[16/10, 4:12 AM] vijayavitthala blr: *ನಂದೇನದೋ ಸ್ವಾಮಿ..*|*ನಿಂದೇ ಇದೆಲ್ಲವು..*|

[16/10, 4:12 AM] vijayavitthala blr: *ನಂದೇನದೋ ಸ್ವಾಮಿ..*|
*ನಿಂದೇ ಇದೆಲ್ಲವು..*|
🙏🙏🙏🙏
*ಹೇ!! ಜಗತ್ಪತೇ..*
*ಈ ಸಕಲ ಸ್ಥಾವರ ಜಂಗಮಾತ್ಮಕವಾದ ಸಮಸ್ತ ಪ್ರಪಂಚವು ನಿನ್ನ ಅಧೀನವಾಗಿದೆ.ನಿನ್ನ ಒಡೆತನದ ಈ ಸಾಮ್ರಾಜ್ಯ ದಲ್ಲಿ  ಅನಂತ ಜೀವರಾಶಿಗಳಲ್ಲಿ ನಾನೊಬ್ಬ ಯಃಕಶ್ಚಿತ್.ನಿನ್ನಅನುಗ್ರಹ ದಿಂದ ನನಗೆ ಧನಪತಿ ಎನ್ನುವ ಶಬ್ದ ದಿಂದ ಸಕಲರು ಕರೆಯುತ್ತಾರೆ.* 
*ನಿನ್ನ ಅಂಕೆಯಲ್ಲಿ ಬರುವ ಅನೇಕ ಜೀವಿಗಳ ಮಧ್ಯೆ ನಾನೆಷ್ಟರವನು.??*
*ನಿನಗೆ ಸೇರಿರುವ ಹಣ, ಸಂಪತ್ತು ಅದರ ರಕ್ಷಣೆ ಗಾಗಿ ನಾನಿರುವೆ ಹೊರತು ಆ ಧನವನ್ನು ನಿನಗೆ ಕೊಡಲು ಮತ್ತು ಕೊಡದೇ ಇರಲು ಸಹ ನನಗೆ ಅಧಿಕಾರ ಸಾಮರ್ಥ್ಯ ಮತ್ತು ಶಕ್ತಿ ಇಲ್ಲ ಮತ್ತು ಇರುವುದಿಲ್ಲ..*
*ಸರ್ವ ಸ್ವತಂತ್ರ ನಾದ ಸಿರಿಯ ರಮಣ ನಾದ ನೀನೇ ಅದಕ್ಕೆ ಒಡೆಯನು..*
*ಕೊಡುವವನು ನೀನೇ..*
*ಕೊಂಬುವವನು ನೀನೆ..*
ಈ ಮಾತನ್ನು  ಭಗವಂತನಿಗೆ ಆಪ್ತನಾದ ಮತ್ತು *ಧನಾಧಿಪತಿಯಾದ ಮತ್ತು ಶ್ರೀರುದ್ರ ದೇವರ ಸಖನಾದ ಶ್ರೀಕುಬೇರ ದೇವನು ತನ್ನ ಬಳಿ  ಶ್ರೀನಿವಾಸ ರೂಪಿ ಭಗವಂತ  ತನ್ನ ವಿವಾಹಕ್ಕಾಗಿ ಸಾಲವನ್ನು ಕೇಳಿದಾಗ ಪ್ರಾರ್ಥನೆ ರೂಪದಲ್ಲಿ ಹೇಳಿದ್ದು.*
*ಅಂತಹ ದೊಡ್ಡವರು ಹಾಗೇ ಹೇಳಿರಬೇಕಾದರೆ*
*ನಾವು ಸಹ ಭಗವಂತನಿಗೆ ಏನಾದರು ಸೇವೆಯನ್ನು ಅಥವಾ ಕಾಣಿಕೆಗಳನ್ನು ಸಮರ್ಪಣೆ ಮಾಡಿಸುವಾಗ ಈ ಅನುಸಂಧಾನ ಸದಾ ನೆನಪಿಗೆ ಬರಬೇಕು.*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ|*
*ಗೋಪಿ ಜನಪ್ರಿಯ ಗೋಪಾಲ ಗಲ್ಲದೇ|*
🙏ಶ್ರೀ ಕಪಿಲಾಯ ನಮಃ🙏
[16/10, 4:16 AM] vijayavitthala blr: *ನಂದೇನದೋ ಸ್ವಾಮಿ..*|

Post a Comment

Previous Post Next Post