....🙏🏻 ಹರಿಃ ಓಂ :- ಶ್ರೀ ಗುರುಭ್ಯೋ ನಮಃ
ಇಂದಿನ ಪಂಚಾಂಗ
ಜಂಬೂ ದ್ವೀಪೇ
ನಿನ್ನೆಯ ಮಂತ್ರಾಲಯ ಅಲಂಕಾರ
ಶ್ರೀ ಗುರುಗಳಿಗೆ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸ ಕೃಷ್ಣ ಪಕ್ಷ ತಿಥಿ: ಬಿದಿಗೆ ಶನಿವಾರ ನಕ್ಷತ್ರ: ಶತಭಿಷ ಅಂತ್ಯ 11:38PM ನಂತರ ಪೂರ್ವಾ ಭಾದ್ರ ಯೋಗ: ಶೋಭಾನ ಅಂತ್ಯ 07:50AM ನಂತರ ಅತಿಗಂಡ ಆರಂಭ ಕರಣ: ತೈತಲೆ-ಗರಜ-ವಣಿಜ
ದಿನಾಂಕ : 13-08-2022 ರಾಹುಕಾಲ: 09:17AM-10:54AM
ಯಮಗಂಡ ಕಾಲ: 02:09PM-03:46PM
ಗುಳಿಕ ಕಾಲ: 06:02AM-07:40AM ಮಳೆ ನಕ್ಷತ್ರ: ಆಶ್ಲೇಷ " ಈ ದಿನ ಎಲ್ಲರಿಗೂ ಶುಭವಾಗಲಿ"
Post a Comment