[22/03, 7:31 PM
] Pandit Venkatesh. Astrologer. Kannada: ಶ್ರೀ ನಾಗರಾಜ ದೇವರ ಅಷ್ಟೋತ್ತರ ಅಥವಾ ಸರ್ಪರಾಜ ಅಷ್ಟೋತ್ತರದ ಮಹತ್ವಗಳು
೧. ಯಾರು ಪ್ರತಿದಿನವೂ ಶ್ರೀ ನವನಾಗೇಂದ್ರರ ಪ್ರಾರ್ಥನೆ ಮತ್ತು ಶ್ರೀ ನಾಗಮಾತೆಯರನ್ನು ಸ್ಮರಿಸಿ, ಸರ್ಪರಾಜ ಅಷ್ಟೋತ್ತರ ಓದಿದರೆ, ನಿಮ್ಮ ಮನೆಯ ಮೇಲೆ ಸರ್ಪದೇವರ ಆಶೀರ್ವಾದವಿದ್ದು , ಸರ್ವಭಯ, ಸರ್ಪಭಯ, ಶತೃಭಯ ನಿವಾರಣೆಯಾಗುತ್ತದೆ ..
೨. ನವನಾಗೇಂದ್ರರು ಮತ್ತು ನಾಗದೇವತೆಯರ ಸ್ಮರಣೆ ಮಾಡಿ , ಸರ್ಪರಾಜ ಅಷ್ಟೋತ್ತರ ಓದಿ, ಹುತ್ತಕ್ಕೆ ನಮಸ್ಕಾರ ಮಾಡುತ್ತಾ ಬಂದರೆ, ಮನೆಯಲ್ಲಿ ಜಗಳ ನಿವಾರಣೆಯಾಗಿ , ಸಂತೋಷದ ಜೀವನ ಮಾಡುವಿರಿ..ಎಲ್ಲರೂ ಆರೋಗ್ಯವಾಗಿರುತ್ತಾರೆ..
೩. ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ಪೂಜೆ ಮಾಡಿಸಿ, ಸರ್ಪರಾಜ ಅಷ್ಟೋತ್ತರ ಓದಿ ,ಮಂಡಲ ಪೂಜೆ ಮಾಡಿಸಿದರೆ ಸಂತಾನ ಭಾಗ್ಯವಾಗುತ್ತದೆ..
೪. ಗಂಡ ಹೆಂಡತಿ ವಿರಸ ಇರುವವರು, ವಿಚ್ಛೇದನ ಸಮಸ್ಯೆ ಇರುವವರು, ಷಷ್ಠಿ ಅಥವಾ ಅಷ್ಟಮಿಯ ದಿನ ಶ್ರೀ ಸರ್ಪರಾಜ ದೇವರ ಅಷ್ಟೋತ್ತರ ಹೇಳಿ, ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ ..
೫. ಯಾರಿಗೆ ಫಿಟ್ಸ್ ಖಾಯಿಲೆ ಇದೆಯೋ ಅಂಥವರು ಓದಿದರೆ , ಫಿಟ್ಸ್ ಬರುವುದಿಲ್ಲ..
೬. ಕಾಲಸರ್ಪದೋಷ ಇರುವವರು ಓದಿದರೆ ಕಾಲಸರ್ಪದೋಷ, ಕಾಲಸರ್ಪಯೋಗವಾಗಿ ಉತ್ತಮ ಫಲ ಕೊಡುತ್ತದೆ.
೭. ಯಾವುದೇ ತರಹ ಪಂಚಮರಾಹು, ಸಪ್ತಮ ರಾಹು, ಅಷ್ಟಮರಾಹು ದೋಷಗಳು ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ನಿವಾರಣೆಯಾಗುತ್ತದೆ ..
೮. ಯಾರು ಸರ್ಪಸಂಸ್ಕಾರ ಮಾಡಿ ನಾಗರ ಪ್ರತಿಷ್ಠೆ ಮಾಡಿಸಿದ್ದರೂ, ತೊಂದರೆ ಅನುಭವಿಸುತ್ತಿದ್ದರೆ, ಶ್ರೀ ನಾಗರಾಜ ದೇವರ ಅಷ್ಟೋತ್ತರವನ್ನು 48 ದಿವಸ ಓದಿ ಪೂಜೆ ಮಾಡಿದರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ ..
೯. ಗರ್ಭದೋಷದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರುವವರು, ಶ್ರೀ ನಾಗರಾಜ ಅಷ್ಟೋತ್ತರ ಪ್ರತಿದಿನ ಓದುತ್ತಾ ಬಂದರೆ ದೋಷ ನಿವಾರಣೆಯಾಗುತ್ತದೆ ..ಆರೋಗ್ಯ ಭಾಗ್ಯವಾಗುತ್ತದೆ..
೧೦. ಅಶ್ವಿನೀ ನಕ್ಷತ್ರ, ಮಖಾ ನಕ್ಷತ್ರ, ಮೂಲಾ ನಕ್ಷತ್ರ ಉಳ್ಳವರು ಮತ್ತು ಜಾತಕದಲ್ಲಿ ಸರ್ಪದೋಷ ಇರುವವರು , ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ದೋಷ ನಿವಾರಣೆಯಾಗುತ್ತದೆ ..
೧೧. ಸರ್ಪದೋಷದಿಂದ ವಿವಾಹ ಸಮಸ್ಯೆ ಇರುವವರು ಪ್ರತಿದಿನ ಶ್ರೀ ಸರ್ಪರಾಜ ಅಷ್ಟೋತ್ತರ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ .., ದಾಂಪತ್ಯ ಚೆನ್ನಾಗಿರುತ್ತದೆ..
ಸರ್ಪರಾಜ ಅಷ್ಟೋತ್ತರ..
ಓಂ ಅನಂತಾಯ ನಮಃ
ಓಂ ವಾಸುದೇವಾಯ ನಮಃ
ಓಂ ತಕ್ಷಕಾಯ ನಮಃ
ಓಂ ವಿಶ್ವತೋಮುಖಾಯ ನಮಃ
ಓಂ ಕರ್ಕೋಟಕಾಯ ನಮಃ
ಓಂ ಮಹಾಪದ್ಮಾಯ ನಮಃ
ಓಂ ಪದ್ಮಾಯ ನಮಃ
ಓಂ ಶಂಖಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಧೃತರಾಷ್ಟ್ರಾಯ ನಮಃ ||೧೦||
ಓಂ ಶಂಖಪಾಲಾಯ ನಮಃ
ಓಂ ಕುಳಿಕಾಯ ನಮಃ
ಓಂ ಸರ್ಪನಾಥಾಯ ನಮಃ
ಓಂ ಇಷ್ಠದಾಯಿನೇ ನಮಃ
ಓಂ ನಾಗರಾಜಾಯ ನಮಃ
ಓಂ ಪುರಾಣಾಯ ನಮಃ
ಓಂ ಪುರುಷಾಯ ನಮಃ
ಓಂ ಅನಘಾಯ ನಮಃ
ಓಂ ವಿಶ್ವರೂಪಾಯ ನಮಃ
ಓಂ ಮಹೀಧಾರಿಣೇ ನಮಃ
||೨೦||
ಓಂ ಕಾಮದಾಯಿನೇ ನಮಃ
ಓಂ ಸುರಾರ್ಚಿತಾಯ ನಮಃ
ಓಂ ಕುಂಡಪ್ರಭಾಯ ನಮಃ
ಓಂ ಬಹುಶಿರಸೇ ನಮಃ
ಓಂ ದಕ್ಷಾಯ ನಮಃ
ಓಂ ದಾಮೋದರಾಯ ನಮಃ
ಓಂ ಅಕ್ಷರಾಯ ನಮಃ
ಓಂ ಗಣಾಧಿಪಾಯ ನಮಃ
ಓಂ ಮಹಾಸೇನಾಯ ನಮಃ
ಓಂ ಪುಣ್ಯಮೂರ್ತಯೇ ನಮಃ
ಓಂ ಗಣಪ್ರಿಯಾಯ ನಮಃ
||೩೦||
ಓಂ ವರಪ್ರದಾಯ ನಮಃ
ಓಂ ವಾಯುಭಕ್ಷಕಾಯ ನಮಃ
ಓಂ ವಿಶ್ವಧಾರಿಣೇ ನಮಃ
ಓಂ ವಿಹಂಗಮಾಯ ನಮಃ
ಓಂ ಪುತ್ರಪ್ರದಾಯ ನಮಃ
ಓಂ ಪುಣ್ಯರೂಪಾಯ ನಮಃ
ಓಂ ಬಿಲೇಶಾಯ ನಮಃ
ಓಂ ಪರಮೇಷ್ಠಿನೇ ನಮಃ
ಓಂ ಪಶುಪತಯೇ ನಮಃ
ಓಂ ಪವನಾಶಿನೇ ನಮಃ
||40||
ಓಂ ಬಲಪ್ರದಾಯ ನಮಃ
ಓಂ ದಾಮೋದರಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಯಾರೂಪಾಯ ನಮಃ
ಓಂ ಧನಪ್ರದಾಯ ನಮಃ
ಓಂ ಮತಿದಾಯಿನೇ ನಮಃ
ಓಂ ಮಹಾಮಾಯನೇ ನಮಃ
ಓಂ ಮಧುವೈರಿಣೇ ನಮಃ
ಓಂ ಮಹೋರಗಾಯ ನಮಃ
ಓಂ ಭುಜಗೇಶಾಯ ನಮಃ
ಓಂ ಭೂಮರೂಪಾಯ ನಮಃ ||೫೦||
ಓಂ ಭೀಮಕಾಮಾಯ ನಮಃ
ಓಂ ಭಯಾಪಹತೇ ನಮಃ
ಓಂ ಸಕಲರೂಪಾಯ ನಮಃ
ಓಂ ಶುದ್ಧದೇಹಾಯ ನಮಃ
ಓಂ ಶೋಕಹಾರಿಣೇ ನಮಃ
ಓಂ ಶುಭಪ್ರದಾಯ ನಮಃ
ಓಂ ಸಂತಾನದಾಯನೇ ನಮಃ
ಓಂ ಸರ್ಪೇಶಾಯ ನಮಃ
ಓಂ ಸವದಾಯನೇ ನಮಃ
ಓಂ ಸರೀಸೃಪಾಯ ನಮಃ
||೬೦||
ಓಂ ಲಕ್ಷ್ಮೀಕರಾಯ ನಮಃ
ಓಂ ಲಾಭದಾಯಿನೇ ನಮಃ
ಓಂ ಲಲಿತಾಯ ನಮಃ
ಓಂ ಲಕ್ಷ್ಮಣಾಕೃತಯೇ ನಮಃ
ಓಂ ದಯಾರಾಶಯೇ ನಮಃ
ಓಂ ದಾಶರಥಾಯ ನಮಃ
ಓಂ ದಾಶರಥಾಯ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ದಮಾಶ್ರಮಾಯ ನಮಃ
ಓಂ ರಮ್ಯರೂಪಾಯ ನಮಃ
ಓಂ ರಾಮಭಕ್ತಾಯ ನಮಃ
ಓಂ ರಾಮಭಕ್ತಾಯ ನಮಃ
||೭೦||
ಓಂ ರಣಧೀರಾಯ ನಮಃ
ಓಂ ರತಿಪ್ರದಾಯ ನಮಃ
ಓಂ ಸೌಮಿತ್ರಿಯೇ ನಮಃ
ಓಂ ಸೋಮಸಂಕಾಶಾಯ ನಮಃ
ಓಂ ಸರ್ಪರಾಜಾಯ ನಮಃ
ಓಂ ಸತಾಂಪ್ರಿಯಾಯ ನಮಃ
ಓಂ ಕರ್ಬುರಾಯ ನಮಃ
ಓಂ ಕಾಮಫಲಪ್ರದಾಯ ನಮಃ
ಓಂ ಕಿರೀಟಿನೇ ನಮಃ
ಓಂ ಕಿನ್ನರಾರ್ಚಿತಾಯ ನಮಃ
||೮೦||
ಓಂ ಪಾತಾಳವಾಸಿನೇ ನಮಃ
ಓಂ ಪರಾಯ ನಮಃ
ಓಂ ಫಣಿಮಂಡಲಮಂಡಿತಾಯ ನಮಃ
ಓಂ ಆಶೀವಿಷಾಯ ನಮಃ
ಓಂ ವಿಷಧರಾಯ ನಮಃ
ಓಂ ಭಕ್ತನಿಧಯೇ ನಮಃ
ಓಂ ಭೂಮಿಧಾರಿಣೇ ನಮಃ
ಓಂ ಭವಪ್ರಿಯಾಯ ನಮಃ
ಓಂ ನಾರಾಯಣಾಯ ನಮಃ
ಓಂ ನಾಗರಾಜಾಯ ನಮಃ
ಓಂ ನಾನಾರೂಪಾಯ ನಮಃ
||೯೦||
ಓಂ ಜನಪ್ರಿಯಾಯ ನಮಃ
ಓಂ ಕಾಕೋದರಾಯ ನಮಃ
ಓಂ ಕಾವ್ಯರೂಪಾಯ ನಮಃ
ಓಂ ಕಲ್ಯಾಣಾಯ ನಮಃ
ಓಂ ಕಾಮಿತಾರ್ಥದಾಯಿನೇ ನಮಃ
ಓಂ ಹತಾಸುರಾಯ ನಮಃ
ಓಂ ಹಲ್ಯಹೀನಾಯ ನಮಃ
ಓಂ ಹರ್ಷದಾಯನೇ ನಮಃ
ಓಂ ಹರಭೂಷಣಾಯ ನಮಃ
ಓಂಜಗದಾಧಾರಯೇ ನಮಃ
ಓಂ ಜರಾಹೀನಾಯ ನಮಃ
ಓಂ ಜಾತಿಶೂನ್ಯಾಯ ನಮಃ
ಓಂ ಜಗನ್ಮಯಾಯ ನಮಃ
ಓಂ ವಂಧ್ಯಾತ್ವದೋಷ ಶಮನಾಯ ನಮಃ
ಓಂ ವರಪುತ್ರಫಲಪ್ರದಾಯ ನಮಃ
ಓಂ ಶ್ರೀ ಸುಬ್ರಹ್ಮಣ್ಯಾಯ ನಮಃ ||108||
ಇತಿ ಶ್ರೀ ನಾಗರಾಜ ಅಷ್ಟೋತ್ತರ ಸಂಪೂರ್ಣಂ ..
ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011
[22/03, 8:44 PM] Pandit. Venkatesh. Astrologer. Kannada. group: ಮನುಷ್ಯನನ್ನು ಕಾಡುವ ಶಾಪಗಳು.. ...👇
“ಗೋಚರ ಮತ್ತು ಅಗೋಚರ ಶಾಪಗಳು”
೧. ಮಾತಾ ಪಿತೃ ಶಾಪ :
* ಯಾವ ಮಕ್ಕಳು ಜವಾಬ್ದಾರಿ ಬಂದ ಮೇಲೆ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲವೋ..
* ವೃದ್ಧಾಪ್ಯದ ತಂದೆ ತಾಯಿಗಳು ಬದುಕಿರುವಾಗ ಮಕ್ಕಳು ಬೇರೆ ಮನೆ ಮಾಡಿಕೊಂಡು ಸಂಸಾರ ಮಾಡುತ್ತಾರೆಯೋ..
: * ತಂದೆ ತಾಯಿಗಳ ಮನಸ್ಸು ನೋಯಿಸಿದ ಮಕ್ಕಳು..
ಕೊಂಕು ಮಾತನಾಡಿ ,ತಿರಸ್ಕಾರದಿಂದ ನೋಯಿಸಿದ್ದರೂ ಬರುತ್ತದೆ.
: * ತಂದೆ ತಾಯಿಗಳ ಪಾಲನೆ ಪೋಷಣೆ ಮಾಡದ ಮಕ್ಕಳು..: * ತಂದೆ ತಾಯಿಯರನ್ನು ಅಗಲಿಸಿದ ಮಕ್ಕಳು..
* ತಂದೆ ತಾಯಿಯರ ಅಂತಿಮ ಕಾರ್ಯ ಮಾಡದ ಮಕ್ಕಳು..
* ತಂದೆ ತಾಯಿಯರ ನಂತರ ಶ್ರಾದ್ಧ ಮಾಡದ ಮಕ್ಕಳು..
…. ಇತ್ಯಾದಿ
: ಇವೆಲ್ಲವೂ ಮಾತಾಪಿತೃ ಶಾಪ ಎಂದು ಕರೆತುತ್ತೇವೆ.
ಈ ದೋಷ ಇದ್ದರೆ ಮನೆಯು ಏಳಿಗೆಯಾಗುವುದಿಲ್ಲ , ಮಕ್ಕಳ ಏಳಿಗೆಯಾಗುವುದಿಲ್ಲ , ಸಂತಾನ ದೋಷವೂ ಆಗಬಹುದು, ನೆಮ್ಮದಿ ಇರದ ದಾರಿದ್ರ್ಯದ ಜೀವನ, ..
ಇಂತಹ ಫಲಗಳು ಬರುತ್ತವೆ..
(ಇದಕ್ಕೆ ಪರಿಹಾರವಿದ್ದರು ಹೇಳುವುದು ತಪ್ಪು)
***
೨. “ಸ್ತ್ರೀ ಶಾಪ”
: * ಅನ್ಯ ಸ್ತ್ರೀಯರಿಗೆ ನಂಬಿಸಿ ಮೋಸ ಮಾಡಿದ ದೋಷಗಳು..
: * ಅನ್ಯ ಸ್ತ್ರೀ ಆಭರಣ ಅಡಮಾನ ದೋಷಗಳು..
ಸ್ತ್ರೀ ಗೆ ಮಾತು ಕೊಟ್ಟು ತಪ್ಪಿದ ದೋಷಗಳು..
* ಒಬ್ಬರು ಸ್ತ್ರೀಗೆ ಮಾತುಕೊಟ್ಟು ಅನ್ಯ ಸ್ತ್ರೀಯನ್ನು ವಿವಾಹವಾದ ದೋಷಗಳು..
[: * ಸ್ತ್ರೀಯರ ಹಣನುಂಗಿದ ದೋಷಗಳು.
.. ಇತ್ಯಾದಿ
* ಸ್ತ್ರೀಯರನ್ನು ನಿಂದಿಸಿ , ಕಣ್ಣೀರು ಹಾಕಿಸಿದ ದೋಷಗಳು..
[: ಇವೆಲ್ಲವೂ ಸ್ತ್ರೀಶಾಪಗಳಾಗುತ್ತವೆ..
ಅನಾರೋಗ್ಯ, ಕಷ್ಟದ ಜೀವನ, ಮನೆಯಲ್ಲಿ ಜಗಳಗಳು, ವಿವಾಹಕ್ಕೆ ದೋಷಗಳು, ಅಪಘಾತದ ಭಯಗಳು ಆಗುತ್ತಿರುತ್ತವೆ.
***###***
[೩. “ಗುರುಶಾಪ”..
* ಗುರುವಿನಿಂದ ಮಂತ್ರದೀಕ್ಷೆ ಪಡೆದು ದಕ್ಷಿಣೆ ಕೊಡದ ದೋಷಗಳು..
[ * ಗುರುವಿನ ನಿಂದನೆ ಮಾಡಿದ ದೋಷಗಳು.
: * ಗುರುವಿನ ಅನುಗ್ರಹ ಪಡೆದು ಗುರುವಾಕ್ಯ ಪಾಲಿಸದ ದೋಷಗಳು..
* ಗುರುವಿನಿಂದ ವಿದ್ಯೆ ಕಲಿತು ಗುರುವಿಗೇ ತಿರುಮಂತ್ರ ಹೇಳಿದ ದೋಷಗಳು..
: * ಗುರುವನ್ನು ತಿರಸ್ಕಾರ ಮಾಡಿದ ದೋಷಗಳು.
* ಗುರುಗಳು ನೊಂದುಕೊಳ್ಳುವಂತೆ ಮಾಡಿದ ದೋಷಗಳು..
* ಗುರುವಿನಿಂದ ಮಂತ್ರೋಪದೇಶ, ದೀಕ್ಷೆ ಪಡೆದು , ಅದನ್ನು ಕೆಟ್ಟ ಕಾರ್ಯಗಳಿಗೆ ಉಪಯೋಗಿಸಿದ ದೋಷಗಳು..
..
ಇವೆಲ್ಲವೂ ಗುರುಶಾಪಗಳಾಗುತ್ತವೆ..
ಇಂತಹವರಿಗೆ ಜೀವನದಲ್ಲಿ ಅಭಿವೃದ್ಧಿನೇ ಇರುವುದಿಲ್ಲ, ಸಂತಾನಭಾಗ್ಯ ಕಷ್ಟ, ಮಕ್ಕಳಿಗೆ ವಿದ್ಯೆ ಹತ್ತುವುದಿಲ್ಲ, ಅಗೋಚರ ಕಾಯಿಲೆಗಳಾಗುತ್ತವೆ , ವಂಶವು ಅಧಃಪತನವಾಗುವುದು..
****###***
(ಈ ಶಾಪಕ್ಕೆ ಪರಿಹಾರ ತುಂಬಾ ಕಷ್ಟ)
: ೪. ” ದೈವಶಾಪ”
: * ದೇವರ ವಿಗ್ರಹಗಳನ್ನು ಬಿಸಾಡುವುದು, ಸರಿಯಾಗಿ ಪೂಜಿಸದೇ ಇರುವುದು..
: * ದೇವರ ವಿಗ್ರಹಗಳನ್ನು ಅಡಮಾನ ಇಟ್ಟು ವ್ತವಹರಿಸುವುದು..: * ದೇವರ ಆಭರಣಗಳನ್ನು ಧರಿಸುವುದು..
: * ನಿಮ್ಮ ಮನೆಯ ಪೂಜಾವಿಗ್ರಹವನ್ನು ಬೇರೆಯವರಿಗೆ ಕೊಡುವುದು..
: * ದೇವರ ಆಭರಣಗಳನ್ನು ಕರಗಿಸಿದ ದೋಷಗಳು..
: * ದೇವಾಲಯದಲ್ಲಿ ಮಾರುವ ಆಭರಣಗಳನ್ನು ಬೆಲೆಕಟ್ಟಿ ಕೊಂಡುಕೊಂಡರೆ..ಇವೆಲ್ಲವೂ ದೈವಶಾಪಗಳಾಗುತ್ತವೆ..
ಅಗೋಚರವಾಗಿಯೂ ಪೂಜೆಗಳಲ್ಲಿ ದೈವ ಶಾಪ ಅಥವಾ ದೈವ ಜನರ ಶಾಪ ಉಂಟಾಗುತ್ತದೆ..
: ೧. ದೇವರನ್ನು ನಂಬಿ ಜ್ಯೋತಿಷ್ಯ ಹೇಳುವವರ ಬಳಿ , ಜ್ಯೋತಿಷ್ಯ ಕೇಳಿ ದಕ್ಷಿಣೆ ಕೊಡದೆ ಇದ್ದ ದೋಷಗಳು..
ಜ್ಯೋತಿಷ್ಯ ಕೇಳಿ, ಜಾತಕ ಕೇಳಿ , ಪರಿಹಾರ ಕೇಳಿಯೂ ದಕ್ಷಿಣೆ ಕೊಡದೆ ನಿಂದಿಸಿದ ದೋಷಗಳು..
: ೨. ಪುರೋಹಿತರು ಪೂಜೆಯ ಸಾಮಗ್ರಿಗಳನ್ನು ಅವರೇ ತಂದು ಪೂಜೆ ಮಾಡಿಕೊಂಡು ಹೋದ ದೋಷಗಳು..
೩.. ದೈವಜ್ಞರನ್ನು ನಿಂದಿಸಿದ ದೋಷಗಳು..
ಇತ್ಯಾದಿ
ಈ ದೈವ ಶಾಪ ಅಥವಾ ದೈವ ಜನರ ಶಾಪ ತುಂಬಾ ಇವೆ..
ಈ ದೋಷ ಇದ್ದರೆ ಅಂತಹ ಮನೆಯಲ್ಲಿ ದೇವರು ವಾಸ ಮಾಡುವುದಿಲ್ಲ..
ದೇವರ ಬಲ ಇರುವುದಿಲ್ಲ..
ಕಷ್ಟಕರವಾದ ಜೀವನ, ಮನೆಯಲ್ಲಿ ಅನಾರೋಗ್ಯದ ಭಾಗ್ತ, ಸಂಸಾರದಲ್ಲಿ ಕಷ್ಟ.. ಇತ್ಯಾದಿ , ಫಲಗಳು ಬರುತ್ತವೆ..
****####****
(ತುಂಬಾ ಕಷ್ಟ, ಇದಕ್ಕೆ ಪರಿಹಾರ ತಿಳಿದಿರುವವರು ತುಂಬಾ ಕಮ್ಮಿ)
೫. “ಸರ್ಪದೋಷ”
* ಯಾರು ಸರ್ಪವನ್ನು ಹಿಂಸಿಸುತ್ತಾರೋ, ಹೊಡೆಯುತ್ತಾರೋ, ಸಾಯಿಸುತ್ತಾರೋ ಅವರಿಗೆಲ್ಲಾ , ಮನೆಯವರಿಗೂ ಸೇರಿ ದೋಷ ಬರುತ್ತದೆ..
: * ಯಾರು ಸರ್ಪದ ವಾಸಸ್ಥಾನವನ್ನು ನಾಶ ಮಾಡುತ್ತಾರೆಯೋ, ಅಲ್ಲಿ ಮನೆಯನ್ನು ಕಟ್ಟುತ್ತಾರೆಯೋ,
: * ಯಾರು ತನಿ ಎರೆಯುವುದಿಲ್ಲವೋ, ಯಾರು ನಾಗರ ಪೂಜೆ ಮಾಡುವುದಿಲ್ಲವೋ..
* ಯಾರು ಸರ್ಪಗಳನ್ನು ದಾಟಿರುತ್ತಾರೋ, ಸರ್ಪವನ್ನು ಆಟ ಆಡಿಸುತ್ತಾರೋ..
ಇವೆಲ್ಲವೂ ಸರ್ಪದೋಷಗಳಾಗುತ್ತವೆ..
* ಯಾರೋ ಮಾಡುವ ಸರ್ಪಸಂಸ್ಕಾರ, ನಾಗರ ಪ್ರತಿಷ್ಟೆ ನೋಡುವುದು, ಪ್ರಸಾದ ಸೇವಿಸುವುದರಿಂದಲೂ ಸರ್ಪದೋಷ ಬರುವುದು, ನೇತ್ರ ಸರ್ಪದೋಷ ವಾಗುತ್ತದೆ..
*ನಾಗರಕಲ್ಲನ್ನು ಕೆಡುವಿದ ದೋಷಗಳು, ಯಾರಿಗೋ ನಾಗರ ಹಾವನ್ನು ತೋರಿಸಿ ಒಡೆಸಿದ ದೋಷಗಳು..
ಸಂತಾನ ಭಾಗ್ಯ ಕಷ್ಟ, ಅಗೋಚರ ರೋಗಗಳು, ಗಾಯಗಳು, ಕಿವಿನೋವು, ಕಣ್ಣಿನ ರೋಗಗಳು, ಮಕ್ಕಳ ಬೆಳವಣಿಗೆ ಇಲ್ಲದೇ ಇರುವುದು , ಮದುವೆಯ ದೋಷಗಳು, ಅಭಿವೃದ್ಧಿ ಆಗದೇ ಇರುವುದು ವಿವಾಹ ದೋಷಗಳು, ವಿಚ್ಛೇದನ ದೊಷಗಳು.
..ಇತ್ಯಾದಿ ಫಲಗಳು ಬರುತ್ತವೆ..
(ಸುಲಭವಾದ ಪರಿಹಾರಗಳಿರುತ್ತವೆ, ತಿಳಿದು ಮಾಡಿ)
೬. ಬ್ರಾಹ್ಮಣ ಶಾಪ :
ಮನೆಗೆ ಬ್ರಾಹ್ಮಣರನ್ನು ಕರೆಸಿ ಅವಮಾನ ಮಾಡಿದ್ದರೆ,
ಮನೆಗೆ ಬಂದ ಬ್ರಾಹ್ಮಣರನ್ನು ಬರಿ ಕೈಯಲ್ಲಿ ಕಳುಹಿಸಿದ್ದರೆ ಅಥವಾ ಏನೂ ಕೊಡದೆ ಕಳುಹಿಸಿದ್ದರೆ,
ಮನೆಗೆ ಆತಿಥಿಯಾಗಿ ಬ್ರಾಹ್ಮಣರನ್ನು ಕರೆದು ಅವರು ಬರುವ ಮುಂಚೆಯೇ ನೀವು ಊಟ ಮಾಡಿದ್ದರೆ..
ಬ್ರಾಹ್ಮಣರನ್ನು ಹೀಯಾಳಿಸಿ ಮಾತನಾಡಿದ್ದರೆ,
: ಬ್ರಾಹ್ಮಣರಿಗೆ ಸಾಲ ನೀಡಿ ವಿಪರೀತ ಬಡ್ಡಿಗಾಗಿ ಹಿಂಸಿಸುತ್ತಿದ್ದರೆ,
ಬ್ರಾಹ್ಮಣನಿಗೆ ಮೋಸ ಮಾಡಿ ಭೂಮಿ ಕಸಿದುಕೊಂಡಿದ್ದರೆ,
ಬ್ರಾಹ್ಮಣರ ಹತ್ತಿರ ಪೂಜೆ ಮಾಡಿಸಿ, ಜ್ಯೋತಿಷ್ಯ ಕೇಳಿ ಸರಿಯಾದ ದಕ್ಷಿಣೆ ಕೊಡದೇ ಮೋಸ ಮಾಡಿದ್ದರೆ, ..
ಇತ್ಯಾದಿ..
ಸತ್ಪಾತ್ರ ಬ್ರಾಹ್ಮಣರಿಗೆ ನೋವು ಕೊಟ್ಟರೆ ಅಥವಾ ಮೋಸ ಮಾಡಿದರೆ, ಅವರಿಗೆ ದೈವದಿಂದಲೇ ಶಾಪ ಉಂಟಾಗುವುದು..
ಫಲ : ಅಲೆಮಾರಿ ಜೀವನ, ಎಷ್ಟು ದುಡಿದರೂ ನೆಮ್ಮದಿ ಇರೋಲ್ಲ,
ಮಕ್ಕಳೇ ಶತೃಗಳಾಗುತ್ತಾರೆ..
ಮನೆಯು ಏಳಿಗೆಯಾಗುವುದಿಲ್ಲ..
ಉದ್ಯೋಗ ಇಲ್ಲದೇ ಜೀವನ ಕಷ್ಟವಾಗುತ್ತದೆ..
(ಈ ಎಲ್ಲಾ ದೋಷಗಳಿಗೆ ಜಾತಕ ನೋಡಿಸಿ ಪರಿಹಾರ ಮಾಡಿಕೊಂಡಾಗ ಮಾತ್ರ ಫಲಗಳ ಪ್ರಭಾವ ಕಡಿಮೆಯಾಗುವುದು)
* ಸಂಗ್ರಹ ಬರಹ.
[22/03, 8:47 PM] Pandit Venkatesh. Astrologer. Kannada: ನಾಳೆ ಮಾಸಿಕ ಷಷ್ಠಿ ಪ್ರಯುಕ್ತ ಒಂದು ಉಪಯುಕ್ತ ಮಾಹಿತಿ ಇದೆ ಓದಿ
*ಇನ್ನೂ ಮಕ್ಕಳಾಗಿಲ್ಲವೇ ? ಈ ಮಂತ್ರವನ್ನು ಪಠಿಸಿದರೆ ಶೀಘ್ರವೇ ಗರ್ಭಧಾರಣೆಯಾಗುವುದು*
ಮದುವೆಯಾದ ದಂಪತಿಗಳು ಮಗುವಿಗಾಗಿ ಪ್ರಯತ್ನಿಸಿ, ಮಕ್ಕಳಾಗುವ ಸೂಚನೆ ಕಂಡು ಬರದಿದ್ದಾಗ ವೈದ್ಯರಲ್ಲಿಗೆ ಹೋಗುವುದು ಸಾಮಾನ್ಯ. ವೈದ್ಯರು ನೀಡುವ ಔಷಧಿಯೊಂದಿಗೆ ಕೆಲವು ಪರಿಣಾಮಕಾರಿ ಮಂತ್ರಗಳನ್ನು ಪಠಿಸಿದರೂ ಸಂತಾನ ಭಾಗ್ಯ ನಿಮಗೆ ಒಲಿಯಬಹುದು.
ಮದುವೆಯಾದ ಎಲ್ಲಾ ದಂಪತಿಗಳ ಆಸೆ ಮಗು. ತಮ್ಮದೇ ರಕ್ತವನ್ನು ಹಂಚಿಕೊಂಡು ಬೆಳೆಯುವ ಮಗುವಿನ ಮೇಲೆ ಎಲ್ಲಾ ದಂಪತಿಗಳಿಗೂ ಅಪಾರ ನಿರೀಕ್ಷೆ, ಆಸೆಗಳಿರುತ್ತದೆ. ಮಗುವಾದ ಮೇಲೆ ತಮ್ಮ ಕೌಟುಂಬಿಕ ಜೀವನಕ್ಕೊಂದು ಸಂಪೂರ್ಣವಾದ ಅರ್ಥ ಬರುತ್ತದೆ ಎಂಬ ನಂಬಿಕೆ ದಂಪತಿಗಳದ್ದು ಆದರೆ ಈ ನಿರೀಕ್ಷೆಗಳನ್ನು ಈಡೇರಿಸಲು ಹಲವಾರು ಕಷ್ಟಗಳು ಕಂಡು ಬರಬಹುದು. ದೈಹಿಕ ಅಥವಾ ಇತರ ಕಾರಣಗಳು ಮಗುವಾಗದಿರಲು ಕಾರಣವಾಗಬಹುದು. ಕೆಲವೊಂದು ಪೂಜೆ, ಮಂತ್ರಗಳನ್ನು ಪಠಿಸುವ ಮೂಲಕ ಮಗುವಿಗಾಗಿ ಪ್ರಯತ್ನಿಸಿ. ಇಂತಹ ಕೆಲವೊಂದು ಪೂಜೆ, ಮಂತ್ರಗಳ ಮಾಹಿತಿ ಇಲ್ಲಿದೆ ನೋಡಿ.
*ಷಷ್ಠಿ ಪೂಜೆ:* ಮದುವೆಯಾದ ಮಹಿಳೆಯರಲ್ಲಿ ಮಕ್ಕಳಾಗಲು ಷಷ್ಠಿ ಪೂಜೆ ಅತ್ಯಂತ ಪರಿಣಾಮಕಾರಿ ಪೂಜೆಯಾಗಿದೆ. ಷಷ್ಠಿ ತಿಥಿಯಂದು ಮಾಡುವ ಪೂಜೆಯೇ ಷಷ್ಠಿ ಪೂಜೆ. ಈ ಪೂಜೆಯನ್ನು ಚಾಂದ್ರಮಾಸದ, ಶುಕ್ಲಪಕ್ಷದ ಆರನೇ ದಿನದಂದು ಮಾಡಲಾಗುತ್ತದೆ. ಅಮಾವಾಸ್ಯೆ ನಂತರ ಬರುವ ಆರನೇ ದಿನದಲ್ಲಿ ಈ ಪೂಜೆಯನ್ನು ಮಾಡಲಾಗುತ್ತದೆ. ಷಷ್ಠಿ ಪೂಜೆಯಂದು ಶಿವ ಹಾಗೂ ಪಾರ್ವತಿಯರ ಪುತ್ರನಾದ ಸುಬ್ರಹ್ಮಣ್ಯನನ್ನು ಪೂಜಿಸಲಾಗುತ್ತದೆ. ಷಷ್ಠಿ ಪೂಜೆಯ ಮುಖ್ಯ ಅಂಶವೆಂದರೆ ವ್ರತ ಅಥವಾ ಉಪವಾಸ ವ್ರತ, ಷಷ್ಠಿಯ ದಿನದಂದು ಮುಂಜಾನೆ ಎದ್ದು ಮನೆಯ ಸದಸ್ಯರೆಲ್ಲರೂ ಪವಿತ್ರ ಸ್ನಾನ ಮಾಡಬೇಕು. ನಂತರ ಪೂಜೆ ಮಾಡುವಂತಹ ಪೂಜಾ ಕೋಣೆಯನ್ನು ಶುಚಿಗೊಳಿಸಿ, ಮೊದಲಿಗೆ ವಿಘ್ನ ನಿವಾರಕ ಗಣಪತಿಯ ಪೂಜೆ, ನಂತರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು. ಸೂರ್ಯೋದಯದ ನಂತರ ಆಹಾರ ಸೇವನೆ ಮಾಡಬಾರದು.
ಗಣಪತಿ ಹಾಗೂ ಸುಬ್ರಹ್ಮಣ್ಯನ ಮೂರ್ತಿಯನ್ನು ಅರಿಶಿಣ ಕುಂಕುಮ, ಗಂಧದಿಂದ ಅಲಂಕರಿಸಿ ನಂತರ ದೀಪ ಹಾಗೂ ಗಂಧದ ಕಡ್ಡಿಯನ್ನು ಬೆಳಗಬೇಕು. ಸುಬ್ರಹ್ಮಣ್ಯನ ಮೂರ್ತಿ ಮನೆಯಲ್ಲಿದ್ದರೆ ಅಭಿಷೇಕ ಮಾಡಬಹುದು. ಅದರಲ್ಲೂ ಹಾಲಿನ ಅಭಿಷೇಕ ಮಾಡುವುದು ಒಳ್ಳೆಯದು. ಇದರೊಂದಿಗೆ, ಮೊಸರು, ಜೇನುತುಪ್ಪ, ಎಳನೀರು, ಗಂಧದ ನೀರು, ಗುಲಾಬಿ ಜಲ, ವಿಭೂತಿ ಹಾಗೂ ಹಣ್ಣುಗಳಿಂದ ಅಭಿಷೇಕ ಮಾಡಬೇಕು.
ಮನೆಯಲ್ಲಿ ಅಭೀಷೇಕ ಮಾಡಲು ಸಾಧ್ಯವಾಗದಿದ್ದಲ್ಲಿ ಮನೆಯ ಹತ್ತಿರವಿರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಮುಂಚಿತವಾಗಿ ಅಭಿಷೇಕವನ್ನು ಬರೆಯಿಸಿ, ದೇವಸ್ಥಾನದ ಆಚರಣೆಯಂತೆ ಅಭಿಷೇಕದಲ್ಲಿ ಭಾಗಿಯಾಗಿ. ಮಂಗಳಾರಾತಿಯೊಂದಿಗೆ ಪೂಜೆಯನ್ನು ಸಮಾಪ್ತಿಗೊಳಿಸಿ. ಮನೆಯಲ್ಲೇ ಆಗಲಿ ಅಥವಾ ದೇವಸ್ಥಾನದಲ್ಲಿ ಆಗಲಿ ಪೂಜೆ ನೆರವೇರಿಸಿದಲ್ಲಿ ಕೊನೆಯಲ್ಲಿ ಪ್ರಸಾದವನ್ನು ಸ್ವೀಕರಿಸುವುದನ್ನು ಮರೆಯದಿರಿ.
ದೇವಸ್ಥಾನದಲ್ಲಿ ಪೂಜೆಯಾದ ನಂತರ ಸುಬ್ರಹ್ಮಣ್ಯನ ಪಾದಕ್ಕೆ ಹೂವನ್ನು ಅರ್ಪಿಸಿ ನಂತರ ಪ್ರಸಾದ ಸ್ವೀಕರಿಸಿ, ಮನೆಯಲ್ಲಿ ಷಷ್ಠಿ ಪೂಜೆ ಮಾಡಿದ್ದರೆ ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ನೀಡಿ. ಕೆಲವರು ಪೂಜೆಯ ನಂತರ ಮಾತ್ರ ಸ್ವೀಕರಿಸಿ ಉಪವಾಸ ವೃತವನ್ನು ಸಂಜೆ ಕೈಬಿಡುತ್ತಾರೆ. ಕೆಲವರು ಮಧ್ಯಾಹ್ನ ಪೂಜೆಯ ಪ್ರಸಾದವನ್ನು ಸೂರ್ಯಾಸ್ತದ ನಂತರ ಸೇವಿಸಿ ಉಪವಾಸವನ್ನು ಕೊನೆಗೊಳಿಸುತ್ತಾರೆ.
ಪೂಜೆಯನ್ನು ಹೊರತು ಪಡಿಸಿ ಸುಬ್ರಹ್ಮಣ್ಯ ಕವಚಂ ಮಂತ್ರವನ್ನು ಪಠಿಸಬಹುದು. ಸಂತಾನ ಪ್ರಾಪ್ತಿಯನ್ನು ಪ್ರತಿನಿಧಿಸುವ ನಾಗದೇವತೆಯನ್ನೂ ಈ ದಿನ ಆರಾಧಿಸಬಹುದು. ಕೆಲವರು ಹಾವಿನ ಹುತ್ತ, ನಾಗರ ಕಲ್ಲು ಇರುವ ದೇವಸ್ಥಾನಗಳಲ್ಲಿ ಹಾಲು ಹಾಗೂ ಇತರ ವಸ್ತುಗಳನ್ನು ಅರ್ಪಿಸುತ್ತಾರೆ. ಕೆಲವು ದೇವಸ್ಥಾನಗಳಲ್ಲಿ ನಾಗ ದೇವತೆಗೆ ಅಭಿಷೇಕವನ್ನೂ ಮಾಡಲಾಗುತ್ತದೆ. ಷಷ್ಠಿ ವ್ರತವನ್ನು ಅನುಕ್ರಮವಾಗಿ ಆರು ಬಾರಿ ಮಾಡಬೇಕೆನ್ನುವುದು ಸಂಪ್ರದಾಯ.
*ಗರ್ಭಧರಿಸಲು ಪರಿಣಾಮಕಾರಿ ಮಂತ್ರಗಳು*
ಮದುವೆಯಾದ ದಂಪತಿಗಳು ಮಗುವಿಗಾಗಿ ಪ್ರಯತ್ನಿಸಿ, ಮಕ್ಕಳಾಗುವ ಸೂಚನೆ ಕಂಡು ಬರದಿದ್ದಾಗ ವೈದ್ಯರಲ್ಲಿಗೆ ಹೋಗುವುದು ಸಾಮಾನ್ಯ. ವೈದ್ಯರು ನೀಡುವ ಔಷಧಿಯೊಂದಿಗೆ ಕೆಲವು ಪರಿಣಾಮಕಾರಿ ಮಂತ್ರಗಳನ್ನು ಪಠಿಸಿದರೂ ಸಂತಾನ ಭಾಗ್ಯ ನಿಮಗೆ ಒಲಿಯಬಹುದು...
1. *ಸಂತಾನ ಗೋಪಾಲ ಮಂತ್ರ:* ಈ ಮಂತ್ರವನ್ನು ಪಠಿಸುವಾಗ ನಿಮ್ಮ ತೋಳಿನಲ್ಲಿ ಮಗುವಿದೆಯೆಂದು ಭಾವಿಸಿಕೊಳ್ಳಿ, ಇನ್ನೊಂದು ಮುಖ್ಯ ಅಂಶವೆಂದರೆ ವೈದ್ಯರು ಹೇಳಿದರು ಸಹ, ಮಕ್ಕಳಾಗುವ ಭರವಸೆಯನ್ನು ಬಿಟ್ಟು ಬಿಡಬೇಡಿ. ನಿಮ್ಮ ಮೇಲೆ ನಿಮಗಿರುವ ಭರವಸೆಯಿಂದಲೇ ಮಕ್ಕಳಾಗಬಹುದು. ಈ ಮಂತ್ರವನ್ನು ಹೆರಿಗೆಯಾಗುವವರೆಗೂ ನಿತ್ಯ ಪಠಿಸಬಹುದು. ನಿಮ್ಮ ಸಂತತಿಯನ್ನು ವೃದ್ಧಿಸಲು ಈ ಮಂತ್ರ ಪಠಿಸುತ್ತಾ ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯುವ ಮೂಲಕ ಸಂತಾನ ಪ್ರಾಪ್ತಿಯನ್ನು ಶೀಘ್ರದಲ್ಲಿ ಪಡೆಯಬಹುದು.
*ಓಂ ಶ್ರೀಂ ಹ್ರೀಂ ಕ್ಲೀಂ ಗ್ಲಂ ದೇವಕಿಸುತ ಗೋವಿಂದ | ವಾಸುದೇವ ಜಗಪತೇ ದೇಹಿ ಮೇ ತನಯಂ |*
*ಕೃಷ್ಣ ತ್ವಮಹಂ ಶರಣಾಗತಃ*
2. *ಗಂಡು ಮಗುವಾಗಲುಮಂತ್ರ*: ಅನೇಕರಿಗೆ ತಮಗೆ ಗಂಡು ಮಗುವೇ ಬೇಕೆಂಬ ಆಸೆಯಿರುತ್ತದೆ. ಗಂಡು ಮಗು ಬೇಕೆನ್ನುವವರು ಈ ಮಂತ್ರವನ್ನು ಪಠಿಸಬಹುದು. ಪ್ರತಿದಿನ ಸ್ನಾನ ಮಾಡಿದ ನಂತರ ಭಕ್ತಿಯಿಂದ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಮಹಾಮಾತೆ ದುರ್ಗೆಯು ಖಂಡಿತಾ ನಿಮ್ಮ ಆಸೆಯನ್ನು ಈಡೇರಿಸುತ್ತಾಳೆ.
*ಸರ್ವಬಾಧಾ ವಿನಿರ್ಮುಕ್ತೋ ಧನಧಾನ್ಯಸುತಾನ್ವಿತಃ |*
*ಮನುಷ್ಯೋ ಮಾತ್ಪ್ರಸಾದೇನ ಭವಿಷ್ಯತೀ ನ ಸಂಶಯಃ*
3. *ಸಂತಾನ ಪ್ರಾಪ್ತಿ ಮಂತ್ರ*: ಈ ಮಂತ್ರವನ್ನು ಮಕ್ಕಳಾಗುವ ಸುದ್ದಿ ಕೇಳುವವರೆಗೂ ಪ್ರತಿದಿನ 108 ಬಾರಿ ಪಠಿಸುವುದು ಒಳ್ಳೆಯದು. ಸಾಧ್ಯವಾದರೆ ಜಪಮಾಲೆಯನ್ನು ಕೊಂಡುಕೊಳ್ಳಿ.
*ಓಂ ನಮೋ ಭಗವತೇ ಜಗತ್ಪ್ರಸುತಯೇ ನಮಃ*
4. *ರಾಜರಾಜೇಶ್ವರಿ ಮಂತ್ರ:* ಈ ಮಂತ್ರವನ್ನು ಜಪಿಸುವಾಗ ಒಂದು ಪಾತ್ರೆಯ ತುಂಬಾ ನೀರು ಇಟ್ಟುಕೊಂಡು, ಮಂತ್ರ ಪಠಿಸುತ್ತಾ ದೇವಿಯ ಮೇಲೆ ಅರ್ಚಿಸಬೇಕು ಹಾಗೂ ದೇವಿಗೆ ನೀರಿನ ಹನಿಯನ್ನು ಸೇವಿಸಲು ನೀಡಬೇಕು. ಈ ಅಥರ್ವ ವೇದ ಮಂತ್ರವು ಅತ್ಯಂತ ಪ್ರಭಾವಶಾಲಿಯಾಗಿದ್ದು ಭಕ್ತಿಯಿಂದ ಪಠಿಸಿದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಈ ಮಂತ್ರವು ಗರ್ಭಧರಿಸಲು ಸೂಕ್ತ ಹಾಗೂ ಗರ್ಭಪಾತವಾಗುವುದನ್ನು ತಡೆಯಬಹುದು.
*ಪುಮಾಸಂ ಪತ್ರಂ ಜಾನೇ ತಂ ಪುಮಣಾನು ಜಯತಂ ಭಗವತೀ*
*ಪುತ್ರನಾಮ ಮಾತಾ ಜತನಾಮ ಜಮ್ಯಷ್ಯಂ ಯಾನ್ ಓಂ ನಮಃ*
*ಶಕ್ತಿರೂಪಾಯ ರಾಜರಾಜೇಶ್ವರಿ ಮಾಂ ಗೃಹೇ ಪುತ್ರಂ ಕುರು ಕುರು ಸ್ವಾಹಾ*
5. *ಸಂತಾನ ಪ್ರಾಪ್ತಿಗಾಗಿ ಶ್ರೀಕೃಷ್ಣ ಮಂತ್ರ*: ನಿಮ್ಮ ಮನೆಯಲ್ಲಿ ಬಾಲಗೋಪಾಲನ ವಿಗ್ರಹವಿದ್ದರೆ ನಿಮ್ಮ ಕಣ್ಮುಂದೆ ಇರಿಸಿ, ಈ ಮಂತ್ರವನ್ನು ಪಠಿಸಬೇಕು. ಕೆಲವೇ ದಿನಗಳಲ್ಲಿ ನೀವು ಬದಲಾವಣೆಯನ್ನು ಕಾಣಬಹುದು. ಹೃದಯದಿಂದ ಈ ಮಂತ್ರವನ್ನು ಶ್ರೀಕೃಷ್ಣನ ಮೇಲೆ ನಂಬಿಕೆ ಇರಿಸಿ ಸ್ಮರಣೆ ಮಾಡಿ.
*ಓಂ ಕಾಳಿಂಗ ಗೋಪಾಲವೇಷಧಾರ್ಯೇ ವಾಸುದೇವಾಯ ಹೂಂ ಫಟ್ ಸ್ವಾಹಾ |*
6. *ಗರ್ಭ ರಕ್ಷಾಂಬಿಕೆ ಗಾಯತ್ರಿ ಮಂತ್ರ*: ಗರ್ಭವತಿಯಾಗಲು ಅಪೇಕ್ಷಿಸುವ ಮಹಿಳೆಯರು ಈ ಮಂತ್ರ ಪಠಿಸಿದರೆ ಒಳ್ಳೆಯದು. ಬೆಳಗ್ಗಿನ ಪೂಜೆಯ ಸಮಯದಲ್ಲಿ ಪಠಿಸಿದರೆ ಇನ್ನೂ ಉತ್ತಮ.
*ಓಂ ಗರ್ಭರಕ್ಷಾಂಬಿಕೇ ವಿದ್ಮಯೇ ಮಂಗಳ ದೇವತಾಯೈ ಚ ಧೀಮಹೀ ತನ್ನೋ ದೇವೀಃ ಪ್ರಚೋದಯಾತ್*
7. *ಗರ್ಭಧಾರಣೆಯಾಗಲು ಮಂತ್ರ*: ಈ ಮಂತ್ರವನ್ನು ಹೆರಿಗೆಯಾಗುವವರೆಗೂ ನಿತ್ಯ ಪಠಿಸಬಹುದು. ನಿಮ್ಮ ಸಂತತಿಯನ್ನು ವೃದ್ಧಿಸಲು ಈ ಮಂತ್ರ ಪಠಿಸುತ್ತಾ ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯುವ ಮೂಲಕ ಸಂತಾನ ಪ್ರಾಪ್ತಿಯನ್ನು ಶೀಘ್ರದಲ್ಲಿ ಪಡೆಯಬಹುದು. ಈ ಮಂತ್ರವನ್ನು ತಾಳ್ಮೆ ಹಾಗೂ ಭಕ್ತಿಯಿಂದ ದಿನನಿತ್ಯ ಪಠಿಸಿದಲ್ಲಿ ಮಕ್ಕಳನ್ನು ಪಡೆಯುವ ಭಾಗ್ಯ ನಿಮಗೆ ಒದಗಿ ಬರಬಹುದು.
*ದೇವಕೀ ಸುತ ಗೋಂವಿಂದ ವಾಸುದೇವ ಜಗತ್‌ಪತೇ*
*ಧೀಮಯೇ ತನಯಂ ಕೃಷ್ಣಾ ತ್ವಮಹಂ ಶರಣಂ ಕಧಹಾ ದೇವ ದೇವಾ*
*ಜಗನ್ನಾಥ ಗೋತ್ರ ವೃದ್ಧಿಕಾರ್ಪ ಪ್ರಭೋ ಧೀಮಯೇ ತನಯಂ ಶೀಘ್ರಂ ಆಯುಷ್ಮಾಂಧಂ ಯಶಶ್ರೀನಾಂ*
8. *ಮೂಲ ಮಂತ್ರ*: ಈ ಮಂತ್ರವು ಮನನ ಮಾಡಿಕೊಳ್ಳಲು ಬಹಳ ಸುಲಭ ಹಾಗೂ ಸರಳವಾಗಿದೆ. ಗರ್ಭಧರಿಸುವ ಸಮಯ ಬಂದಾಗ ಈ ಮಂತ್ರವನ್ನು ಪಠಿಸಬಹುದು. ಹಾಗೂ ಗರ್ಭಧಾರಣೆಯ ನಂತರ ಕಂಡು ಬರುವ ಅಪಾಯವನ್ನು ಈ ಮಂತ್ರ ಪಠಣದಿಂದ ನಿವಾರಿಸಬಹುದು
*ಓಂ ಹ್ರೀಂ ಲಜ್ಜಾಜ್ಜಾಲ್ಯಂ ತಃ ತಃ ಓಂ ಹ್ರೀಂ ಸ್ವಾಹಾ*
9. *ಸ್ವಯಂವರ ಪಾರ್ವತೀ ಮಂತ್ರ*: ಸ್ವಯಂವರ ಪಾರ್ವತೀ ಮಂತ್ರ ಬಹಳ ಪ್ರಭಾವಶಾಲಿ ಮಂತ್ರವಾಗಿದ್ದು, ಯಶಸ್ವೀ ಮದುವೆಗಾಗಿ ಹಾಗೂ ಮೊದಲ ಮಗುವಿನ ನಿರೀಕ್ಷೆ ಮಾಡುವವರು ಪಠಿಸಬಹುದು. ಈ ಮಂತ್ರವನ್ನು ಪಠಿಸುವುದರಿಂದ ಮದುವೆಯ ನಂತರ ಹಲವು ಉಪಯೋಗಗಳನ್ನು ನಿಮ್ಮ ಜೀವನದಲ್ಲಿ ಪಡೆಯಬಹುದು. ಈ ಮಂತ್ರವನ್ನು ಶುದ್ಧ ಹೃದಯದಿಂದ ಪಠಿಸಿದರೆ ಯಶಸ್ವೀ ದಾಂಪತ್ಯ ಜೀವನ ನಿಮ್ಮದಾಗುವುದು.
*ಓಂ ಹ್ರೀಂ ಯೋಗಿನೀಂ ಯೋಗಿನಿ ಯೋಗೇಶ್ವರೀ*
*ಯೋಗ ಭಯಂಕರೀ ಸಕಲ ಸ್ಥಾವರ*
*ಜಂಗಮಸ್ಯ ಮುಖ ಹೃದಯಂ ಮಮ*
*ವಶಂ ಆಕರ್ಷಾ ಆಕರ್ಷ್ಯಾ ನಮಃ*
ಈ ಎಲ್ಲಾ ಮಂತ್ರಗಳನ್ನು ಭಕ್ತಿಯಿಂದ ದೇವರಲ್ಲಿ ನಂಬಿಕೆಯಿಟ್ಟು ಪ್ರಾರ್ಥಿಸಿದರೆ, ಮಕ್ಕಳಾಗದವರಿಗೆ ಶೀಘ್ರದಲ್ಲಿ ಸಂತಾನ ಪ್ರಾಪ್ತಿಯಾಗುವುದು. ದೈವಭಕ್ತಿಯ ಜೊತೆಗೆ ಆತ್ಮವಿಶ್ವಾಸ, ನಂಬಿಕೆ ನಿಮಗಿದ್ದಲ್ಲಿ ಮಕ್ಕಳಾಗುವುದಿಲ್ಲವೆಂಬ ಚಿಂತೆ ದೂರವಾಗಿ, ನಿಮ್ಮ ತೋಳಿನಲ್ಲಿ ಆಡುವ ಪುಟ್ಟ ಕಂದನ ನಗುವ ಕನಸನ್ನು ನೀವು ನನಸಾಗಿಸಬಹುದು. ಎಲ್ಲದಕ್ಕೂ ತಾಳ್ಮೆ ಮತ್ತು ಸಂಯಮ ಮುಖ್ಯ.
ಶ್ರೀ ಸುಬ್ರಹ್ಮಣ್ಯ ದೇವಾಲಯದ ಭಸ್ಮ ಮತ್ತು ಮಹತ್ವಗಳು.. (ಪಳನಿ ಭಸ್ಮ ಮತ್ತು ಇತ್ಯಾದಿ)
ಈ ಭಸ್ಮವು ಧಾರಣೆಗೆ ತುಂಬಾ ತುಂಬಾ ಶಕ್ತಿ ಮತ್ತು ಯೋಗ್ಯವಾದದ್ದು..
ಈ ಭಸ್ಮಧಾರಣೆಯಿಂದ ದೇಹದಲ್ಲಿ ಕಾಂತಿ ಹಾಗೂ ಶಕ್ತಿಯು ಜಾಸ್ತಿಯಾಗುತ್ತದೆ
ನರಗಳ ದೌರ್ಬಲ್ಯ ಇರುವವರು ಭಸ್ಮಧಾರಣೆಯಿಂದ ಆರೋಗ್ಯವಂತರಾಗುತ್ತಾರೆ.
ಫಿಟ್ಸ್ ಖಾಯಿಲೆ ಇರುವವರು ಸುಬ್ರಹ್ಮಣ್ಯ ದೇವರ ಭಸ್ಮದಾರಣೆಯನ್ನು ಪ್ರತಿದಿನ ಮಾಡುತ್ತಾ ಬಂದರೆ, ಒಂದು ವರ್ಷದೊಳಗೆ ಫಿಟ್ಸ್ ನಿವಾರಣೆಯಾಗುತ್ತದೆ ಮತ್ತು ಮುಂದೆ ಎಂದೂ ಬರುವುದಿಲ್ಲ
ಸಣ್ಣಮಕ್ಕಳು ಹಠ ಮಾಡುತ್ತಿದ್ದರೆ , ರಚ್ಚೆ ಮಾಡುತ್ತಿದ್ದರೆ , ಆರೋಗ್ಯ ಕೆಡುತ್ತಿದ್ದರೆ, ಬಾಲಗ್ರಹ ದೋಷ ಆಗಿದ್ದರೆ , ಸುಬ್ರಹ್ಮಣ್ಯ ಸ್ವಾಮಿಯ ಭಸ್ಮಧಾರಣೆಯಿಂದ ದೋಷಗಳೆಲ್ಲಾ ನಿವಾರಣೆಯಾಗುತ್ತದೆ
ಯಾರಿಗೆ ತೊದಲು ಖಾಯಿಲೆಯಿದ್ದು ಮಾತನಾಡಲು ತೊಂದರೆಯಾಗುತ್ತದೆಯೋ, ಅಂಥವರು ದೇವರ ಹೆಸರು ಹೇಳಿ, ಈ ಭಸ್ಮವನ್ನು ಹಣೆಗೆ ಇಟ್ಟುಕೊಂಡು, ಭಕ್ತಿಯಿಂದ ಭಸ್ಮವನ್ನು ಹಾಲಿನಲ್ಲಿ ಕುಡಿಯುತ್ತಾ ಬಂದರೆ, ತೊದಲು ಸಂಪೂರ್ಣವಾಗಿ ವಾಸಿಯಾಗಿ ಶುದ್ಧವಾಗಿ ಎಲ್ಲರಂತೆ ಮಾತನಾಡುವವರಾಗುತ್ತಾರೆ.
ಯಾರಿಗೆ ವಿವಾಹ ವಯಸ್ಸು ಇದ್ದರೂ ಕೂಡ ಯಾವುದಾದರೂ ಕಾರಣದಿಂದ ವಿವಾಹವು ಮುಂದೆ ಹೋಗುತ್ತಿದ್ದರೆ, ಶ್ರೀ ಗಣಪತಿ ಅಥವಾ ಸುಬ್ರಹ್ಮಣ್ಯ ದೇವರಿಗೆ ಪೂಜೆ ಮಾಡಿಸಿ, ಭಸ್ಮವನ್ನು ಧರಿಸುತ್ತಾ ಬಂದರೆ, ವಿವಾಹದ ಸಕಲ ವಿಘ್ನಗಳು ನಿವಾರಣೆಯಾಗಿ, ವಿವಾಹವು ಬೇಗ ಸುಸೂತ್ರವಾಗಿ ನಡೆಯುತ್ತದೆ
ಯಾರಿಗೆ ಬುದ್ಧಿಮಾಂದ್ಯತೆ ಇರುವ ಮಕ್ಕಳು ಇರುತ್ತಾರೋ ಅಂತಹವರಿಗೆ 18 ತಿಂಗಳು ಭಸ್ಮಧಾರಣೆಯಿಂದ ಬುದ್ಧಿಯು ಸರಿಹೋಗುತ್ತದೆ.
ಯಾರಿಗೆ ಸಂತಾನ ಭಾಗ್ಯವು ಇರುವುದಿಲ್ಲವೋ ಅಥವಾ ಮಕ್ಕಳಾಗಿ ಬದುಕುವುದಿಲ್ಲವೋ ಅಂಥವರು ಭಸ್ಮಧಾರಣೆ ಮಾಡಿ, ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುತ್ತಾ ಬಂದರೆ ಸಂತಾನಭಾಗ್ಯವಾಗುತ್ತದೆ.
ಅಥವಾ ಬುಧವಾರ ಶ್ರೀ ಗಣಪತಿ ಹಾಗೂ ಸೋಮವಾರ ಶ್ರೀ ಶಿವನ ಪೂಜೆಯಿಂದನೂ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ವಿದ್ಯಾಭ್ಯಾಸದ ಸಮಯದಲ್ಲಿ ಮರೆವು ಜಾಸ್ತಿ ಇದ್ದರೆ, ಸುಬ್ರಹ್ಮಣ್ಯ ಸ್ವಾಮಿ ಭಸ್ಮಧಾರಣೆಯಿಂದ ಜ್ಞಾಪಕಶಕ್ತಿ ಜಾಸ್ತಿಯಾಗುತ್ತದೆ
ಜ್ಯೋತಿಷ್ಯ ಹೇಳುವವರು ಸುಬ್ರಹ್ಮಣ್ಯ ಸ್ವಾಮಿ ಪೂಜೆ ಮಾಡಿ, ಭಸ್ಮಧಾರಣೆ ಮಾಡಿದರೆ, ಉತ್ತಮ ವಾಕ್ಸಿದ್ಧಿ ಬಂದು ನುಡಿದಂತೆ ನಡೆಯುತ್ತದೆ...
ಸಂಗ್ರಹ ಮಾಹಿತಿ
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*
*ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
Post a Comment