[07/11, 4:55 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
✍️ನಂದಗೋಪಾದಿಗಳೆಲ್ಲ ಸೇರಿ ಇಂದ್ರದೇವನಿಗೆ ಪೂಜೆ ಮಾಡಬೇಕು ಎಂದು ಹೊರಟಾಗ ಶ್ರೀ ಕೃಷ್ಣ ಪರಮಾತ್ಮನು ಅದನ್ನು ತಡೆದು ಗೋವರ್ಧನ ಗಿರಿಗೆ ಪೂಜೆ ಮಾಡಲು ಹೇಳುತ್ತಾನೆ. ಅವರೆಲ್ಲರೂ ಹಾಗೇ ಮಾಡುತ್ತಾರೆ. ಅವರೆಲ್ಲರ ಅಂತರ್ಯಾಮಿಯಾಗಿ ನಿಂತು ಪೂಜೆ ಮಾಡಿಸಿ ,ತಾನು ಸ್ವೀಕಾರ ಮಾಡುತ್ತಾನೆ. ಇಂದ್ರದೇವನಿಗೆ ಕೋಪ ಬಂದಿದೆ.ಏಳು ದಿನಗಳ ಕಾಲಬಿಡದೆ ಮಳೆ ಸುರಿಸಿದ.
*ತನ್ನ ಮಾತಿನಂತೆ ನಡೆದವರ ರಕ್ಷಣೆ ಭಾರ ನನ್ನದು ಎಂದು ಹೇಳಿದ ಭಗವಂತ ಗೋವರ್ಧನ ಗಿರಿ ಎತ್ತಿ ಎಲ್ಲಾ ರನ್ನು ಸಂರಕ್ಷಣೆ ಮಾಡಿದ್ದಾನೆ.*
*ಗೋವರ್ಧನ ಗಿರಿಯ ಕೆಳಗೆ ಇದ್ದ ಕೆಲ ಗೋಪಾಲಕರು ಸಮಯ ವ್ಯರ್ಥ ಮಾಡದೇ ಭಗವಂತನ ಲೀಲೆಗಳನ್ನು ಗಾನ ನರ್ತನ ಕೀರ್ತನೆಗಳಿಂದ ಅನುವಾದ ಮಾಡುತ್ತಾ ಎಲ್ಲರಿಗೆ ನಿರೂಪಣೆ ಮಾಡುತ್ತಾ ಇದ್ದಾರೆ.*
*ಇಲ್ಲಿ ಶ್ರೀ ಮದ್ಭಾಗವತ ನಮಗೆ ಸಂದೇಶವನ್ನು ನೀಡುತ್ತದೆ.*
ಯಾವ ಸಂದೇಶ ಎಂದರೆ
*ಭಗವಂತನ ಮಾತನ್ನು ಕೇಳಿದವರಿಗೆ,ಅವನನ್ನು ನಂಬಿದವರಿಗೆ ಎಂತಹದ್ದೆ ಆಪತ್ತು ವಿಪತ್ತು ಬರಲಿ,ಅಥವಾ ಬಂದರು ಸಹ ಭಗವಂತ ರಕ್ಷಣಾ ಮಾಡುತ್ತಾನೆ..*
ಮತ್ತು *ಭಗವಂತನ ಆಶ್ರಯದೊಳಗೆ ಇದ್ದಾಗ ಅವನ ಸಂರಕ್ಷಣೆ ರೀತಿಯನ್ನು ಅರಿತುಕೊಂಡವರು ಒಂದು ಕ್ಷಣವನ್ನು ಸಹ ವ್ಯರ್ಥ ಗೊಳಿಸಲು ಬಿಡದೆ ಗಾನ,ನರ್ತನ,ಕೀರ್ತನೆಗಳಿಂದ ಕಾಲ ಕಳೆಯಬೇಕು.*
*ಇದನ್ನು ಅಳವಡಿಸಿ ಕೊಂಡು ನಮಗೆ ಪಾಠವನ್ನು ಹೇಳಿಕೊಟ್ಟ ಗೋಪಾಲಕರು ನಮಗಿಂತ ಅನೇಕ ಪಟ್ಟು ಉತ್ತಮರು.*
ಯಾಕೆಂದರೆ
*ಅವರೆಲ್ಲರೂ ದೇವತೆಗಳು.ಭಾಗವತ ಧರ್ಮವನ್ನು ಅನುಷ್ಟಾನ ಮಾಡುವವರು ಅವರೇ ಅಲ್ಲವೇ.*
*ಅವರೆಲ್ಲರೂ ಮಾಡಿ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಪಡೆದರು.ಇನ್ನೂ ನಾವು ಸಹ ಅದೇ ದಾರಿಯಲ್ಲಿ ಹೋಗುವ ಪ್ರಯತ್ನ ಮಾಡೋಣ..*
🙏🏻ಶ್ರೀ ಕೃಷ್ಣಾರ್ಪಣಮಸ್ತು🙏
*ಹರಿಯ ಕರುಣದೊಳಾದ ಭಾಗ್ಯವ| ಹರಿ ಸಮರ್ಪಣೆ ಮಾಡಿ ಬದುಕಿರೋ||*
🙏ಶ್ರೀ ಕಪಿಲಾಯ ನಮಃ🙏
[07/11, 4:59 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

Post a Comment