ಡಿಸೆಂಬರ್ 12, 2022 | , | 7:52AM |
ಫಿಫಾ ವಿಶ್ವಕಪ್: ಅರ್ಜೆಂಟೀನಾ, ಕ್ರೊಯೇಷಿಯಾ, ಫ್ರಾನ್ಸ್ ಮತ್ತು ಮೊರಾಕೊ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ

ಎರಡನೇ ಸೆಮಿ-ಫೈನಲ್‌ನಲ್ಲಿ, ಫ್ರಾನ್ಸ್, ಕತಾರ್‌ನ ಅಲ್ ಖೋರ್‌ನಲ್ಲಿರುವ ಅಲ್-ಬೇಟ್ ಸ್ಟೇಡಿಯಂನಲ್ಲಿ 2022 ರ ಡಿಸೆಂಬರ್ 15 ರಂದು ಭಾರತೀಯ ಕಾಲಮಾನದ ಮಧ್ಯರಾತ್ರಿ 1230 ಕ್ಕೆ ಮೊರಾಕೊ ವಿರುದ್ಧ ಸೆಣಸಲಿದೆ. ಮೂರನೇ ಸ್ಥಾನದ ಪ್ಲೇ ಆಫ್ ಡಿಸೆಂಬರ್ 17 ರಂದು ಕತಾರ್‌ನ ಖಲೀಫಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ 0830 ಗಂಟೆಗೆ ನಡೆಯಲಿದೆ. ಫೈನಲ್ ಪಂದ್ಯ ಡಿಸೆಂಬರ್ 18 ರಂದು ನಡೆಯಲಿದೆ.
Post a Comment