[29/08, 12:50 PM] Deepak Karade. CM. Media. office: ಬೆಂಗಳೂರು, ಆಗಸ್ಟ್ 29: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಗ್ರಾಮೀಣ ಕ್ರೀಡೋತ್ಸವ ಹಾಗೂ ಯೋಗಾಥಾನ್ ಗೆ ಚಾಲನೆ ನೀಡಿದರು. ಹಾಗೂ 2020 ನೆ ಸಾಲಿನ ಏಕಲವ್ಯ, ಜೀವಮಾನ ಸಾಧನೆ , ಕರ್ನಾಟಕ ಕ್ರೀಡಾ ರತ್ನ ಹಾಗೂ 2021- 22 ನೆ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ ಹಾಗೂ ಒಲಂಪಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಗೋವಿಂದರಾಜು, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಾಜನೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[29/08, 12:58 PM] Deepak Karade. CM. Media. office: ಬೆಂಗಳೂರು, ಆಗಸ್ಟ್ 29: *ಮಾನ್ಯ* *ಮುಖ್ಯ ಮಂತ್ರಿ* *ಬಸವರಾಜ ಬೊಮ್ಮಾಯಿ* ಅವರು ಇಂದು *ರಾಷ್ಟ್ರೀಯ ಕ್ರೀಡಾ* *ದಿನಾಚರಣೆಯ* ಅಂಗವಾಗಿ *ಗ್ರಾಮೀಣ* *ಕ್ರೀಡೋತ್ಸವ ಹಾಗೂ* *ಯೋಗಾಥಾನ್* ಗೆ ಚಾಲನೆ ನೀಡಿದರು. ಹಾಗೂ *2020 ನೆ* ಸಾಲಿನ *ಏಕಲವ್ಯ, ಜೀವಮಾನ* ಸಾಧನೆ , *ಕರ್ನಾಟಕ ಕ್ರೀಡಾ ರತ್ನ* ಹಾಗೂ *2021- 22 ನೆ* ಸಾಲಿನ *ಕ್ರೀಡಾ ಪೋಷಕ ಪ್ರಶಸ್ತಿ* *ಪ್ರದಾನ ಮಾಡಿ* *ಮಾತನಾಡಿದರು.*
Post a Comment