🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* ದಿನಾಂಕ : *22/05/2022*
ವಾರ : *ರವಿ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ಉತ್ತರಾಯಣೇ* : *ವಸಂತ* ಋತೌ
*ವೈಶಾಖ* ಮಾಸೇ *ಕೃಷ್ಣ* : ಪಕ್ಷೇ *ಸಪ್ತಮ್ಯಾಂ* ತಿಥೌ (ಪ್ರಾರಂಭ ಸಮಯ *ಶನಿ ಹಗಲು 02-58 pm* ರಿಂದ ಅಂತ್ಯ ಸಮಯ : *ರವಿ ಹಗಲು 12-58 pm* ರವರೆಗೆ) *ಆದಿತ್ಯ* ವಾಸರೇ : ವಾಸರಸ್ತು *ಧನಿಷ್ಠ* ನಕ್ಷತ್ರೇ (ಪ್ರಾರಂಭ ಸಮಯ : *ಶನಿ ರಾತ್ರಿ 11-45 pm* ರಿಂದ ಅಂತ್ಯ ಸಮಯ : *ರವಿ ರಾತ್ರಿ 10-45 pm* ರವರೆಗೆ) *ಐಂದ್ರ* ಯೋಗೇ (ರವಿ ರಾತ್ರಿ *02-57 am* ರವರೆಗೆ) *ಬವ* ಕರಣೇ (ರವಿ ಹಗಲು *12-59 pm* ರವರೆಗೆ) ಸೂರ್ಯ ರಾಶಿ : *ವೃಷಭ* ಚಂದ್ರ ರಾಶಿ : *ಮಕರ*
ಬೆಂಗಳೂರಿಗೆ *ಅಗ್ನಿಹೋತ್ರ ಸಮಯಕ್ಕನುಸಾರವಾಗಿ* 🌅 ಸೂರ್ಯೋದಯ - *05-54 am* 🌄ಸೂರ್ಯಾಸ್ತ - *06-38 pm*
----------------------------------------------- ----------------- 🎆 ದಿನದ ವಿಶೇಷ - *ಭಾನು ಸಪ್ತಮೀ* -------------------------------------------------------- *ಅಶುಭ ಕಾಲಗಳು* *ರಾಹುಕಾಲ* *05-03 pm* ಇಂದ *06-39 pm ಯಮಗಂಡಕಾಲ*
*12-16 pm* ಇಂದ *01-52 pm* *ಗುಳಿಕಕಾಲ*
*03-27 pm* ಇಂದ *05-03 pm*
---------------------------------------------- -------------------- *ಅಭಿಜಿತ್ ಮುಹೂರ್ತ* : ರವಿ ಹಗಲು *11-51 am* ರಿಂದ *12-42 pm* ರವರೆಗೆ ---------------------------------------------- ----------------- *ದುರ್ಮುಹೂರ್ತ* : ರವಿ ಹಗಲು *04-57 pm* ರಿಂದ *05-48 pm* ರವರೆಗೆ ------------------------------------------------------------- *ಅಮೃತ ಕಾಲ* :
ರವಿ ಹಗಲು *12-52 pm* ರಿಂದ *02-23 pm* ಗಂಟೆಯವರೆಗೆ
---------------------------------------------- --------------- ಮರುದಿನದ ವಿಶೇಷ : *ಕಾಲಾಷ್ಟಮೀ* ---------------------------------------------- --------------- *ಗೀತಾ ಭಾವ ಧಾರೆ* ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ |
ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ ||
ಬುದ್ಧಿಯಿಂದ ಪೂರ್ಣಶುದ್ಧನಾದ, ದೃಢವಾಗಿ ತನ್ನನ್ನು ನಿಯಂತ್ರಿಸಿ, ಶಬ್ದ ಮೊದಲಾದ (ಸ್ಪರ್ಶ, ನೋಟ...) ಇಂದ್ರಿಯ ವಿಷಯಗಳನ್ನು ತ್ಯಜಿಸಿ, ಕಾಮನೆ-ದ್ವೇಷಗಳಿಂದ ಮುಕ್ತನಾಗಿ...
~ ಶ್ಲೋಕ ೫೧ - ಅಧ್ಯಾಯ ೧೮ - ಮೋಕ್ಷಸಂನ್ಯಾಸ ಯೋಗ ---------------------------------------------------------------
*ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯವರ್ಧನಂ* |
*ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗ ನಿವಾರಣಂ* ||
*ಕರಣಾತ್ ಕಾರ್ಯ ಸಿದ್ಧಿಂಚ ಪಂಚಾಂಗಂ ಫಲಮುತ್ತಮಂ*|
*ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್* || -------------------------------------------------------------- ಶುಭಮಸ್ತು...ಶುಭದಿನ ------------------------------------------------------------
Post a Comment