ಆಗಸ್ಟ್ 22, 2022 | , | 9:32PM |
3ನೇ ODI: ಭಾರತ 13 ರನ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿತು, ಸಿಕಂದರ್ ರಝಾ ಹೋರಾಟದ ಶತಕ

ಇದಕ್ಕೂ ಮೊದಲು ಭಾರತ ಜಿಂಬಾಬ್ವೆ ಮುಂದೆ 290 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಭಾರತದ ಪರ ಶುಭಮನ್ ಗಿಲ್ ಮೊದಲ ODI ಶತಕ ದಾಖಲಿಸಿದರು. ಆತಿಥೇಯರ ಪರ ವೇಗಿ ಬ್ರಾಡ್ ಇವಾನ್ಸ್ 5 ವಿಕೆಟ್ ಪಡೆದರು. ಇದಕ್ಕೂ ಮೊದಲು ಟಾಸ್ ಗೆದ್ದ ಪ್ರವಾಸಿಗರು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
Post a Comment