vijayavitthala blr: *|ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೇ||*

[05/11, 5:22 AM] vijayavitthala blr: *|ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೇ||*
*✍️ಮೂರನೇ ಬಾರಿಗೆ ಶ್ರೀ ವಿಜಯಪ್ರಭುಗಳು ಕಾಶಿಯಾತ್ರಿಗೆ  ಅತಿ ವೈಭವದೊಡನೆ  ಶಿಷ್ಯರ,ಪರಿವಾರದ ಜೊತೆ* ಹೊರಟರು.ಮಾರ್ಗಮಧ್ಯದಲ್ಲಿ *ಅನೇಕ,ರಾಜ ಮಹಾರಾಜ ರಿಂದ ಮನ್ನಣೆಯನ್ನು ಪಡೆಯುತ್ತಾ, ದೀನ ಜನರನ್ನು ಉದ್ಧರಿಸುತ್ತಾ,ಶ್ರೀಹರಿಯ ಮಹಿಮೆಯನ್ನು ಸಾರುತ್ತಾ* ಕಾಶಿಗೆ ಪಯಣಿಸಿ, ಗಂಗಾಸ್ನಾನ ಮಾಡಿ,ಗಯಾ ಕ್ಷೇತ್ರದಲ್ಲಿಹೋಗಿ ಪಿತೃಕಾರ್ಯವನ್ನು ಮಾಡಿ ಮತ್ತೆ ಕಾಶಿಗೆ ತಿರುಗಿ ಬಂದು ಕೆಲ ಕಾಲ ಅಲ್ಲಿ ಉಳಿದು ಕೊಂಡರು.
*ಒಂದು ದಿನ ಶ್ರೀವಿಜಯದಾಸರು ಗಂಗಾಸ್ನಾನ ಮಾಡಿ ಊರ್ಧ್ವಪುಂಡ್ರಗಳಾದಿಗಳನ್ನು ಧರಿಸಿಕೊಂಡು ಆಹ್ನೀಕಕ್ಕೆ ಕುಳಿತ ಸಮಯ..*.
ಗಂಗೆ ತುಂಬಿ  ಪ್ರಶಾಂತವಾಗಿ ಹರಿಯುತ್ತಾ ಇದ್ದಾಳೆ. ಸಾವಿರಾರು ಜನ ಯಾತ್ರಿಕರ ಸಮ್ಮಿಲನ. ಅನೇಕರು ತಮ್ಮ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ.ದಾಸರ ಭಕ್ತರು ದಾಸರನ್ನು ನೋಡುತ್ತ ಕುಳಿತಿದ್ದಾರೆ.
*ಗಂಗಾನದಿಯ ದಡದಲ್ಲಿ ಕುಳಿತು  ಗಂಗೆಯ ಮಹಿಮೆಯನ್ನುಚಿಂತನೆ* ಮಾಡುತ್ತಾ ದಾಸರು ಕುಳಿತಿದ್ದಾರೆ..
*ಪ್ರಳಯಕಾಲದಲ್ಲಿ  ಮತ್ಸ್ಯ ರೂಪಿ ಪರಮಾತ್ಮನನ್ನು ವರುಣದೇವರು  ಉದರದಲ್ಲಿ ಧರಿಸಿದರು.ಆ ಸ್ವಾಮಿಯು ಇಲ್ಲಿ ಗಂಗೆಯಲ್ಲಿ ವರುಣದೇವನೊಡನೆ ವಿರಾಜಿಸಿದನು.*. 
*ತನ್ನ ಪತಿಯೊಡನೆ ಆ  ಮತ್ಸ್ಯ ರೂಪಿ ಪರಮಾತ್ಮನನ್ನು ಧರಿಸಿದ ಗಂಗೆಯು ಮತ್ಸ್ಯೋದರಿ ಎನಿಸಿದಳು.*
*ಈ ಸ್ಥಳದಲ್ಲಿ ಪರ್ವಕಾಲದಲ್ಲಿ ಅನೇಕಾನೇಕ ದೇವತೆಗಳು ಸ್ನಾನಕ್ಕಾಗಿ ಇಲ್ಲಿ ಬರುತ್ತಾರೆ.* ಎಂದು ಅಲ್ಲಿ ನ ಮಹಿಮೆಯನ್ನು ಚಿಂತಿಸಿ
*ಗಂಗೆ ಸನ್ಮಂಗಳಾಂಗೆ* *ರಂಗನಂಘ್ರಿಯ ಸಂಗೆ|*...
*ಅನನುತ ವಿಜಯವಿಠ್ಠಲನ* *ಮನಸಿನಲಿ ನೆನೆಸುವ ಸಾಧನ ಕೊಡು ವಿರಜೆ*||
ಎನ್ನುವ ಕೃತಿಯನ್ನು ರಚನೆ ಮಾಡಿದರು.
ಆ ಸಮಯದಲ್ಲಿ 
*ಶ್ರೀ ಗಂಗಾದೇವಿಯು* *"ನಮ್ಮಪ್ಪನಾದ ಆ ಶ್ರೀಹರಿಯ ಪರಮಭಕ್ತರಾದ ಶ್ರೀ ಭೃಗು ಋಷಿಗಳು ಇಂದು*
*ಶ್ರೀ ವಿಜಯದಾಸರ ರೂಪಿನಲ್ಲಿ,ಎನ್ನ ಮನಿಗೆ ಬಂದಿರುವರು.ನನ್ನ ಭಾಗ್ಯ ದೊಡ್ಡದು!!. ನಾನು ಅವರ ಸಂಗದಿಂದ ಪುನೀತಳಾದೆ,ಅಂತ ಬಹಳ ಆನಂದದಿಂದ ಹಾಗೆ ಉಕ್ಕೇರಿ ದಾಸರ ಮೇಲೆ ಬಂದು ಉದಕ ಸುರಿಯಲು* 
*ಶ್ರೀ ವಿಜಯದಾಸರ ವಸ್ತ್ರಗಳು ತೊಯ್ಯಲಿಲ್ಲ.ನಾಮ ಮುದ್ರೆಗಳು ಕೆಡಲಿಲ್ಲ.ಅವಾಗ ಗಂಗಾದೇವಿ ಸುಂದರವಾದ ಸ್ತ್ರೀ ರೂಪಧಾರಣೆ ಮಾಡಿ,ಸರ್ವಾಭರಣದಿಂದ ಅಲಂಕೃತ ಳಾಗಿ ದಾಸರ ಸಮೀಪಕ್ಕೆ ಬಂದು, ಮನುಜ ವೇಷ ಧಾರಿಗಳಾದ ಶ್ರೀ ವಿಜಯಪ್ರಭುಗಳನ್ನು ಪೂಜಾ ಸಾಮಗ್ರಿ ಗಳಿಂದ ಪೂಜಿಸಿದಳು..*
*ದಾಸರನ್ನು ಪೂಜಿಸಿದ ನಂತರ ಗಂಗಾದೇವಿ ತಿರುಗಿ ತಾನು ಹೇಗೆ ಬಂದಳೋ ಹಾಗೇ  ತಿರುಗಿ* ಹೋದಳು.
*ಸಕಲ ಸಜ್ಜನರಿಗೆಲ್ಲ ಗಂಗಾದೇವಿಯ ಪ್ರತ್ಯಕ್ಷ  ದರುಶನವನ್ನು ದಾಸರು ಮಾಡಿಸಿ ಆನಂದ ಪಟ್ಟರು.*
ಎಲ್ಲಾ ಯಾತ್ರಿಕರು,ಶಿಷ್ಯರು *ನಮ್ಮ ಅಹೋಭಾಗ್ಯ!!.ಏಕ ಕಾಲಕ್ಕೆ ಶ್ರೀಹರಿಯ ಮಗಳಾದ ಗಂಗಾದೇವಿಯ ಮತ್ತು ಅವನ ಭಕುತರಾದ ದಾಸರ ದರುಶನ ಅಂತ ಬಾರಿ ಬಾರಿಗೆ* ದಾಸರಿಗೆ ನಮಸ್ಕಾರ ಮಾಡಿದರು.
*ತನಗಿಂತಲು ಉತ್ತಮರಾದ ಭಗವದ್ಭಕ್ತರು ಮನೆಗೆ ಬರಲು,ಭಕ್ತರಿಗೆ ಎಷ್ಟು ಆನಂದವೋ*!!
*(ಶ್ರೀಗಂಗಾದೇವಿಯು ೨೦ನೆಯ ಕಕ್ಷ ,ಶ್ರೀಭೃಗು ಋಷಿಗಳು ೧೫ನೆಯ ಕಕ್ಷ*).
*ಹಿಂದೆ ನಮ್ಮಪ್ಪ ಆ ಶ್ರೀಹರಿಯು ಸರ್ವೋತ್ತಮ ನೆಂದು ಸಾರಿದ,ಇಂದು ಈ ಕಲಿಯುಗದಲ್ಲಿ ಮನುಜ ವೇಷಧಾರಿಗಳಾಗಿ, ಆ ಹರಿಯನ್ನು ಪಾಡುತ್ತಾ,ಸ್ತುತಿಸುತ್ತಾ,ಸಜ್ಜನರನ್ನು ಉದ್ದಾರ ಮಾಡುತ್ತಾ ಇರುವ ದಾಸರ ಸಂದರುಶನ ಎನಗಾಯಿತೆಂದು ಪ್ರತ್ಯಕ್ಷ ರೂಪಧಾರಣೆ ಮಾಡಿ ಅವರನ್ನು ಪೂಜಿಸಿದಳು.*
ಅಂದು ದಾಸರ ಜೊತೆಯಲ್ಲಿ ಇದ್ದ ಅವರ ತಮ್ಮಂದಿರು ಆದ ಶ್ರೀಆನಂದ ದಾಸರು
*ತೃತಿಯ ಕಾಶೀಯಾತ್ರೆ ಮಾಡ ಬಂದಾಗ*| *ಉನ್ನತವಾಗಿ ನಭಗಂಗೆ ಉಕ್ಕೇರಿ ಗಗನಕ್ಕೆ*| *ಅತಿಶಯದಿ ಬಂದು ಮತ್ಸ್ಯೊದರಿಯ ನಾಮದಲ್ಲಿ ಪ್ರತಿ ಇಲ್ಲ ದಂತೆ ತೋರೆ*||
ಶ್ರೀಗೋಪಾಲದಾಸರು  ಈ ಘಟನೆಯನ್ನುನೋಡಿ,ದಾಸರ ಮಹಿಮೆಯನ್ನು ವರ್ಣಿಸುತ್ತಾರೆ.
*ಸ್ವಚ್ಛವಾಗಿ ಗಂಗಾತೀರವ ವಾಸಮಾಡಿ ನಿಚ್ಚಾಗಿ  ಶ್ರೀ ವಿಜಯರಾಯ*|
*ಹೆಚ್ಚಾದ ಪರ್ವಣೆ ಮಚ್ಚೊದರಿಯ ತೋರ್ದೆ ವಿಚಿತ್ರವಿಜಯರಾಯ*||
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಶ್ರೀ ವಿಜಯಪ್ರಭುಗಳ ಅಂತರ್ಯಾಮಿಯಾದ ಮಧ್ವ ವಲ್ಲಭನಾದ ಶ್ರೀ ವಿಜಯವಿಠ್ಠಲನು ಪ್ರೀತಿಯಾಗಲಿ.*
🙏ಜೈ ವಿಜಯರಾಯ🙏
[05/11, 5:23 AM] vijayavitthala blr: *|ನಮ್ಮ ವಿಜಯರಾಯರ ಕೀರ್ತಿ ಮೆರೆಯಲಿ ಕೋಲೇ||*

Post a Comment

Previous Post Next Post