ಆಗಸ್ಟ್ 10, 2022 | , | 8:34AM |
ಗೋವಾದ 186 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯುತ್ತಿದೆ

ವಿವಿಧ ಗ್ರಾಮ ಪಂಚಾಯಿತಿಗಳಿಂದ ಒಟ್ಟು 64 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಅವರಲ್ಲಿ 41 ಉತ್ತರ ಗೋವಾ ಮತ್ತು 23 ದಕ್ಷಿಣ ಗೋವಾದಿಂದ ಆಯ್ಕೆಯಾಗಿದ್ದಾರೆ.
ಉತ್ತರ ಗೋವಾ ಜಿಲ್ಲೆಯಲ್ಲಿ 97 ಪಂಚಾಯಿತಿಗಳಿದ್ದರೆ, ದಕ್ಷಿಣ ಗೋವಾದಲ್ಲಿ 89 ಪಂಚಾಯಿತಿಗಳಿವೆ.
ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿದೆ. ಇವತ್ತಿಗೂ ಮದ್ಯ ನಿಷೇಧ ಹೇರಲಾಗಿದೆ.
Post a Comment