[03/06, 6:54 AM] Pandit. Venkatesh. Astrologer. Kannada. group: 🕉️🐍🕉️🐍🕉️🐍🕉️🐍ಮೊಬೈಲ್ 9482655011 WhatsApp ಮಾಡಿ
ಶ್ರೀ ವೆಂಕಟೇಶ್ ಜ್ಯೋತಿಷ್ಯರು ಜಾತಕ ವಿಮರ್ಶಕರು ಜ್ಯೋತಿಷ್ಯಿಗಳು
ಕಾಳಸರ್ಪ ದೋಷ 9 ಬಗ್ಗೆಯ ಸಪ೯ ದೋಷಗಳಿಗೆ
ವಾಸುಕಿ ಕಾಳಸಪ೯ ದೋಷ :
9ನೇ ಮನೆಯಲ್ಲಿ ಕೇತು ಹಾಗೂ 3ನೇ ಮನೆಯಲ್ಲಿ ರಾಹುಯಿದ್ದರೆ ಈ ದೋಷ ಕಾಡುತ್ತದೆ ಹಣದ ತೊಂದರೆ ಸಮಸ್ಯೆ ಸಂಬಂಧಗಳಲ್ಲಿ ತೊಂದರೆ ಅನುಭವಿಸುತ್ತಾರೆ
ಅನಂತ ಕಾಳಸರ್ಪ ದೋಷ :
27ವರ್ಷಗಳ ಕಾಲ ಬಾಧಿಸುವುದು ಇದು ದೀರ್ಘಾವಧಿಯ ದೋಷವಾಗಿದೆ 1ನೇ ಮನೆಯಲ್ಲಿ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಇದ್ದರೆ ಈ ದೋಷ ಬಾಧಿಸುತ್ತದೆ ಈ ಕೀಳು ಮನೋಭಾವ ಹೊಂದಿರುವ ದೋಷಿಗಳು ಅನಾರೋಗ್ಯ ದಾಂಪತ್ಯ ವಿರಸ ಉದ್ಯೋಗ ತೊಂದರೆ ಅನುಭವಿಸುತ್ತಾರೆ
ಪದ್ಮನಾಭ ಕಾಳಸರ್ಪ ಯೋಗ :
ಐದನೇ ಮನೆಯಲ್ಲಿ ರಾಹು ಹನ್ನೊಂದನೇ ಮನೆಯಲ್ಲಿ ಕೇತು ಆಡಳಿತ ಇರುವ ಈ ಕುಂಡಲಿಯಲ್ಲಿ ಈ ದೋಷ
48 ವಷ೯ಗಳ ಕಾಲ ಇರುತ್ತದೆ ಸಂತಾನ ಹೀನತೆಯಿಂದ ಬಳಲುವ ಇವರು ಮಕ್ಕಳ ಬಗ್ಗೆ ಚಿಂತಿಸಿ ಅನಾರೋಗ್ಯಕ್ಕೆ ಈಡಾಗಿದ್ದಾರೆ
ಕುಳಿಕ ಕಾಳಸಪ೯ ಯೋಗ:
ಎರಡನೇ ಮನೆಯಲ್ಲಿ ರಾಹು ಹಾಗೂ ಎಂಟನೇ ಮನೆಯಲ್ಲಿ ಕೇತುವಿದ್ದರೆ ಈ ದೋಷ ಸಂಭವಿಸುತ್ತದೆ
ಶಂಖಪಾಲ ಕಾಳಸರ್ಪ ಯೋಗ :
ನಾಲ್ಕನೇ ಮನೆಯಲ್ಲಿ ರಾಹು ಹಾಗೂ ಹತ್ತನೆ ಮನೆಯಲ್ಲಿ ಕೇತುವಿದ್ದರೆ ಈ ದೋಷ ಸಂಭವಿಸುತ್ತದೆ ಇದು ನಲವತ್ತೆರಡು ವರ್ಷಗಳ ಕಾಲ ಇರುತ್ತದೆ
ಮಹಾಪದ್ಮ ಕಾಳಸರ್ಪ ಯೋಗ :
ಆರನೇ ಮನೆಯಲ್ಲಿ ರಾವು ಹಾಗೂ ಹನ್ನೆರಡನೇ ಮನೆಯಲ್ಲಿನ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ
ಸಿಕ್ಕಾಪಟ್ಟೆ ಶತ್ರುಗಳನ್ನು ಕಟ್ಟಿಕೊಳ್ಳುವ ಇವರು ನೂರಾರು ಕಾಯಿಲೆಗಳಿಂದ ಬಳಲುತ್ತಾರೆ
ತಕ್ಷಕ ಕಾಳಸಪ೯ಯೋಗ:
ಏಳನೇ ಮನೆಯಲ್ಲಿ ರಾಹು ಹಾಗೂ 1 ಮನೆಯಲ್ಲಿ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ ಬೇಡದ ಚಟಗಳಿಗೆ ಬಲಿಯಾಗುತ್ತಾರೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಾರೆ
ಶೇಷಕಾಳಸಪ೯ಯೋಗ:
ಹನ್ನೆರಡನೇ ಮನೆಯಲ್ಲಿ ಆಗ ಆರನೇ ಮನೆಯಲ್ಲಿ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ
ಬದುಕಿನಲ್ಲಿ ದುಃಖದಾರಿದ್ರ್ಯಗಳ ಅನುಭವಿಸುತ್ತಾರೆ
ಅನಾರೋಗ್ಯದಿಂದ ಬಳಲುತ್ತಾರೆ
ಮೊಬೈಲ್ 9482655011 ಗುರುದಕ್ಷಿಣೆ ಸಲ್ಲಿಸಬೇಕಾಗುತ್ತದೆ 501 WhatsApp ಮಾಡಿ
ನಿಮ್ಮ ಕುಂಡಲಿಯಲ್ಲಿ ಯಾವ ದೋಷಇದೆ ಯೆಂಬವುದು ತಿಳಿರಿ🐍🕉️🙏🙏🙏🙏
[03/06, 7:56 AM] Pandit Venkatesh. Astrologer. Kannada: ಶ್ರೀ ಚಕ್ರ ಯಂತ್ರ ಪೂಜೆ ಮಾಡುವ ವಿಧಾನ
1 ಶ್ರೀಚಕ್ರ ವನ್ನ ಯಾವಾಗಲೂ ಶುದ್ಧ ವಾಗಿ ಇಡಬೇಕು
2 ಶ್ರೀಚಕ್ರ ವನ್ನು ದಿನ ನಿತ್ಯ ಪೂಜೆ ಮಾಡುವಹಾಗಿಲ್ಲ ಪ್ರತಿ ಶುಕ್ರವಾರ ಮಂಗಳವಾರ ಹುಣ್ಣಿಮೆ ಅಮಾವಾಸ್ಯೆಯ ದಿನ ಕಡ್ಡಾಯ ಮಾಡಬೇಕು
3 ಶ್ರೀಚಕ್ರ ಯಂತ್ರ ಪೂಜೇಯನ್ನು ಮಾಡಿದ ಮೇಲೆ ಮುತೈದರಿಗೇ ಮಂಗಳ ದ್ರವ್ಯ ಕೂಡ ಬೇಕು
4 ಶ್ರೀಚಕ್ರ ಯಂತ್ರ ಪೂಜೇಯಾದ ನಂತರ ಬ್ರಾಹ್ಮಣ ಸುಹಾಸಿನಿ ಪೂಜೆ ಮಾಡಲೇಬೇಕು
5 ಅನ್ನದಾನ ಮಾಡಬೇಕು
6 ಶ್ರೀಚಕ್ರ ಯಂತ್ರ ಸ್ಪಟಿಕ ಇಲ್ಲ ಪಂಚಲೋಹದ ಯಂತ್ರ ಶೇರ್ಯಸ್ಕರ ಯಾವುದೇ ಗಾಜು ಇಲ್ಲ ಫೂಟೂ ಪೂಜೆ ನಿಷೇಧ
7 ಶ್ರೀದೇವಿ ಮಂತ್ರ ಅನುಷ್ಠಾನ ದಿನ ನಿತ್ಯ ಮಾಡಬೇಕು
8 ಶ್ರೀಚಕ್ರ ಯಂತ್ರ ಪೂಜೆ ಸಂಜೆ ಕಾಲದಲ್ಲಿ ಮಾಡಬೇಕು
9 ಶ್ರೀಸೂಕ್ತ ದುರ್ಗ ಸೂಕ್ತ ಲಲಿತ ಸಹಸ್ರ ನಾಮ ದೇವಿ ಖಡ್ಗ ಮಾಲ ಅವಶ್ಯಕವಾಗಿ ಪಾರಾಯಣ ಮಾಡಬೇಕು
10 ನವಾವರ್ಣ ಮಂತ್ರ ಉಪದೇಶ ಇಲ್ಲ ಯಾವುದೇ ಸಾತ್ವಿಕ ದೇವಿ ಮಂತ್ರ ಉಪದೇಶ ತೂಗೂಬೇಕು
11 ತಾಮಸಿಕ ದೇವಿ ಆರಾಧಕರು ಶ್ರೀಚಕ್ರ ಯಂತ್ರ ಪೂಜೆ ಮಾಡುವಹಾಗಿಲ್ಲ
12 ಗಣಪತಿ ಆರಾಧಕರು ಶ್ರೀಚಕ್ರ ಯಂತ್ರ ಪೂಜೆ ಮಾಡಬಹುದು
13 ಮನೆಯಲ್ಲಿ ಪೂಜೆ ಮಾಡುವರು ಗೃಹವನ್ನು ಸದಾಕಾಲ ಮಡಿ ಮೈಲಿಗೆ ಅವಶ್ಯಕ ವಾಗಿ ಪಾಲನೆ ಮಾಡಬೇಕು
14 ಶ್ರೀಚಕ್ರ ಪೂಜೆ ಮಾಡುವರು ಹೆಣ್ಣು ಮಕ್ಕಳನ್ನ ಯಾವುದೇ ಕಾರಣಕ್ಕೂ ಕಾಮ ದೃಷ್ಟಿ ಅವಮಾನ ನಿಂದನೆ ಮಾಡಬಾರಾದು
15 ಶ್ರೀಚಕ್ರ ಪೂಜೆ ಮಾಡುವರು ಶಿಖಾ ಬಿಡಬೇಕು
16 ಪಾಯಸನ್ನ ನೈವೇದ್ಯ ಮಾಡಬೇಕು
17 ಸುಗಂಧ ದ್ರವ್ಯ ಮತ್ತು ಹೂವುಗಳಿಂದ ಮಾತ್ರವೇ ಯಂತ್ರ ಕ್ಕೇ ಪೂಜೆ ಮಾಡಬೇಕು
18 ಶುದ್ದ ತುಪ್ಪದ ದೀಪವೇ ಹಚ್ಚಬೇಕು ಪೂಜೆ ಸಮಯದಲ್ಲಿ
ಈ ರೀತಿಯ ಮೇಲ್ಕಂಡ ನಿಯಮ ಪ್ರಕಾರ ನಾವು ಸತತ ಹನ್ನೇರಡೂ ವರ್ಷ ಕಾಲ ಮಾಡಿದರೆ ಸಕಲ ಸಂಪತ್ತು ಐಶ್ವರ್ಯ ನಮ್ಮ ಮುಂದಿನ 12ತಲೇಮಾರು ಕಾಯುವುದು ಒಂದು ಶ್ರೀಚಕ್ರ ಪೂಜೆ 33ಕೋಟಿ ದೇವರ ಪೂಜೇ ಸಮ ವಾಗಿದೇ ಹಾಗಾಗಿ ಇದರ ಆರಾಧನೆ ಅತ್ಯಂತ ಪವಿತ್ರ ಹಾಗೂ ಪ್ರಭಾವ ಬೀರುವ ಯಂತ್ರ ವಾಗಿದೆ🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011 //7975508110🕉️🙏🙏🙏
[03/06, 8 AM] Pandit Venkatesh. Astrologer. Kannada: ಚಿನ್ನಮಸ್ತಾ ದೇವಿ:-
ಪ್ರತ್ಯಲಿಧಪದಂ ಸದೈವ ಚಿನ್ನಂ ಶಿರಃ ಕಾರ್ಣಿಕಾಂ ದಿಗ್ವಸ್ತ್ರಂ ಸ್ವ ಕಬಂಧ ಶೋಣಿತ ಸುಧಾಧರಂ ಪಿಬಂತಿಂ ಮುದಾ | ನಾಗಬದ್ದ ಶಿರೋಮಣಿಂ ತ್ರಿನಯನಂ ಹೃದ್ಯು ತ್ಪಲಾಲಂಕೃತಂ ರತ್ಯಾಸಕ್ತ ಮನೋಭವೋಪರಿ ದೃಢಂ ಧ್ಯಾಯೇತ್ ಜಪ ಸನ್ನಿಭಮ್ ||
ಅವಳು ರತಿ ಮನ್ಮಥ ಮಿಥುನದ ಮೇಲೆ ಬೆತ್ತಲೆಯಾಗಿ ನಿಂತಿದ್ದಾಳೆ. ಬೆರಗುಗೊಳಿಸುವ ಆಹ್ಲಾದಕರ ಬೆಳಕಿನಿಂದ ಹೊಳೆಯುತ್ತಿದ್ದ ಅವಳು ಬೆತ್ತಲೆಯಾಗಿ ಕಾಣಲಿಲ್ಲ. ತಲೆಯಿಲ್ಲದ ಮುಂಡದಿಂದ ಅವನು ತನ್ನ ಗಟ್ಟಿಯಾದ ತಲೆಯನ್ನು ಒಂದು ಕೈಯಿಂದ ಮತ್ತು ಇನ್ನೊಂದು ಕೈಯಿಂದ ಕತ್ತರಿಯನ್ನು ಹಿಡಿದು ನಿಂತಿದ್ದಾನೆ.
ಅವಳ ಮುಂಡದ ಎರಡೂ ಬದಿಯಲ್ಲಿ ನಿಂತಿರುವ ಅವಳ ಸೇವಕಿಯರು, ತಲೆಯಿಲ್ಲದ ಕುತ್ತಿಗೆಯಿಂದ ಮೂರು ರಕ್ತದ ಹೊಳೆಗಳು ಏರಿದಾಗ ಮತ್ತು ಮಧ್ಯದ ರಕ್ತದ ಹರಿವು ಅವಳ ಶಿರಚ್ಛೇದಿತ ತಲೆಯ ಬಾಯಿಗೆ ಹೀರುವಂತೆ ಇತರ ಎರಡು ರಕ್ತದ ಹೊಳೆಗಳನ್ನು ಹೀರುವಂತೆ ಕಾಣುತ್ತದೆ. ಇದು ಚಿನ್ನಮಸ್ತ ದೇವಿಯ ರೂಪ.
ಇದನ್ನು ಐಂದ್ರಿಶಕ್ತಿ, ಪ್ರಚಂಡ ಚಾಡಿಕಾ ಮತ್ತು ವಜ್ರವೈರೋಚನಿ ಎಂದೂ ಕರೆಯುತ್ತಾರೆ. ರಮಣ ಮಹರ್ಷಿಗಳ ಶಿಷ್ಯರು ವಶಿಷ್ಠ ಗಣಪತಿ ಮುನಿ ಚಿನ್ನಮಸ್ತ ದೇವಿಗೆ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ಅವರ ಹಣೆಯ ಮೇಲಿನ ಸೆಳವು ನೋಡುವವರಿಗೆ ಅವರ ತಲೆಯ ಮೇಲೆ ಅತ್ಯಂತ ಅನಿವಾರ್ಯವಾದ ಬೆಳಕಿನ ಕಿರಣವು ನಿರಂತರವಾಗಿ ಗೋಚರಿಸುತ್ತದೆ.
ಭಗವತಿ ಚಿನ್ನಮಸ್ತ ದೇವಿಯ ಉದ್ಘೋಷವು ಪ್ರಖರವಾದ ಶಬ್ದಗಳು ಅಥವಾ ಬೆಳಕಿನ ಶಬ್ದಗಳ ಸಂಯೋಜನೆಯಿಂದ ಉಂಟಾಗುವ ಸೃಷ್ಟಿ ಪ್ರಕ್ರಿಯೆ ಎಂದು ತಾಂತ್ರಿಕರು ಹೇಳುತ್ತಾರೆ.
ಮಿಂಚು ಶಬ್ದಗಳ ಸಂಯೋಜನೆಯ ಮೂಲಕ ಗುಡುಗು ಮತ್ತು ಮಿಂಚನ್ನು ಉತ್ಪಾದಿಸುತ್ತದೆ. ಅವಳ ರೂಪವು ಉಪನಿಷತ್ತುಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ "ವಿದ್ಯುಲ್ಲೇಖೇವಭಾಸ್ವರ" ಆಗಿದೆ. ಅವಳು ವಿದ್ಯುತ್ ಮಿಂಚಿನಂತಿದ್ದಾಳೆ. ಕುಂಡಲಿನಿ ಯೋಗದಲ್ಲಿ, ಮಾನವ ದೇಹದಲ್ಲಿನ ಮೂಲ ಚಕ್ರದಲ್ಲಿರುವ ಸರ್ಪ ಕುಂಡಲಿನಿ ಶಕ್ತಿಯು ಮೇಲ್ಮುಖವಾಗಿ ಚಲಿಸುತ್ತದೆ, ಭ್ರಮಗ್ರಂಧಿ, ವಿಷ್ಣುಗ್ರಂಥಿ ಮತ್ತು ರುದ್ರಗ್ರಂಥಿ ಎಂಬ ಮೂರು ಗ್ರಂಥಿಗಳನ್ನು ಭೇದಿಸಿ ಸಹಸ್ರಮಾನದ ಚಕ್ರವನ್ನು ತಲುಪುತ್ತದೆ. ರುದ್ರ ಗ್ರಂಥಿ ಛೇದನವು ಗ್ರಹದ ಮಧ್ಯಭಾಗದಲ್ಲಿರುವ ಆಜ್ಞಾಚಕ್ರದಲ್ಲಿ ನಡೆಯುತ್ತದೆ. ಆಜ್ಞಾ ಚಕ್ರವನ್ನು ತಲುಪುವವರೆಗೆ ಸಾಧಕರು ಇಂದ್ರಿಯಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಸಹಸ್ರಮಾನದ ನಂತರದ ಪ್ರಯಾಣವು ಅಳೆಯಲಾಗದು. ಲಲಿತಾ ಸಹಸ್ರನಾಮಗಳಲ್ಲಿಯೂ ಸಹಸ್ರಾರಾಂಬುಜಾರೂಢವು ಗ್ರಂಥಿಯ ನಂತರದ ವಿಭಜನೆಯನ್ನು ಗಮನಿಸಬೇಕು. ತಲೆಯಿಲ್ಲದ ಮುಂಡವನ್ನು ಹೊಂದಿರುವ ಈ ಚಿನ್ನಮಸ್ತ ದೇವಿಯ ಉಪಸ್ಥಿತಿಯು ಭೌತಿಕ ಪ್ರಪಂಚ ಅಥವಾ ಇಂದ್ರಿಯ ವ್ಯವಹಾರಗಳೊಂದಿಗೆ ಯಾವುದೇ ಸಂಪರ್ಕವನ್ನು ತಪ್ಪಿಸಲು ಸಂಕೇತವೆಂದು ತಿಳಿಯಬೇಕು. ಸಾಧಕರು ಇದೇ ಸ್ಥಿತಿ ತಲುಪಿದರೆ ಚಿನ್ನಮಸ್ತ ದರ್ಶನವಾಗುವುದಿಲ್ಲ.
ಈ ಚಿನ್ನಮಸ್ತ ದೇವಿಯ ಶಕ್ತಿಯು ಬೆನ್ನುಮೂಳೆಯ ಮಧ್ಯದಲ್ಲಿರುವ ಸುಷುಮ್ನಾ ನರದ ಮೂಲಕ ಹರಡುತ್ತದೆ.
[03/06, 8:03 AM] Pandit Venkatesh. Astrologer. Kannada: ಪಂಚಕನ್ಯಾ ಸ್ಮರೇನ್ನಿತ್ಯಂ:-
ಹಿಂದೂ ಪುರಾಣದ ಪ್ರಕಾರ ದೇವತೆಗಳು ವರದಿಂದಲೊ, ಶಾಪದಿಂದಲೊ, ಮನುಷ್ಯರಾಗಿ ಜನಿಸಿ, ಕಷ್ಟ-ಸುಖ, ನೋವು-ನಲಿವು, ಕಣ್ಣೀರು ಎಲ್ಲವನ್ನೂ ಅನುಭವಿಸಿ, ಸಾಮಾನ್ಯ ಜನಗಳ ಜೀವನದಲ್ಲಿ ಪ್ರಾತಃಸ್ಮರಣೀಯರಾಗಿ, ಮಾದರಿಯಾಗಿ, ಆದರ್ಶಪ್ರಾಯರಾಗಿದ್ದಾರೆ. ಅಂತಹ ಮಹಿಳೆಯರಲ್ಲಿ ಪ್ರಮುಖರಾಗಿ "ಅಹಲ್ಯಾ , ದ್ರೌಪದಿ, ಸೀತಾ, ತಾರಾ, ಮಂಡೋದರಿ". ಇವರಲ್ಲಿ ಅಹಲ್ಯಾ, ಸೀತಾ, ತಾರಾ, ಮಂಡೋದರಿ, ರಾಮಾಯಣದಲ್ಲಿದ್ಧರೆ, ದ್ರೌಪದಿಯು ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಮುಖ್ಯವಾಗಿದ್ದಳು.
೧. ಅಹಲ್ಯಾ:- ಒಮ್ಮೆ ಬ್ರಹ್ಮನು, ತ್ರಿಲೋಕದಲ್ಲಿ ಸಿಗುವ ಸೌಂದರ್ಯವನ್ನೆಲ್ಲ ತೆಗೆದುಕೊಂಡು ಸುಂದರವಾದ ಹೆಣ್ಣುಮಗುವನ್ನು ಸೃಷ್ಟಿಸುತ್ತಾರೆ. ಅವಳ ಹೆಸರು 'ಅಹಲ್ಯಾ ' ತ್ರಿಲೋಕ ಸುಂದರಿ. ಆ ಮಗು ಕನ್ಯೆ ಆಗುವವರೆಗೂ, ಪೋಷಿಸಿ ಬೆಳೆಸಲು ಮಹರ್ಷಿಗಳಾದ ಗೌತಮರಿಗೆ ಕೊಡುತ್ತಾನೆ. ಗೌತಮರು ಆಕೆಯನ್ನು ಯುಕ್ತ ವಯಸ್ಸು ಬರುವವರೆಗೂ ಬೆಳೆಸಿ ಬ್ರಹ್ಮನಿಗೆ ಒಪ್ಪಿಸುತ್ತಾರೆ. ನಂತರ ಬ್ರಹ್ಮನು, ಇಂದ್ರ ಹಾಗೂ ಗೌತಮರಿಗೆ, ಮೂರು ಲೋಕಗಳನ್ನು ಸುತ್ತಿ ಯಾರು ನನ್ನ ಬಳಿಗೆ ಮೊದಲು ಬರುತ್ತೀರೋ ಅವರಿಗೆ ನನ್ನ ಮಗಳನ್ನು ಕೊಟ್ಟು ವಿವಾಹ ಮಾಡುತ್ತೆನೆ ಎಂದರು. ಆಕೆಯ ಸೌಂದರ್ಯಕ್ಕೆ ಸೋತಿದ್ದ ಇಂದ್ರನು ಕ್ಷಣವೂ ತಡಮಾಡದೆ ವಾಯುವೇಗದಿಂದ ಓಡಿ ಬ್ರಹ್ಮನ ಬಳಿ ಬಂದು ನಿಲ್ಲುತ್ತಾನೆ. ಆದರೆ ಆ ವೇಳೆಗೆ ಗೌತಮರು ಬ್ರಹ್ಮನ ಸುತ್ತ ಮೂರು ಪ್ರದಕ್ಷಿಣೆ ಬಂದು ಅಹಲ್ಯೆಯನ್ನು ವಿವಾಹವಾಗುತ್ತಾರೆ. ಮಿಥಿಲಾ ನಗರದಲ್ಲಿ ಒಂದು ಕುಟೀರ ಕಟ್ಟಿಕೊಂಡು ಅನ್ಯೋನ್ಯವಾಗಿ ಬಾಳುತ್ತಾರೆ.
ಆದರೆ ಅವಳ ಸೌಂದರ್ಯಕ್ಕೆ ಮನಸೋತಿದ್ದ ಇಂದ್ರನಿಗೆ ಅವಳನ್ನು ಮರೆಯಲು ಆಗಿರಲಿಲ್ಲ. ಒಂದು ಸಮಯ ಸಾಧಿಸಿ ಗೌತಮರು ನದಿಗೆ ಸ್ನಾನ ಧ್ಯಾನ ಮಾಡಲು, ಹೋದಾಗ, ಇಂದ್ರನು ಗೌತಮರ ರೂಪದಲ್ಲಿ ಬಂದು ಅಹಲ್ಯೆ ಯೊಂದಿಗೆ ಶೃಂಗಾರ ನಡೆಸುತ್ತಾನೆ. ಅದೇ ಸಮಯಕ್ಕೆ ಬಂದ ಗೌತಮರು ಕಣ್ಣಾರೆ ನೋಡಿ ಪತ್ನಿಗೆ ಕಲ್ಲಾಗುವಂತೆ ಶಾಪ ಕೊಡುತ್ತಾರೆ. ಕೊನೆಗೆ ತಮ್ಮ ಪತ್ನಿಯ ತಪ್ಪಿಲ್ಲವೆಂದು ತಿಳಿದು, ಮುಂದೆ ಇಕ್ಷ್ವಾಕುವಂಶದ ಒಬ್ಬ ಪುರುಷೋತ್ತಮಾನು ಬಂದು ಶಿಲೆಯನ್ನು ಸ್ಪರ್ಶಿಸಿದಾಗ ಶಾಪ ವಿಮೋಚನೆಯಾಗುತ್ತದೆ ಎಂದು ವರ ಕೊಟ್ಟರು. ತ್ರೇತಾಯುಗದಲ್ಲಿ ರಾಮ ಲಕ್ಷ್ಮಣರು ಗುರುಗಳಾದ ವಿಶ್ವಾಮಿತ್ರರ ಜೊತೆ ಸೀತಾ ಸ್ವಯಂವರಕ್ಕೆಂದು,ಹೋಗುತ್ತಿದ್ದಾಗ, ಕಲ್ಲಾದ ಶಿಲೆಯ ಕುರಿತು ರಾಮನಿಗೆ ಕಥೆಯನ್ನು ವಿಶ್ವಾಮಿತ್ರರು ಕಥೆ ಮೂಲಕ ತಿಳಿಸುತ್ತಾರೆ, ರಾಮ ಅಹಲ್ಯೆಯ ಪಾದ ಮುಟ್ಟಿ ನಮಸ್ಕರಿಸಿದಾಗ, ರಾಮನ ವಿಶಿಷ್ಟ ಚೈತನ್ಯದ ಸ್ಪರ್ಶದಿಂದ ಜಡತ್ವ ನೀಗಿ ಅವಳಲ್ಲಿ ಚೈತನ್ಯ ತುಂಬುತ್ತದೆ.
೨.ದ್ರೌಪದಿ:- ಮಹಾಭಾರತದ ಪ್ರಮುಖ ನಾಯಕಿ "ದ್ರೌಪದಿ" ಇವಳಿಲ್ಲದ ಮಹಾಭಾರತವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಪಾಂಚಾಲ ರಾಜ ದ್ರುಪದನ ಮಗಳು. ಶಿಖಂಡಿನಿ ಹಾಗೂ ಧೃಷ್ಟದ್ಯುಮ್ನನ ಸಹೋದರಿ. ಪಂಚಪಾಂಡವರ ಪತ್ನಿ. ಪಟ್ಟದ ರಾಣಿ, ಪಾಂಡವರ ಮನೆಯ ಮೆಚ್ಚಿನ ಸೊಸೆ. ಅತ್ತೆಯ ಪ್ರೀತಿ, ಮತ್ತು ನಂಬಿಕೆಯ ಸೊಸೆ. ಐದು ಜನ ಪಾಂಡವರ ಮನದ ಇಂಗಿತವನ್ನು ಅರಿತು ನಡೆವವಳು, ಸೂಕ್ಷ್ಮ ಮತ್ತು ವಿಶಿಷ್ಟ ಪಾತ್ರಗಳಲ್ಲಿ ಪ್ರಮುಖಳಾದವಳು. ಮಹಾಭಾರತದ ನಾಯಕ, ಕೃಷ್ಣನ ಗೆಳತಿ. ಕೃಷ್ಣನು ಹೇಗೆ ಯಾರಿಗೂ ಅರ್ಥವಾಗಲಿಲ್ಲವೋ, ದ್ರೌಪತಿಯು ಹಾಗೆ ಚರ್ಚೆಗೆ ಗ್ರಾಸಳಾದವಳು. ಎಲ್ಲರ ಚರ್ಚೆಗೆ ಮುಖ್ಯ ಭಾಗ ದ್ರೌಪದಿ. ದ್ರೌಪದಿ ಸ್ವಯಂ ಕಾಳಿಯೇ ಆಗಿದ್ದಾಳೆ. ಮಹಾಭಾರತದಲ್ಲಿ ಕೊನೆತನಕವೂ ಪ್ರಮುಖ ಪಾತ್ರ ವಹಿಸಿದ ದಿಟ್ಟ ಮಹಿಳೆ. ಕುರುಕ್ಷೇತ್ರ ಯುದ್ಧದ ನಂತರ ಹಲವು ವರ್ಷಗಳ ರಾಜ್ಯಭಾರ ಮಾಡಿ ಪಾಂಡವರು ಸ್ವರ್ಗಕ್ಕೆ ಹೊರಡುತ್ತಾರೆ.ದಾರಿಯ ಮಧ್ಯದಲ್ಲಿ ದ್ರೌಪದಿ ಮರಣಹೊಂದುತ್ತಾಳೆ. ಕಾಳಿ ಅಂದರೆ,"ಸ್ತ್ರೀ" ಜನ್ಮದಿಂದ ಆರಂಭಿಸಿ ಆರು ಹಂತಗಳನ್ನು ದಾಟಿ ಏಳನೇ ಹಂತಕ್ಕೆ ಯೋಗಿನಿ ಪಟ್ಟ ಅದನ್ನು ಮೀರಿ ಮುಂದಿನದು ಕಾಳೀ.
೩.ಸೀತಾ :- ಅವಳೇ ಸಾಧಿಸಿಕೊಂಡಿದ್ದ ಸಿದ್ದಿಯಿಂದ ರಕ್ಷಿಸಲ್ಪಟ್ಟಿರುತ್ತಾಳೆ.
ರಾವಣನಿಗೂ ಅವಳನ್ನು ಏನು ಮಾಡಲಾಗಲಿಲ್ಲ . ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಧೈರ್ಯದಿಂದ ಎದುರಿಸಿ ತೋರಿಸಿದಳು. ಸ್ತ್ರೀ ಅಬಲೆಯಲ್ಲ ಮಹಾನ್ ಶಕ್ತಿವಂತ ಎಂಬುದನ್ನು ತೋರಿಸಿಕೊಟ್ಟ ಪತಿವ್ರತಾ ಮಹಿಳೆ.
೪. ತಾರಾ:- ಈಕೆ ಒಂದು ನಕ್ಷತ್ರ ಎನ್ನುತ್ತಾರೆ. ವಾಲಿ-ಸುಗ್ರೀವರ ಪತ್ನಿ. ಇವಳು ಸಮುದ್ರದಿಂದ ಜನಿಸಿರುವ ಅಪ್ಸರೆ. ವಾಲಿ, ಸುಗ್ರೀವನನ್ನು ಯುದ್ಧಕ್ಕೆ ಆಹ್ವಾನಿಸಿದಾಗ, ತಾರಾ ಶ್ರೀರಾಮನ ಬಗ್ಗೆ ಎಲ್ಲವನ್ನು ಹೇಳಿ ಸುಗ್ರೀವನನ್ನು ರಕ್ಷಿಸುತ್ತಾಳೆ. ವಾಲಿಯ ಮರಣದ ನಂತರ ತಾರಾ ಸುಗ್ರೀವನನ್ನು ಮದುವೆ ಆಗುತ್ತಾಳೆ. ವಾಲಿ ಮತ್ತು ತಾರಾಳ ಮಗ ಅಂಗದ.
೫. ಮಂಡೋದರಿ:- ಪೂರ್ವಕಾಲದಲ್ಲಿದ್ದ ಕಶ್ಯಪರ ಮಗನಾದ ಮಯಾಸುರ ಹಾಗೂ ಹೇಮಾಳಿಗೆ, ಮಾಯಾವಿ ಹಾಗೂ ದುಂದುಬಿ ಎಂಬ ಗಂಡು ಮಕ್ಕಳು ಇರುತ್ತಾರೆ. ಒಬ್ಬ ಪುತ್ರಿಯೂ ಬೇಕೆಂಬ ಕಾರಣದಿಂದ ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಹನ್ನೆರಡು ವರ್ಷಗಳ ನಂತರ ಒಂದು ಬಾವಿಯೊಳಗೆ ಹೆಣ್ಣು ಮಗು ಅಳುವುದು ಕೇಳಿಸಿತು. ಮಗುವನ್ನು ತೆಗೆದುಕೊಂಡು ಬಂದರು. ಬಾವಿಯೊಳಗೆ ಸಿಕ್ಕಿದ್ದರಿಂದ "ಮಂಡೋದರಿ" ಎಂದು ಹೆಸರಿಟ್ಟು ಬೆಳೆಸಿದರು.
ಇವಳು ರಾವಣನನ್ನು ಮದುವೆಯಾಗಿ ಶೂರರಾದ ಮಕ್ಕಳಿಗೆ ಜನ್ಮ ನೀಡಿದಳು.
ಈಕೆ ಧರ್ಮವನ್ನು ಬೆಂಬಲಿಸುತ್ತಿದ್ದಳು. ರಾವಣನನ್ನು ಹೆಚ್ಚು ಪ್ರೀತಿಸುತ್ತಿದ್ದಳು. ಹಾಗಾಗಿ ಮಂಡೋದರಿ ಚಂದ್ರಲೋಕದಿಂದ ಅಮೃತವನ್ನು ಸಂಗ್ರಹಿಸಿ ತಂದು ರಾವಣನ ಹೊಟ್ಟೆಯೊಳಗೆ ಶೇಖರಿಸಿ ಇಟ್ಟಿರುತ್ತಾಳೆ. ಇದರಿಂದಾಗಿ ರಾವಣ ಸಾಯುತ್ತಿರಲಿಲ್ಲ ರಾಮ-ರಾವಣರ ಯುದ್ಧದಲ್ಲಿ ವಿಬೀಷಣ ಈ ವಿಷಯವನ್ನು ರಾಮನಿಗೆ ತಿಳಿಸಿ, ರಾವಣನನ್ನು ಬ್ರಹ್ಮದೇವನ ಅಸ್ತ್ರದಿಂದ ಮಾತ್ರ ಸಂಹರಿಸಲು ಸಾಧ್ಯ ಎಂಬ ರಹಸ್ಯವನ್ನು ತಿಳಿಸುತ್ತಾನೆ. ರಾಮ-ರಾವಣರ ಯುದ್ಧದಲ್ಲಿ ರಾವಣನನ್ನು ಎಚ್ಚರಿಸಿದರೂ, ಅವನು ಕೇಳದಿದ್ದಾಗ, ಪತಿಯೇ ಪರದೈವವೆಂದು ರಾವಣನೊಂದಿಗೆ ಯುದ್ಧದಲ್ಲಿ ಸಹ ಭಾಗಿಯಾಗುತ್ತಾಳೆ.
ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ ಯರು ವಿಶಿಷ್ಟ ನಿತ್ಯ ನೂತನ ಕನ್ಯೆಯರು. ಸ್ವಯಂಸಿದ್ದ ಅಗ್ನಿ ಸ್ವರೂಪರು. ಪಾವನತ್ವವನ್ನು ಪಡೆದವರು. ಇವರು ತಮ್ಮ ತಮ್ಮ ಬದುಕಿನಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ದೃತಿಗೆಡದೆ, ಅವಮಾನಗಳನ್ನು ಸಹಿಸಿಕೊಂಡು ಸಂಕಷ್ಟಗಳನ್ನು ನುಂಗಿಕೊಂಡು, ಧೈರ್ಯದಿಂದ ಸಂಕಷ್ಟಗಳನ್ನು ಎದುರಿಸಿ ಅಧೋಗತಿಯ ಜೀವನದಿಂದ ಮೇಲೆದ್ದು ಹೊರಹೊಮ್ಮಿದವರು. ಕುಂತಿ- ಗಾಂಧಾರಿಯರು ಕೂಡ ಇವರ ಸಾಲಿಗೆ ಸೇರಿದ್ದಾರೆ.
ಅಹಲ್ಯಾ, ದ್ರೌಪದಿ, ಸೀತಾ, ತಾರಾ ಮಂಡೋದರಿ ತಥಾ!
ಪಂಚಕನ್ಯಾ ಸ್ಮರೇನಿತ್ಯಂ ಮಹಾ ಪಾತಕ ನಾಶನಂ !
ಅಹಲ್ಯಾ, ದ್ರೌಪದೀ, ಸೀತಾ, ತಾರಾ ಮತ್ತು ಮಂಡೋದರಿ - ಈ ಐವರನ್ನು ಮನುಷ್ಯರು ಸ್ಮರಿಸಬೇಕು. ಇದರಿಂದ ಮಹಾ ಪಾತಕವು ನಾಶವಾಗುತ್ತದೆ.
ವಂದನೆಗಳೊಂದಿಗೆ🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011🙏🙏🙏🙏
Post a Comment