ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಜಿ-20 ರ ಹೊಸ ಶೆರ್ಪಾ ಆಗಲಿದ್ದಾರೆ

 ಜುಲೈ 07, 2022

,

8:46PM

ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಜಿ-20 ರ ಹೊಸ ಶೆರ್ಪಾ ಆಗಲಿದ್ದಾರೆ

ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಜಿ-20 ರ ಹೊಸ ಶೆರ್ಪಾ ಆಗಲಿದ್ದಾರೆ. ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಜಿ-20 ರ ಶೆರ್ಪಾ ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ. G-20 ಅಧ್ಯಕ್ಷ ಸ್ಥಾನವು ಭಾರತಕ್ಕೆ ಬರುವುದರಿಂದ, ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸಭೆಗಳಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಪೂರ್ಣ ಸಮಯದ ಶೆರ್ಪಾ ಅಗತ್ಯವಿದೆ.

Post a Comment

Previous Post Next Post