*ವಿಶೇಷ ದಿನಗಳ ಮಾಹಿತಿ*

*ವಿಶೇಷ ದಿನಗಳ ಮಾಹಿತಿ*

25-09-2022 ಭಾನುವಾರ ಅಮಾವಾಸ್ಯೆ *ಸರ್ವಪಿತೃ ಶ್ರಾದ್ಧ*
*ಮಹಾಲಯ*

26-09-2022 ಸೋಮವಾರ ಆಶ್ವೀಜ ಮಾಸ ಆರಂಭ 
*ನವರಾತ್ರಿ ಆರಂಭ*

30-09-2022 ಶುಕ್ರವಾರ
 *ಲಲಿತಾ ಪಂಚಮಿ*

02-10-2022 ಭಾನುವಾರ
 *ಶ್ರೀ ಶಾರದಾ ಪೂಜೆ*

03-10-2022 ಸೋಮವಾರ *ದುರ್ಗಾಷ್ಟಮಿ*

04-10-2022 ಮಂಗಳವಾರ *ಮಹಾನವಮಿ* ಆಯುಧ ಪೂಜೆ

05-10-2022 ಬುಧವಾರ *ವಿಜಯದಶಮಿ* ಪಶ್ಚಿಮ ಜಾಗರ ಆರಂಭ

06-10-2022 ಗುರುವಾರ ಸರ್ವೈಕಾದಶಿ

09-10-2022 ಭಾನುವಾರ ಹುಣ್ಣಿಮೆ

13-10-2022 ಗುರುವಾರ 
ಸಂಕಷ್ಠ ಚತುರ್ಥಿ

21-10-2022 ಶುಕ್ರವಾರ ಸರ್ವೈಕಾದಶಿ

23-10-2022 ಭಾನುವಾರ ಸಂಜೆ *ಜಲಪೂರಣ*

24-10-2022 ಸೋಮವಾರ *ನರಕ ಚತುರ್ದಶಿ*
 ಧನಲಕ್ಷ್ಮೀ ಪೂಜೆ

25-10-2022 ಮಂಗಳವಾರ **ಅಮಾವಾಸ್ಯೆ *ದೀಪಾವಳಿ* *ಸೂರ್ಯಗ್ರಹಣ*

26-10-2022 ಬುಧವಾರ ಕಾರ್ತಿಕ ಮಾಸ ಆರಂಭ *ಬಲಿಪಾಡ್ಯ ಅಂಗಡಿ ಪೂಜೆ ಗೋ ಪೂಜೆ*

Post a Comment

Previous Post Next Post