ಮಳೆಗೆ ಲಹರಿ ವೇಲು ಮನೆ ಸಂಪೂರ್ಣ ಜಲಾವೃತ

[18/05, 3:11 PM] Suma Suma. Mys: ಭಾರಿ ಮಳೆಗೆ ಲಹರಿ ವೇಲು ಮನೆ ಸಂಪೂರ್ಣ ಜಲಾವೃತ 

 ರಾಜ್ಯ ರಾಜಧಾನಿ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮಳೆ ಯಿಂದ ಅವಾಂತರಗಳು ಸೃಷ್ಟಿಯಾಗಿದ್ದು. ಲಹರಿ ವೇಲು ಅವರ ಮನೆಗೆ ಮಳೆಯ ನೀರು ನುಗ್ಗಿವೆ ಲಹರಿ ವೇಲು ಅವರ ಮನೆಯ ಬಳಿಯ ರಾಜ ಕಾಲುವೆ ತುಂಬಿ ಉಕ್ಕಿ ಹರಿದ ಹಿನ್ನಲೆಯಲ್ಲಿ ಪಾರ್ಕಿಂಗ್ ಜಿಮ್ ರೂಂ,, ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ ಬಿ. ಬಿ.ಎಂ. ಪಿ ನಿರ್ಲಕ್ಷ್ಯಕಕ್ಕೆ ಇದೆಲ್ಲಾ ಆಗುತ್ತಿದೆ ಎಂದೂ ಲಹರಿ ವೇಲು ಆಕ್ಷೇಪ ವ್ಯಕ್ತಪಡಿಸಿದ್ದು ,ಸಮಸ್ಯೆ ಸರಿ ಪಡಿಸದಿದ್ದಕೆ ಪಾಲಿಕೆ ವಿರುದ್ಧ ಗರಂ ಆಗಿದ್ದಾರೆ.
[18/05, 3:22 PM] Pannagaraja Kulakarni: ಆದರೆ ಸಾರ್ವಜನಿಕರು ರಾಜಾ ಕಾಲುವೆ ಕಾಲುವೆಯಿದ್ದು ಲಹರಿ ಮನೆ ಕಟ್ಟುವಾಗ ಸುರಕ್ಷಿತ ವಾಗಿರಲಿಲ್ಲ ವೇ ಏಕೆ ಎಂಬ ಪ್ರಶ್ನೆ ಎತ್ತಿದ್ದಾರೆ...

Post a Comment

Previous Post Next Post