[28/10, 7:36 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
✍️ದೇವತೆಗಳು ಮತ್ತು ದೈತ್ಯರು ಸಮುದ್ರ ಮಥನ ಮಾಡಿದ್ದಾರೆ.ಸಮುದ್ರ ಒಳಗಿಂದ ಅನೇಕ ವಸ್ತುಗಳು ಉತ್ಪನ್ನ ವಾಗಿವೆ.ದೇವತೆಗಳು ಮತ್ತು ದೈತ್ಯರು ತಮಗೆ ಏನು ಬೇಕು ಅದನ್ನು ತೆಗೆದುಕೊಂಡಿದ್ದಾರೆ.
ನಂತರ ದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯು ಪ್ರಾದುರ್ಭೂತಳಾಗಿದ್ದಾಳೆ.
ಶ್ರೀ ರಮಾದೇವಿಯನ್ನು ಕಂಡು ದೈತ್ಯರುಮೋಹಗೊಂಡಿದ್ದಾರೆ.ತಾವು ವರಿಸಬೇಕು ಎಂದು ಹಠ ಹಿಡಿದಿದ್ದಾರೆ. ಶ್ರೀರಮೆಯನ್ನು ಒಲಿಸಿಕೊಳ್ಳಲು ಬಹುವಾದ ಪ್ರಯತ್ನ ಮಾಡಿದ್ದಾರೆ.
ಸ್ವಯಂವರ ಏರ್ಪಾಡು ಆಗಿದೆ.
*ಪ್ರತಿಯೊಬ್ಬರ ದೋಷಗಳನ್ನು ಹೇಳುತ್ತಾ ಶ್ರೀ ರಮೆಯು ದೋಷ ರಹಿತನಾದ,ಸಕಲ ಗುಣಪೂರ್ಣನಾದ,ಸರ್ವಶಕ್ತನು ಸರ್ವರಿಂದ ವಂದ್ಯನು,ಬಹು ಸುಂದರ ನು ಆದ ಆ ಶ್ರೀಹರಿಯ ಕೊರಳಿಗೆ ಮಾಲೆಯನ್ನು ಹಾಕಿ ವರಿಸಿದ್ದಾಳೆ.*
ಇಲ್ಲಿ ಒಂದು ನೀತಿಯನ್ನು ಶ್ರೀ ಮದ್ ಭಾಗವತ ಹೇಳುತ್ತದೆ.
*ಬರಿಯ ಶ್ರೀ ಲಕ್ಷ್ಮೀ ನಾರಾಯಣರ ಸ್ವಯಂವರದ ಕಥೆ ಕೇಳಿದರೆ ಸಾಲದು.ನಮ್ಮ ಮನೆ ಮನಗಳಲ್ಲಿ ನಿತ್ಯ ಆ ದಂಪತಿಗಳ ಚಿಂತನೆ ನಡೆಯಬೇಕು.*
*ನಮ್ಮ ಜೀವನವೆಂಬ ಈ ಸಂಸಾರ ಸಮುದ್ರ ದಲ್ಲಿ ಭಗವಂತನ ಅನುಗ್ರಹ ದಿಂದ ದೊರೆತ ಲಕ್ಷ್ಮೀ ಅಂದರೆ ಸಂಪತ್ತು.ಅದು ವಿದ್ಯೆ,ಧನ,ಜ್ಞಾನ ಯಾವುದೇ ಆಗಿರಲಿ ಭಗವಂತನ ಪಾದಕ್ಕೆ ಸೇರಬೇಕು ಎಂದು ಶ್ರೀಲಕ್ಷ್ಮೀ ದೇವಿಯರು ಇಲ್ಲಿ ನಮಗೆ ಸೂಕ್ಷ್ಮ ವಾಗಿ ತಿಳಿಸಿ ಹೇಳಿದ್ದಾರೆ.*
ನಮ್ಮ ಜೀವನದಲ್ಲಿ ಬಹಳ ಕಷ್ಟ ಪಟ್ಟು ದ್ರವ್ಯ ಸಂಪಾದನೆ ಮಾಡುತ್ತೇವೆ.
*ಸಮುದ್ರದದ ಒಳಗಿಂದ ಶ್ರೀಲಕ್ಷ್ಮೀ ದೇವಿಯರು ಬಂದೊಡನೆ ಅಸುರರು ಹೇಗೆ ಮುನ್ನುಗ್ಗಿ ಬಂದರೋ,ಅದರಂತೆ ನಮ್ಮ ಬಳಿ ಸಂಪತ್ತು(ಜ್ಞಾನ ಅಥವಾ ಹಣ) ಬಂದಾಗ ಅಸುರರು ಸಹ ಬರುತ್ತಾರೆ. ದುಶ್ಚಟಗಳೆಂಬ ಮತ್ತು ಅಹಂಕಾರ ವೆಂಬ ಅಸುರರು, ನಮ್ಮ ಬಳಿ ಓಡೋಡಿ ಬರುತ್ತಾರೆ.* ಅಂದು
*ಶ್ರೀ ರಮೆಯನ್ನು ದೈತ್ಯರು ವರಿಸಲು ಪ್ರಯತ್ನ ಪಟ್ಟಂತೆ ಈ ದುಶ್ಚಟ,ವೆಂಬ ದೈತ್ಯರು ನಮ್ಮನ್ನು ತಮ್ಮ ಕಡೆಗೆ ಬಹು ವಿಧವಾಗಿ ಬಂಧುಗಳು ಸ್ನೇಹಿತ ವರ್ಗದ ಮೂಲಕವಾಗಿ ಕರೆಯುತ್ತಾರೆ.*
*ಅಸುರರು ಕರೆದರು ಸಹ,ಅವರ ಕಡೆ ಕಣ್ಣು ಎತ್ತಿ ಸಹ ನೋಡದೆ ಆ ಶ್ರೀರಮಾದೇವಿಯು ಅವರ ಬಳಿಗೆ ಹೋಗದೆ ಭಗವಂತನ ಕಡೆ ಹೋಗಿದ್ದಾರೆ.*.ಅದರಂತೆ *ಕಷ್ಟ ಪಟ್ಟು ಸಂಪಾದಿಸಿದ ಸಂಪತ್ತು ಜ್ಞಾನ ಅಥವಾ ಧನ ಇವುಗಳನ್ನು ದುಶ್ಚಟಗಳೆಂಬ ಅಸುರರ ಕಡೆ ಕಣ್ಣು ಹಾಯಿಸದೇ ಭಗವಂತನ ಕಡೆ ಹೋಗಬೇಕು. ಅವನು ಪ್ರೀತಿ ಯಾಗುವಂತಹ ಧಾರ್ಮಿಕ,ಜ್ಞಾನ, ಸೇವಾ ಕಾರ್ಯಗಳಿಗೆ ಈ ಸಂಪತ್ತು ವಿನಿಯೋಗ ಆಗಬೇಕು.*
*ಇದೇ ನಿಜವಾದ ಶ್ರೀ ಲಕ್ಷ್ಮೀ ಸ್ವಯಂವರ ನಮ್ಮ ಜೀವನದಲ್ಲಿ.*
*ಇದೇ ನಮಗೆ ಸಂದೇಶ ಆ ಜಗನ್ಮಾತೆಯಾದ ಶ್ರೀ ಲಕ್ಷ್ಮೀ ದೇವಿಯರಿಂದ.*
*ಇಂತಹ ಸ್ವಯಂವರ ವನ್ನು ಆಚರಣೆ ಮಾಡಲು ಇನ್ನಾದರು ಪ್ರಯತ್ನ ಮಾಡೋಣವೇ..??*
🙏🏻ಶ್ರೀ ಕೃಷ್ಣಾರ್ಪಣಮಸ್ತು🙏
*||ಆಗದೆನಗೆ ಪದುಮನಾಭ ಭಾಗವತವ ಕೇಳೆ ನಾನು|*
🙏ಶ್ರೀ ಕಪಿಲಾಯ ನಮಃ🙏
[28/10, 7:41 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

Post a Comment