ಓಂ ಶ್ರೀ ಗುರುಭ್ಯೋ ನಮಃ, ಹರಿಃ ಓಂ;
ನಿತ್ಯ ಪಂಚಾಂಗ,
ಬುಧವಾರ, ನವೆಂಬರ್ ೯, ೨೦೨೨;
ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರೇ,
ದಕ್ಷಿಣಾಯನೇ, ಶರದ್ ಋತೌ, ಕಾರ್ತಿಕ ಮಾಸೇ,
ಕೃಷ್ಣ ಪಕ್ಷೇ, ಸೌಮ್ಯ ವಾಸರೇ, ಪ್ರಥಮೀ ತಿಥೌ,
ರೋಹಿಣಿ ನಕ್ಷತ್ರೇ, ವರಿಯನ್ ಯೋಗೇ, ಕೌಲವ/ತೈತಿಲೆ ಕರಣೇ;
|| ಓಂ ಗಂ ಗಣಪತಯೇ ನಮಃ ||[08/11, 11:37 PM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🎆 ದಿನದ ವಿಶೇಷ - ** ದಿನಾಂಕ : *09/11/2022*
ವಾರ : *ಬುಧ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ಶರತ್* ಋತೌ
*ಕಾರ್ತಿಕ* ಮಾಸೇ *ಕೃಷ್ಣ* : ಪಕ್ಷೇ *ಪ್ರತಿಪದ್ಯಾಂ* ತಿಥೌ (ಪ್ರಾರಂಭ ಸಮಯ *ಮಂಗಳ ಹಗಲು 04-31 pm* ರಿಂದ ಅಂತ್ಯ ಸಮಯ : *ಬುಧ ಹಗಲು 05-16 pm* ರವರೆಗೆ) *ಸೌಮ್ಯ* ವಾಸರೇ : ವಾಸರಸ್ತು *ಕೃತ್ತಿಕಾ* ನಕ್ಷತ್ರೇ (ಪ್ರಾರಂಭ ಸಮಯ : *ಮಂಗಳ ರಾತ್ರಿ 01-37 am* ರಿಂದ ಅಂತ್ಯ ಸಮಯ : *ಬುಧ ರಾತ್ರಿ 03-07 am* ರವರೆಗೆ) *ವರಿಯಾಣ* ಯೋಗೇ (ಬುಧ ರಾತ್ರಿ *09-15 pm* ರವರೆಗೆ) *ಕೌಲವ* ಕರಣೇ (ಬುಧ ಹಗಲು *05-16 pm* ರವರೆಗೆ) ಸೂರ್ಯ ರಾಶಿ : *ತುಲಾ* ಚಂದ್ರ ರಾಶಿ : *ಮೇಷ*
🌅 ಸೂರ್ಯೋದಯ - *06-16 am* 🌄ಸೂರ್ಯಾಸ್ತ - *05-49 pm*
*ರಾಹುಕಾಲ* *12-03 pm* ಇಂದ *01-30 pm ಯಮಗಂಡಕಾಲ*
*07-44 am* ಇಂದ *09-10 am* *ಗುಳಿಕಕಾಲ*
*10-37 am* ಇಂದ *12-03 pm* *ಅಭಿಜಿತ್ ಮುಹೂರ್ತ* : ಬುಧ ಹಗಲು *11-40 am* ರಿಂದ *12-26 pm* ರವರೆಗೆ *ದುರ್ಮುಹೂರ್ತ* : ಬುಧ ಹಗಲು *11-40 am* ರಿಂದ *12-26 pm* ರವರೆಗೆ *ವರ್ಜ್ಯ* ಬುಧ ಹಗಲು *02-19 pm* ರಿಂದ *04-01 pm* ರವರೆಗೆ *ಅಮೃತ ಕಾಲ* : ಇಂದು ಯಾವುದೇ ಅಮೃತಕಾಲ ಇಲ್ಲ...
ಮರು ದಿನದ ವಿಶೇಷ : **
ಶುಭಮಸ್ತು...ಶುಭದಿನ
[09/11, 2:14 AM] +91 90990 99369: *ಹಿರಿಯರಿಗೆ ಬಹು ಮುಖ್ಯವಾದ ವಿಷಯಗಳು.*
=================.========
*60 ವರ್ಷ ಮೇಲ್ಪಟ್ಟ ಅಪ್ಪಂದಿರಿಗೆ, 55 ವರ್ಷಗಳು ದಾಟಿದ ಅಮ್ಮಂದಿರಿಗಾಗಿ ನೇರ ಮಾತುಗಳು. ದಯವಿಟ್ಟು ತಾಳ್ಮೆಯಿಂದ ಪೂರ್ತಿ ಓದಿರಿ, ಆಲೋಚಿಸಿರಿ, ಚಿಂತಿಸ ಬೇಡಿ. ನಿಮ್ಮ ದೈನಂದಿನ ಬದುಕಿನಲ್ಲಿ ಇವುಗಳನ್ನು ಅಳವಡಿಸಿ ಕೊಳ್ಳಿ.*
1. *ಸ್ನಾನ ಮಾಡುವಾಗ ಸುಮ್ಮನೆ ಬಾಗಿಲು ಹಾಕಿಕೊಳ್ಳಿ, ಚಿಲಕ ಹಾಕಬೇಡಿ. ಸ್ಟೂಲು ಅಥವಾ ಚೇರ್ ಮೇಲೆ ಕೂತ್ಕೊಂಡು ಸ್ನಾನ ಮಾಡಬೇಕು. ನಿಂತುಕೊಂಡು ಸ್ನಾನ ಮಾಡ ಬೇಡಿ.*
2 . *ಕಮೋಡ್ ಮೇಲೆ ಕೂತು ಕೊಂಡಾಗ ಏಳುವುದಕ್ಕೂ, ಕುಳಿತು ಕೊಳ್ಳುವುದಕ್ಕೂ ಒಂದು ರಾಡನ್ನು ಹಾಕಿಸಿ ಕೊಳ್ಳುವುದು ಉತ್ತಮ.*
3. *ಹೆಂಗಸರಾಗಲಿ ಗಂಡಸರಾಗಲಿ ಪ್ಯಾಂಟನ್ನು ಹಾಕಿ ಕೊಳ್ಳುವಾಗ ಚೇರ್ ಮೇಲೆ ಅಥವಾ ಬೆಡ್ ಮೇಲೆ ಕೂತ್ಕೊಂಡು ಹಾಕಿ ಕೊಳ್ಳಬೇಕು. ನಿಂತು ಕೊಂಡು ಹಾಕಿ ಕೊಳ್ಳಬಾರದು*.
4. *ನಿದ್ದೆ ಮಾಡಿ ಏಳುವಾಗ ಎದ್ದು ಕೂತು ಕೊಂಡು 30 ಸೆಕೆಂಡು ನಂತರ ಓಡಾಡ ಬೇಕು ಮುಖ್ಯವಾಗಿ ರಾತ್ರಿಯ ಹೊತ್ತು.*
5. *ಒದ್ದೆ ಅಂದರೆ ನೀರು ಇರುವ ಜಾಗದಲ್ಲಿ ಓಡಾಡ ಬಾರದು*.
6. *ಚೆಯರ್, ಬೆಂಚ್ ಇವುಗಳ ಮೇಲೆ ನಿಂತು ಯಾವುದೇ ಕೆಲಸವನ್ನು ಮಾಡ ಬೇಡಿ.*
7. *ವಾಹನಗಳನ್ನು ಓಡಿಸುವಾಗ ಕಾರ್ ಅಥವಾ ಬೈಕ್ ನಲ್ಲಿ ಒಬ್ಬರೇ ಹೋಗ ಬೇಡಿ ಯಾರಾದರೂ ಜೊತೆಯಲ್ಲಿ ಇರಬೇಕು*.
8. *ಯಾವುದೇ ಔಷಧಿ ತೆಗೆದುಕೊಂಡರೆ ಡಾಕ್ಟರನ್ನು ಕೇಳಿ ತೆಗೆದುಕೊಳ್ಳಿ ನೀವಾಗೆ ತೆಗೆದು ಕೊಳ್ಳಬೇಡಿ.*
9. *ನಿಮಗೆ ಏನು ಅನಿಸುತ್ತೋ ಅದನ್ನೇ ಮಾಡಿ ನಿಮಗೆ ಹೇಗೆ ಸಮಾಧಾನವಾಗುತ್ತದೆಯೊ, ಯಾರೋ ಹೇಳಿದರು ಅಂತ ಮಾಡಬೇಡಿ*.
10. *ಎಲ್ಲಿಗಾದರೂ (ಬ್ಯಾಂಕ್, ಶಾಪ್, ಶಾಪಿಂಗ್, ಮಾರ್ಕೆಟ್) ಹೋಗಬೇಕಾದರೆ ಗಂಡ ಅಥವಾ ಹೆಂಡತಿ ಇಲ್ಲಾಂದರೆ ಮಕ್ಕಳು ಯಾರಾದರೂ ಸರಿ ಅವರ ಜೊತೆ ಹೋಗಬೇಕು.*
11. *ಮನೆಯಲ್ಲಿ ಒಬ್ಬರೇ ಇರಬೇಕಾದರೆ ಗುರುತು ಪರಿಚಯ ವಿಲ್ಲದವರನ್ನು ಮನೆಯೊಳಗೆ ಸೇರಿಸ ಬೇಡಿ.*
12. *ಮನೆಯ ಮೈನ್ ಡೋರ್ ಕೀಲಿ ಕೈ ಗಂಡನ ಹತ್ತಿರ ಒಂದು ಹೆಂಡತಿಯ ಹತ್ತಿರ ಒಂದು ಇರಬೇಕು*.
13. *ನಿಮ್ಮ ಬೆಡ್ ರೂಮಿನಲ್ಲಿ ಒಂದು ಕಾಲ್ ಬೆಲ್ ಇದ್ದರೆ ಒಳ್ಳೆಯದು ಎಮರ್ಜೆನ್ಸಿ ಇದ್ದರೆ ಕರೆಯುವುದಕ್ಕೆ*.
14. *ಎಲ್ಲರ ಜೊತೆಯಲ್ಲೂ ನಯ ವಿನಯದಿಂದ ಮಾತಾಡಿ.*
15. *ಯಾವಾಗಲೂ ನಿಮ್ಮ ಹಿಂದಿನ ಮುಂದಿನ ವಿಷಯಗಳ ಬಗ್ಗೆ ಯೋಚನೆ ಮಾಡ ಬೇಡಿ ಈಗ ನಡೆಯುವ ಬಗ್ಗೆ ಯೋಚಿಸಿ ಇದು ಮುಖ್ಯವಾದ ವಿಷಯ*
16. *ಈ ವಯಸ್ಸಿನಲ್ಲಿ ನೆಮ್ಮದಿಯ ಜೀವನ ಆರೋಗ್ಯವನ್ನು ಕಾಪಾಡಿ ಕೊಳ್ಳುವುದು ಖುಷಿಯಾಗಿರುವುದು. ಒಳ್ಳೆಯ ಸಂಬಂಧಗಳು ಒಳ್ಳೆಯ ಸ್ನೇಹಿತರು ಇದು ಮುಖ್ಯವಾದದ್ದು*.
17. *ಯಾವ ಜ್ಯೋತಿಷ್ಯಿಗಳನ್ನ, ಶಾಸ್ತ್ರ ಹೇಳುವವರನ್ನು ಮನೆಯ ಒಳಗೆ ಸೇರಿಸಿಕೊಳ್ಳ ಬೇಡಿ*
18. *ರಸ್ತೆಯ ಬದಿಯಲ್ಲಿ ಹೊಸ ವ್ಯಕ್ತಿಗಳೊಂದಿಗೆ ವಾದ ವಿವಾದ ಮಾಡಿಕೊಳ್ಳ ಬೇಡಿ.*
19. *ರಸ್ತೆಯಲ್ಲಿ ಹೋಗುವಾಗ ಯಾರಾದರೂ ಏನಾದರೂ ಕೊಟ್ಟಲ್ಲಿ ತೆಗೆದುಕೊಳ್ಳ ಬೇಡಿ*.
20. *ಅಪರಿಚಿತರ ಸಂಗಡ ಮಾತಾಡ ಬೇಡಿ, ವ್ಯವಹರಿಸ ಬೇಡಿ.*
21. *ನಿಮ್ಮ ಮನೆಯ ವಿಳಾಸ,ಮಕ್ಕಳ,ನಿಮ್ಮವರ, ನೆರೆ ಮನೆಯವರ ದೂರವಾಣಿ ಸಂಖ್ಯೆ ಬರೆದಿಟ್ಟುಕೊಳ್ಳಿ.*
22. *ನಿಮ್ಮ ಮಕ್ಕಳ, ಮೋಮ್ಮಕ್ಕಳ ಬಗ್ಗೆ ಯಾರಿಗೂ ಹೇಳ ಬೇಡಿ.*
23. *ಮಕ್ಕಳು ಕೆಲಸ ಮಾಡುವ ವಿಳಾಸ , ದೂರವಾಣಿ ಸಂಖ್ಯೆ ಯನ್ನ ಯಾರೊಂದಿಗೂ ಹಂಚಿಕೊಳ್ಳಲು ಹೋಗ ಬೇಡಿ.*
24. *ಬಸ್,ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಲಗ್ಗೇಜ್ ಒಯ್ಯ ಬೇಡಿ.*
25. *ಅಂತಿಮವಾಗಿ, ಕಟ್ಟ ಕಡೆಯದಾಗಿ ತಿಳಿಸುವುದೇನೆಂದರೆ ಯಾವುದೇ ಕಾರಣ ಕ್ಕೂ ಅಪ್ಪಿ,ತಪ್ಪಿ ಯಾವುದೆ ಪತ್ರ ವ್ಯವಹಾರಗಳನ್ನ ನಿಮ್ಮ ವರು / ಬೇಕಾದವರು/ಮಕ್ಕಳು ಇಲ್ಲದಾಗ ಸಹಿ ಹಾಕುವುದು, ಕೊಡುವುದು, ಹರಿಯುವುದು ಮಾಡಲೆ ಬೇಡಿ*.
26. *ನಿಮ್ಮ ಬ್ಯಾಂಕ್ ವಿವರಗಳನ್ನ ಯಾರಿಗೂ ತಿಳಿಸಲೆ ಬೇಡಿ*.
27. *ನಿಮ್ಮ ಮೋಬೈಲ್ ಸಂಖ್ಯೆ,ಈ ಮೈಲ್ ಪಾಸ್ ವರ್ಡ್ ,ಓಟಿಪಿ ಗಳನ್ನ ಯಾರಿಗೂ ಹೇಳ ಬೇಡಿ.*
28.*ಸದಾ ನಿಮ್ಮೋಂದಿಗೆ ಸಣ್ಣ ಪುಸ್ತಕ, ಪೆನ್ ,ಬಿಳಿಯ ಹಾಳೆಯನ್ನ ಒಂದು ಸೈಡ್ ಬ್ಯಾಗ್ ನಲ್ಲಿಟ್ಟುಕೊಳ್ಳಿ ನಿಮ್ಮೋಡನೆ ಸದಾ ಇರಲಿ.*
29. *ನಿಮ್ಮ ಬಳಿ ಇರುವ ಹಣವನ್ನ ಒಂದೇ ಜೇಬಿನಲ್ಲಿ ಇಟ್ಟುಕೊಳ್ಳದೆ ಎಲ್ಲಾ ಜೇಬಿಗು ಬಿಡಿ, ಬಿಡಿಯಾಗಿಟ್ಟು ಕೊಳ್ಳಿ.*
30. *ಆಟೋ,ಓಲಾ, ಬಸ್ ಗಳಲ್ಲಿ ಪ್ರಯಾಣಿಸುವಾಗ ಹೋಗ ಬೇಕಾದ ಸ್ಥಳ, ಅಂದಾಜು ಚಾರ್ಜ್ ಮಾತ್ರ ಮೇಲಿಟ್ಟುಕೊಳ್ಳಿ. ಈ ನನ್ನ ಕಳಕಳಿಯ ಮನವಿಯನ್ನ ದಯವಿಟ್ಟು ಹತ್ತು ಬಾರಿ ಓದಿ,ಚಿಂತಿಸಿ ಸರಿಯಿದೆ ಎಂದರೆ ಇನ್ನೂ ಹತ್ತಾರು ಜನರಿಗೆ ಫಾರ್ವರ್ಡ್ ಮಾಡಿ ಸಹಕರಿಸಿ, ಇನ್ನೊಬ್ಬರನ್ನ ಉಳಿಸಿ.*
31. *ನಾವು ಬೆಳಿಗ್ಗೆ ಉಪಾಹಾರ ಮಾಡುವುದನ್ನು ತಪ್ಪಿಸುತ್ತಿದ್ದರೆ "STOMACH" ಗಾಯಗೊಳ್ಳುತ್ತದೆ.*
32. *ನಾವು ಒಂದು ದಿನಕ್ಕೆ (24 ಗಂಟೆಗಳಲ್ಲಿ) 10 ಗ್ಲಾಸ್ ನೀರನ್ನು ಕುಡಿಯದೇ ಇರುತ್ತಿದ್ದರೆ "ಕಿಡ್ನಿಗಳು" ಗಾಯಗೊಳ್ಳುತ್ತವೆ.*
33. *ನಾವು ಪ್ರತಿದಿನ ರಾತ್ರಿ 11 ಗಂಟೆಯೊಳಗೆ ನಿದ್ರೆ ಮಾಡದಿದ್ದರೆ ಮತ್ತು ಸೂರ್ಯೋದಯಕ್ಕೆ ಮೊದಲು ಎದ್ದೇಳದಿದ್ದರೆ "GALLBLADDER" (ಪಿತ್ತಕೋಶ) ಗಾಯಗೊಳ್ಳುತ್ತದೆ.*
34. *ನಾವು ಬಹಳ ತಂಪಾದ ಮತ್ತು ತಂಗಳು ಆಹಾರವನ್ನು ಸೇವಿಸಿದಾಗ "ಸಣ್ಣ ಕರಳು" ಗಾಯಗೊಳ್ಳುತ್ತದೆ.*
35. *ನಾವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ "ದೊಡ್ಡ ಕರುಳು" ಗಾಯಗೊಳ್ಳುತ್ತದೆ.*
36. *ನಾವು ಹೊಗೆ ತುಂಬಿದ ವಾತಾವರಣದಲ್ಲಿ ಉಸಿರಾಡುವಾಗ ಮತ್ತು ಸಿಗರೇಟಿನ ಕಲುಷಿತ ವಾತಾವರಣದಲ್ಲಿ ಉಸಿರಾಟಿಸಿದರೆ (ಪುಪ್ಪುಸ) "LUNGS" ಗಾಯಗೊಳ್ಳುತ್ತದೆ*.
37. *ನಾವು ಅತೀ ಕರಿದ ಆಹಾರ, ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಆಹಾರವನ್ನು ಸೇವಿಸಿದಾಗ "LIVER" ಗಾಯಗೊಳ್ಳುತ್ತದೆ.*
38. *ನಾವು ಹೆಚ್ಚು ಉಪ್ಪು ಮತ್ತು ಹೆಚ್ಚು ಕೊಬ್ಬುಳ್ಳ ಆಹಾರವನ್ನು ಸೇವಿಸಿದಾಗ "ಹೃದಯ" ಗಾಯಗೊಳ್ಳುತ್ತದೆ*.
39. *ನಾವು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತಿದ್ದರೆ "ಪ್ಯಾಂಕ್ರಿಯಾಸ್" ಗಾಯಗೊಳ್ಳುತ್ತದೆ.*
40. *ನಾವು ಮೊಬೈಲ್ ಫೋನ್ ಬೆಳಕಿನಲ್ಲಿ ಮತ್ತು ಕತ್ತಲೆಯಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಕುಳಿತು ಕೆಲಸ ಮಾಡಿದರೆ "ಕಣ್ಣುಗಳು" ಗಾಯಗೊಳ್ಳುತ್ತವೆ*.
41. *ನಾವು ನಕಾರಾತ್ಮಕ ಆಲೋಚನೆಗಳನ್ನು ಯೋಚಿಸಲು ಪ್ರಾರಂಭಿಸಿದಾಗ "ಮೆದುಳು" ಗಾಯಗೊಳ್ಳುತ್ತದೆ*.
42. *ಪ್ರೀತಿ, ವಾತ್ಸಲ್ಯ, ಸಂತೋಷ, ದುಃಖ ಮತ್ತು ಸಂತೋಷವನ್ನು ಜೀವನದಲ್ಲಿ ಹಂಚಿಕೊಳ್ಳಲು ಮತ್ತು ಕಾಳಜಿ ವಹಿಸಲು ನಮ್ಮ ಕುಟುಂಬದವರು ಮತ್ತು ಸ್ನೇಹಿತರು ಇಲ್ಲದಿದ್ದಾಗ "ಮನಸ್ಸು" ಗಾಯಗೊಳ್ಳುತ್ತದೆ.*
*ಈ ಎಲ್ಲಾ ಅಂಗಾಂಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.*
*ಆದ್ದರಿಂದ ಉತ್ತಮ ಕಾಳಜಿ ವಹಿಸಿ ಮತ್ತು ನಿಮ್ಮ ದೇಹದ ಅಂಗಾಂಗಗಳನ್ನು ಆರೋಗ್ಯವಾಗಿಡುವುದು ಉತ್ತಮ.*
*ಓದಿದ್ದಕ್ಕೆ ಧನ್ಯವಾದಗಳು*
*ಸಾದ್ಯವಾದಲ್ಲಿ ಬೇರೆ ಗುಂಪಿಗೆ ಕಳುಹಿಸಿ.*
🌷🌷🌷🌷🌷🌷🌷
Post a Comment