....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ಉತ್ತರಾಯಣ ವಸಂತ ಋತು ವೈಶಾಖ ಮಾಸ ಕೃಷ್ಣ ಪಕ್ಷ ತಿಥಿ: ನವಮೀ ಅಂತ್ಯ 10:45AM ನಂತರ ದಶಮೀ ಆರಂಭ ಮಂಗಳವಾರ ನಕ್ಷತ್ರ: ಪೂರ್ವಾಭಾದ್ರ ಅಂತ್ಯ10:33PM ನಂತರ ಉತ್ತರಾಭಾದ್ರ ಆರಂಭ ಯೋಗ: ವಿಷ್ಕುಂಭ ಅಂತ್ಯ 11:41PM ನಂತರ ಪ್ರೀತಿ ಆರಂಭ ಕರಣ: ಗರಜ-ವಣಿಜ-ವಿಷ್ಟಿ
ದಿನಾಂಕ : 24-05-2022 ರಾಹುಕಾಲ: 03:45PM-05:25PM
ಯಮಗಂಡ ಕಾಲ: 09:03AM-10:44AM
ಗುಳಿಕ ಕಾಲ: 12:24PM-02:04PM ಮಳೆ ನಕ್ಷತ್ರ: ಕೃತ್ತಿಕ " ಈ ದಿನ ಎಲ್ಲರಿಗೂ ಶುಭವಾಗ
Post a Comment