ಖ್ಯಾತಲೇಖಕ d s ನಾಗಭೂಷಣ ನಿಧನ, ನಾಡಿನಾದ್ಯಂತ ಸಾಹಿತಿಗಳ ಶೋಕ

ಶ್ರೀ ಡಿ ಎಸ್ ನಾಗಭೂಷಣ ಅವರ ನಿಧನ ಗಾಂಧಿ ವಲಯಕ್ಕೆ ತುಂಬಲಾರದ ನಷ್ಟ. 
ಅವರ 'ಗಾಂಧಿ ಕಥನ" ಚಿರಸ್ಥಾಯಿಯಾಗಿ ಉಳಿಯುವ ಕೆಲಸ. ಈ ನಾಡು ಒಬ್ಬ ಧೀಮಂತ ಚಿಂತಕರನ್ನು ಕಳೆದುಕೊಂಡು ಬಡವಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ನನ್ನ ಪ್ರಾರ್ಥನೆ.
ವೂಡೇ ಪಿ ಕೃಷ್ಣ
ಅಧ್ಯಕ್ಷರು
ಕರ್ನಾಟಕ ಗಾಂಧಿ ಸ್ಮಾರಕ ನಿಧಿ
ಗಾಂಧಿ ಭವನ
ಬೆಂಗಳೂರು

Post a Comment

Previous Post Next Post