*||ಅಂಧಕಾರವ ತೊಳಗಿಸು**ಜ್ಞಾನ ಜ್ಯೋತಿ ಬೆಳಗಿಸು|*

*||ಅಂಧಕಾರವ ತೊಳಗಿಸು*
*ಜ್ಞಾನ ಜ್ಯೋತಿ ಬೆಳಗಿಸು|*
 *✍️ಒಂದು ದೀಪದಿಂದ ಇನ್ನೊಂದು ದೀಪವನ್ನು  ಹೇಗೆ ಹಚ್ಚುತ್ತೇವೆಯೋ, ಹಾಗೇ ಭಗವಂತನು ತನ್ನ ಅನೇಕ  ರೂಪಗಳನ್ನು ಸೃಷ್ಟಿ ಮಾಡುವನು.ಅವನ ಲೀಲೆಯ ಬಗೆಯನ್ನು ದೀಪ ಹಚ್ಚುವಾಗ ಮಾಡುತ್ತಾ.*
*ದೀಪ ದಲ್ಲಿ ಇರುವ ಭಗವದ್ರೂಪವನ್ನು ಚಿಂತಿಸುತ್ತಾ ,ನಮಸ್ಕಾರ ಮಾಡುತ್ತಾ.ಮತ್ತು* 
*ಅನಾದಿ ಕಾಲದಿಂದ ಬಂದ ಲಿಂಗ ದೇಹ ಎಂಬ ಕತ್ತಲೆಯನ್ನು ದೂರ* *ಓಡಿಸುವದು ಭಗವಂತನ*
 *ದರ್ಶನವೆಂಬ ದೀಪ..*
 *ಅಂತಹ ಭಗವಂತನ ದರ್ಶನವಾಗುವುದು ಕೇವಲ ಗುರುಗಳ ಅನುಗ್ರಹದಿಂದ..*
*ಜಡವಾದ ದೀಪಕ್ಕೂ, ಗುರ್ವನುಗ್ರಹ ಎಂಬ ದೀಪಕ್ಕೂ ಬಹಳ ವ್ಯತ್ಯಾಸವಿದೆ.* 
 *ಜಡವಾದ ದೀಪ ಎಣ್ಣೆ ಮುಗಿದ ಮೇಲೆ ಶಾಂತವಾಗುತ್ತದೆ..* ..  
*ಆದರೆ ಗುರ್ವನುಗ್ರಹ ಎಂಬ ದೀಪ ಒಮ್ಮೆ ಹತ್ತಿದರೆ ಸಾಕು, ಮೋಕ್ಷ ದವರೆಗೆ ಶಾಂತ ವಾಗುವದಿಲ್ಲ..*
*ಶ್ರೀ ಹರಿ ವಾಯು ಗುರುಗಳ ಅನುಗ್ರಹ ಎಂಬ ದೀಪ ನಮ್ಮೆಲ್ಲರ ಜೀವನದಲ್ಲಿ ಬೆಳಗಲಿ ಎಂದು ಆಶಿಸುತ್ತಾ..*
🙏ಶ್ರೀ ಕೃಷ್ಣಾರ್ಪಣಮಸ್ತು🙏
  ನಿಮಗೆಲ್ಲಾ, ದೀಪಾವಳಿ ಹಬ್ಬದ  ಶುಭಾಶಯಗಳು ಮತ್ತು ನಮಸ್ಕಾರ ಗಳು.
🙏ಶ್ರೀ ಕೃಷ್ಣಾಯ ನಮಃ🙏

Post a Comment

Previous Post Next Post