ಬೆಂಗಳೂರು, ಅಕ್ಟೋಬರ್ 01: *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು* *ಭಾರತೀಯ ಜನತಾ ಪಕ್ಷ* *ರೈತ ಮೋರ್ಚಾ,* ಬೆಂಗಳೂರು ಉತ್ತರ ಜಿಲ್ಲೆ ಇವರ ವತಿಯಿಂದ *ಮಲ್ಲೇಶ್ವರಂನ* *ಸೇನಾಪತಿ ಚಂದ್ರಶೇಖರ್ ಅಜಾದ್* ಆಟದ ಮೈದಾನದಲ್ಲಿ ಆಯೋಜಿಸಿರುವ ಶ್ರೀ ನರೇಂದ್ರ ಮೋದಿಯವರ *72ನೇ ಜನ್ಮದಿನಾಚರಣೆ ಪ್ರಯುಕ್ತ* “ *ನಮೋ ಕಿಸಾನ್ ಕಪ್ 2022”, “* *ಸೇನಾಪತಿ ಚಂದ್ರಶೇಖರ್* *ಅಜಾದ್ ಕ್ರೀಡಾಂಗಣ ಉದ್ಘಾಟನೆ”* ಹಾಗೂ “ *ಕಬಡ್ಡಿ* *ಪಂದ್ಯಾವಳಿಯ* ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Post a Comment