ಶ್ರೀರಾಮಜಯರಾಮಜಯಜಯರಾಮ 
ಶ್ರೀರಾಮಜಯರಾಮಜಯಜಯರಾಮ 
ಓ೦ಶ್ರೀಗಣೇಶಾಯನಮಃ 
ಶುಭೋದಯ  ಶುಭದಿನ 
ಶುಭ ಬುಧವಾರ 
ಮುಂಜಾನೆ ಯ ನಮನಗಳು 
🙏🙏🙏🙏🙏🙏🙏🙏🙏🙏
🌳🌳🌳🌳🌳🌳🌳🌳🌳🌳
[16/03, 7:35 AM] Pandit Venkatesh. Astrologer. Kannada: 🕉🌹🍀🌷🕉
*ಚಾರು ಚರಣ ತೋರಿ ಎನಗೆ*
*ಪಾರಗಾಣಿಸಯ್ಯ ಕೊನೆಗೆ*
*ಭಾರಿ ಹಾಕಿರುವೆ ನಿನಗೆ*
*ನಾರಸಿಂಹನೇ!!!* 
*ಶುಭೋದಯ* 🌷🍀🌹🙏🕉
[16/03, 7:35 AM] Pandit Venkatesh. Astrologer. Kannada: 🕉🌹🍀🌷
*ಹೇ ನಾರಸಿಂಹನೆ, ನಿನ್ನ ಸುಂದರ*
*ಚರಣಗಳ ದರ್ಶನ ನೀಡಿ*
*ನನ್ನನ್ನು ಸಂಸಾರದಿಂದ* *ಪಾರುಗಾಣಿಸು* *ನಿನ್ನ ಮೇಲೆ ನನ್ನ ಪೂರ್ತಿ ಹೊಣೆಯನ್ನು ಹೊರಿಸಿದ್ದೇನೆ ದೇವನೆ,* 
*ನಿನಗೆ ಶಿರ ಸಾಷ್ಟಾಂಗ ವಂದನೆ* 

*ಓಂ ನಮೋ ನಾರಸಿಂಹಾಯ*
*ಜೈ ಪಾಂಡುರಂಗ ವಿಠ್ಠಲ*

*ಓಂ ಶ್ರೀ ಸದ್ಗುರವೇ ನಮಃ*
*ಶುಭೋದಯ* 🌷🍀🌹🕉🙏
[16/03, 7:37 AM] Pandit Venkatesh. Astrologer. Kannada: ಶನಿ ಗ್ರಹ ದೋಷ ಪರಿಹಾರ:

ಶನಿಯು ನೀಚ ಫಲಗಳನ್ನು ಕೊಡುವಾಗ
ಶಾಂತಿಯ ಅಗತ್ಯವಿದೆ.
ಮಾರಕ ಗ್ರಹಗಳಲ್ಲಿ ಒಂದಾದ ಶನಿಯು ತೊಂದರೆ ಕೊಡುವುದನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ.
ಶನಿಯಚಲನೆಗೆ ಒಂದು ಬಾರಿಗೆ 30 ತಿಂಗಳುಗಳು ಬೇಕಾಗುತ್ತದೆ.
ಶನಿಯ ಬಾದೆಯನ್ನು
ಸಾಕಷ್ಟು ಅನುಭವಿಸಲೇಬೇಕು
ಆದರೆ ಎಳ್ಳು ಕಬ್ಬಿಣ
ಕರಿ ವಸ್ತ್ರಗಳ ದಾನ.
ಎಳ್ಳೆಣ್ಣೆ ದೀಪ ಹಚ್ಚುವುದು
ಶನಿವಾರದಂದು ನವಗ್ರಹ ದೇವಸ್ಥಾನಗಳು
ಅಥವಾ ಮಾರುತಿ ದೇವಸ್ಥಾನಗಳಲ್ಲಿ
ಯತಾಶಕ್ತಿ ಪೂಜೆ ಮಾಡಿಸುವುದು.
ಗೋವಿಗೆ ಶನಿವಾರದಂದು ಎಳ್ಳಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕೊಡುವುದು.
ಆದಿತ್ಯ ಹೃದಯ
ಸ್ತೋತ್ರವನ್ನು ಪಾರಾಯಣ
ಹಾಗೂ ತಿಲಹೋಮ ಇವುಗಳಿಂದ ಶನಿ ಬಾಧೆ ಸಾಕಷ್ಟು ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.

*✍️ವಿಶುಕುಮಾರ್🦚*
[16/03, 7:37 AM] Pandit Venkatesh. Astrologer. Kannada: ರವಿ ದೋಷ ಶಾಂತಿ :
ರವಿಯು ದೋಷಕಾರಕ ನಾಗಿರುವಾಗ
ಸೂರ್ಯ ನಮಸ್ಕಾರ.
ಆದಿತ್ಯ ಹೃದಯ
ದಿನಕ್ಕೆ ಮೂರು ಸಲವಾದರೂ ಪಠಿಸಿದರೆ
ಗೋವಿಗೆ
ಗೋಧಿಯನ್ನು ನೆನೆಸಿ
ಬಾನುವಾರದ ದಿನ ನೀಡಿದರೆ ಕಂಟಕ ಪರಿಹಾರವಾಗುತ್ತದೆ.
[16/03, 7:37 AM] Pandit Venkatesh. Astrologer. Kannada: ಛಾಯಾ ಗ್ರಹಗಳು :
ಪ್ರಾಚೀನ ಜ್ಯೋತಿಷ್ಯಗ್ರಂಥಗಳಲ್ಲಿ ರಾಹು ಕೇತುಗಳ ಪ್ರಸ್ತಾಪವಿಲ್ಲ.

ಕೇರಳೀಯರು  ರಾಹು ಕೇತುಗಳನ್ನು
"ಶಿಖಿ"ಮತ್ತು"ಸರ್ಪಿ
 "ಎನ್ನುತ್ತಾರೆ. ಕುಜನಿಗೆ ರಾಹು ಅಧಿಪತಿ. ಶನಿಯಂತೆ ರಾಹು ಕುಜ ನಂತೆ ಕೇತು ವಿನ ಗುಣಗಳು ಇರುತ್ತವೆ.
ಎಂಬುದು ಇನ್ನೊಂದು ಅಭಿಪ್ರಾಯ.
ಒಟ್ಟಿನಲ್ಲಿ ರಾಹುಕೇತುಗಳನ್ನು
ಛಾಯಾ ಗ್ರಹಗಳು ಎನ್ನುತ್ತಾರೆ.

ಸಮುದ್ರಮಥನ ಕಾಲದಲ್ಲಿ ದೇವತೆಗಳಂತೆ ವೇಷಧರಿಸಿ ಅಸುರ ರಿಬ್ಬರು ಅಮೃತವನ್ನು ಕುಡಿದಿದ್ದರಿಂದ ಅವರು ಅಮರರಾದರು.
ವಿಷ್ಣುವಿನ ಸುದರ್ಶನ ಚಕ್ರದಿಂದ ಅವರ ತಲೆಯನ್ನು ಕತ್ತರಿಸಿದರು.
ಅಮೃತಪಾನ ಬಲದಿಂದ ಉಳಿದುಕೊಂಡ ರಾಹುವಿಗೆ ಹಾವಿನ ತಲೆಯು ಕೇತುವಿಗೆ ತಲೆ ಇಲ್ಲದ ಆಕಾರವು ಉಂಟಾಯಿತು.
[16/03, 7:38 AM] Pandit Venkatesh. Astrologer. Kannada: ಗುರು ದೋಷ ಪರಿಹಾರ ಶಾಂತಿ :

ಗುರು ಬಲವಿಲ್ಲದಿದ್ದರೆ ಯಾವ ಕಾರ್ಯವೂ ಸಾಗುವುದಿಲ್ಲ.
ಆದುದರಿಂದ ಗುರು ಬಲ ವಿಲ್ಲದವರು ಗುರುವಾರ ಬೃಹಸ್ಪತಿ ಕವಚವನ್ನು ಗುರುವಾರದ ದಿನ
ಮೂರು ಸಲವಾದರೂ ಪಠಿಸುವುದು ಒಳ್ಳೆಯದು.
ಹಸಿ ಕಡಲೆಯನ್ನು ನೀರಿನಲ್ಲಿ ನೆನೆಸಿ
ಹಣ್ಣಿನೊಂದಿಗೆ
ಗುರುವಾರದ ದಿನ
ಗೋವಿಗೆ ಕೊಡುವುದು
ಇನ್ನೊಂದು ಪರಿಹಾರ.
ಗುರು ಶಾಂತಿಯನ್ನು ಸಹ ಮಾಡಿಕೊಳ್ಳಬಹುದು.
[16/03, 7:38 AM] Pandit Venkatesh. Astrologer. Kannada: ಕುಜದೋಷ ಪರಿಹಾರ:
ಕುಜನು ಕ್ರೂರ ನಾಗಿದ್ದರೆ
ಕುಜಾಧಿಪತಿಯಾದ
ಸುಬ್ರಹ್ಮಣ್ಯ ಸ್ವಾಮಿಯ ಅರ್ಚನೆ
ಸುಬ್ರಹ್ಮಣ್ಯ ಕವಚ ಸ್ತೋತ್ರ ಪಾರಾಯಣ
ಮಂಗಳವಾರ ಬೆಳಿಗ್ಗೆ
ಗೋವಿಗೆ ತೊಗರಿ ಬೇಳೆ ಬೆಲ್ಲ ನೀಡುವುದು.
ಆನಂತರ ದುರ್ಗಾದೇವಿಗೆ
ಕುಂಕುಮಾರ್ಚನೆ
ಮಾಡಿಸಿ.
ಯಾವುದಾದರೂ ವಿಧಾನದಿಂದ ಶಾಂತಿ ಮಾಡಿಕೊಳ್ಳುವುದು
ಅವಶ್ಯಕ.
[16/03, 8:07 AM] Pandit Venkatesh. Astrologer. Kannada: ರವಿ ಮೀನ ಪ್ರವೇಶ ಆಗಿದೆ.

ಸರ್ಕಾರ ಅಥವಾ ಆಡಳಿತ,ಬಾಸ್ ,ತಂದೆ ವಿಚಾರದಲ್ಲಿ ಮೇಷ ಮತ್ತು ಸಿಂಹ ರಾಶಿ ಅವರು ಸಮಯ ತೆಗೆದುಕೊಂಡು ಮಾತುಕತೆ ಮತ್ತು ನಿರ್ಧಾರ ಮಾಡೋದು ಒಳ್ಳೇದು .

ಸಿಂಹಕ್ಕೆ 8 ನೆ ಮನೆ ..ಮೇಷಕ್ಕೆ 12 .ಆರೋಗ್ಯ ಮತ್ತು ಓಡಾಟ ಎಚ್ಚರಿಕೆ.

ತುಲಾ ಕ್ಕೆ 6  ..ಹಾಗಾಗಿ ಅವರು ಸಹ ಆರೋಗ್ಯ ವಿಚಾರ ನೋಡಿಕೊಳ್ಳಿ.

ಎಲ್ಲರು ನೀರಿನ ಅಂಶ ಹೆಚ್ಚು ಸೇವಿಸಿ. ಕೂಲ್ ಡ್ರಿಂಕ್ಸ್ ಪ್ರಯೋಜನ ಇಲ್ಲ.ಪಿತ್ತ ಕಡಿಮೆ ಮಾಡಿಕೊಳ್ಳಿ.

ಸೂರ್ಯ ನ ಸಂಬಂಧ ಆದಿತ್ಯ ಹೃದಯ, ಶ್ರೀರಾಮರಕ್ಷಾ ಸ್ತೋತ್ರ  ಅಂತದು ಹೇಳಿಕೊಳ್ಳೋದು ಉತ್ತಮ.

Post a Comment

Previous Post Next Post