[11/12, 10:18 PM] Kpcc official: ಬಳ್ಳಾರಿ ಕಂಪ್ಲಿಯ ಅನ್ಯ ಪಕ್ಷಗಳ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಶಾಸಕ ಗಣೇಶ್ ಉಪಸ್ಥಿತರಿದ್ದರು.
[12/12, 12:16 PM] Kpcc official: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪ್ರಯಾಣಿಕರಿಗೆ ತೊಂದರೆ ಕೊಡುವ ನರಕದ ದಾರಿಗಳಾಗಿವೆ!
ಡಬಲ್ ಇಂಜಿನ್ ಸರ್ಕಾರವಿದ್ದರೂ, 25 ಬಿಜೆಪಿ ಸಂಸದರಿದ್ದರೂ ಅನುದಾನವಿಲ್ಲ, ಕಾಮಗಾರಿಗಳ ಪ್ರಗತಿ ಇಲ್ಲದಿರುವುದು ಬಿಜೆಪಿ ಸರ್ಕಾರಗಳ ನಿಷ್ಕ್ರಿಯತೆಗೆ ಹಿಡಿದ ಕನ್ನಡಿ.
ಡಬಲ್ ಇಂಜಿನ್ ಸರ್ಕಾರವಲ್ಲ ಇದು #TroubleEngineSarkara
[12/12, 1:28 PM] Kpcc official: '@BJP4Karnataka ಸರ್ಕಾರದಲ್ಲಿ
ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ - ರಾಜಮರ್ಯಾದೆ
ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ - ರಾಜಮರ್ಯಾದೆ
ರೌಡಿಗಳಿಗೆ, ಕ್ರಿಮಿನಲ್‌ಗಳಿಗೆ - ರಾಜಮರ್ಯಾದೆ
ಆದರೆ
ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ - ಲಾಠಿಏಟು
ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್‌ಗಳಂತೆ ಕಾಣುವರೇ?
[12/12, 2:24 PM] Kpcc official: ಬೆಂಗಳೂರಲ್ಲಿ ರಾತ್ರಿ ಗಸ್ತು ತಿರುಗುತ್ತಾ ಜನತೆಗೆ ರಕ್ಷಣೆ ನೀಡಬೇಕಾದ ಪೋಲಿಸರು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದ ಅಮಾಯಕ ದಂಪತಿಗಳಿಗೆ ಬೆದರಿಸಿ ಥೇಟ್ ದರೋಡೆಕೋರರಂತೆ ವರ್ತಿಸಿ ಹಣ ವಸೂಲಿ ಮಾಡಿರುವುದು ವರದಿಯಾಗಿದೆ. ಬಹುಶಃ ರಾಜ್ಯ ರೋಲ್ಕಾಲ್ ಸರ್ಕಾರದ ಪೊಲೀಸ್ ವ್ಯವಸ್ಥೆಯ ಇಂದಿನ ಪರಿಸ್ಥಿತಿ ಅರಿಯಲು ಈ ಒಂದು ಘಟನೆ ಸಾಕಾಗಿದೆ.
ತನಗೂ ಇಲಾಖೆಗೂ ಸಂಬಂಧ ಇಲ್ಲದಂತೆ ವರ್ತಿಸುವ ಬೇಜವಾಬ್ದಾರಿ ಗೃಹ ಸಚಿವರ ಅಡಿಯಲ್ಲಿ ಲಕ್ಷ-ಕೋಟಿಗಳ ಲೆಕ್ಕದಲ್ಲಿ ಲಂಚ ಕೊಟ್ಟು ಆಯಕಟ್ಟಿನ ಜಾಗಕ್ಕೆ ಬಂದಿರುವ ಅಧಿಕಾರಿಗಳು ಅಕ್ಷರಶಃ ದರೋಡೆಕೋರಂತೆ
ಜನರ ಲೂಟಿಗೆ ಇಳಿದಿದ್ದಾರೆ.
40% ಸರ್ಕಾರ ತನ್ನ ಕಮಿಷನ್ ಎಣಿಸಿಕೊಂಡು ಮೋದಿ ಭಜನೆ ಮಾಡುತ್ತಾ ಕಾಲಕಳೆಯುತ್ತಿದೆ.
[12/12, 5:17 PM] Kpcc official: ವಾರ್ಡ್ ಸಮಿತಿಗಳನ್ನು ಮಾಡುವುದು ಕಡ್ಡಾಯ ನಿಯಮವಿದ್ದರೂ ರಾಜ್ಯದ 9 ನಗರಪಾಲಿಕೆಗಳಲ್ಲಿ ವಾರ್ಡ್ ಸಮಿತಿಗಳನ್ನೇ ಮಾಡಲಿಲ್ಲ ಸರ್ಕಾರ.
ಬಿಜೆಪಿಯ ಚಿಂತನೆ ಇರುವುದು ಕಮಿಷನ್ ಲೂಟಿಯ ಬಗ್ಗೆಯೇ ಹೊರತು ರಾಜ್ಯದ ಅಭಿವೃದ್ಧಿಯ ಬಗ್ಗೆ ಅಲ್ಲ.
ಜನರ ಸಮಸ್ಯೆಗಳಿಗೆ ಸ್ಪಂದಿಸುವ ಯಾವ ಕೆಲಸವನ್ನೂ ಬಿಜೆಪಿ ಸರ್ಕಾರ ಮಾಡಲು ತಯಾರಿಲ್ಲ.
[12/12, 5:18 PM] Kpcc official: #BJPvsBJP ಒಳಜಗಳ ಈಗ ಹೊಸ ಪಕ್ಷದ ಉದಯದ ಹಂತಕ್ಕೆ ತಲುಪಿದೆ,
ಬಿಜೆಪಿ ಬಳಸಿ ಬೀಸಾಡಿದ ಜನಾರ್ದನ ರೆಡ್ಡಿಯವರ ಹೊಸ ಪಕ್ಷಕ್ಕೆ ಅದೆಷ್ಟು ಬಿಜೆಪಿಗರು ಹೈಜಂಪ್ ಮಾಡುವರೋ!
@sriramulubjp ಅವರೇ, ಕೈಹಿಡಿದ ಮೇಲೆತ್ತಿದ ಗೆಳೆಯನ ಹೊಸ ಪಕ್ಷಕ್ಕೆ ತಾವು ಹೋಗುವುದಿಲ್ಲವೇ?
ಅಧಿಕಾರದ ರುಚಿ ಹತ್ತಿದಮೇಲೆ ಗೆಳೆತನ ನಗಣ್ಯವಾಯ್ತೇ?
Post a Comment