[09/12, 5:18 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
*✍️ಶ್ರೀ ಮದ್ ರಾಮಾಯಣ ದಲ್ಲಿ ಬರುವ ಮಂಥರೆಯ ಬುದ್ದಿ,ಮನಸ್ಸು ಮತ್ತು ರೂಪವು ಸಹ ಅಷ್ಟೇ ವಕ್ರತೆಯ ಪ್ರತೀಕ.*
*ಭರತನಿಗೆ ಪಟ್ಟಾಭಿಷೇಕ ಆಗಬೇಕು ಎನ್ನುವ ಉದ್ದೇಶದಿಂದ ಕೈಕೆಯಿ ತಲೆಗೆಡಿಸಿ ಸಾವು ನೋವುಗಳಿಗೆ ಕಾರಣವಾಗಿ ಮತ್ತು ಶ್ರೀ ರಾಮಚಂದ್ರ ದೇವರನ್ನು ಅಡವಿಗೆ ಕಳುಹಿಸುವಲ್ಲಿ ಆಕೆಯ ಪಾತ್ರ ಬಹು ದೊಡ್ಡದು.*
ಶ್ರೀ ಮದ್ಭಾಗವತ ದಲ್ಲಿ ಸಹ ಒಬ್ಬರು ತ್ರಿವಕ್ರೆ ಬರುತ್ತಾಳೆ.
ದುಷ್ಟ ಕಂಸನ ಅರಮನೆಯ ಸೇವಕಿ.ಶ್ರೀ ಕೃಷ್ಣ ಪರಮಾತ್ಮನು ಕಂಸನ ಸಂಹಾರ ಮಾಡಲು ಅವನ ಅರಮನೆಗೆ ಹೊರಟಾಗ ದಾರಿಯಲ್ಲಿ ಸಿಕ್ಕಂತಹ ಅವಳ ಬಳಿ ಗಂಧವನ್ನು ಕೇಳುತ್ತಾನೆ.
*ನೀನಲ್ಲದೇ ಇನ್ನಾರಿಗೆ ಈ ಗಂಧ ಕೊಡಲಿ ನಾನು?? ಎಂದು ಹೇಳಿ ಎಲ್ಲವನ್ನೂ ಸ್ವಾಮಿಗೆ ಲೇಪನ ಮಾಡುತ್ತಾಳೆ.*
ನಂತರ ದಲ್ಲಿ ಅವಳನ್ನು ಸ್ವಾಮಿ ಅನುಗ್ರಹ ಮಾಡಿ ಅವಳ ವಕ್ರ ತನವನ್ನು ಹೋಗಲಾಡಿಸಿ ಸುಂದರ ರೂಪ ವನ್ನು ಕೊಟ್ಟಿದ್ದಾನೆ.ಕಂಸನ ಸಂಹಾರ ನಂತರದಲ್ಲಿ ಅವಳನ್ನು ವಿವಾಹವಾಗಿದ್ದಾನೆ.
*ರಾಮಾಯಣ ದ ಮಂಥರೆ ದೇಹ ಮನಸ್ಸು ಎರಡು ವಕ್ರ.ಹಾಗಾಗಿ ಅವಳಿಗೆ ಅಂಧತಮಸ್ಸು.*
*ಶ್ರೀ ಮದ್ಭಾಗವತದಲ್ಲಿ ಬರುವ ತ್ರಿವಕ್ರೆ ದೇಹ ಮಾತ್ರ ವಕ್ರ. ಆದರೆ ಮನಸ್ಸು ಮಾತ್ರಶ್ರೀ ಕೃಷ್ಣ ಮಯ.ಹೀಗಾಗಿ ಅವಳ ಉದ್ದಾರವಾಯಿತು.*
ಒಟ್ಟಾರೆ ಹೇಳುವುದಾದರೆ *ನಮಗೆ ಶ್ರೀ ಮದ್ಭಾಗವತ ದ ತ್ರಿವಕ್ರೆ ಭಗವಂತನ ಬಳಿ ಸಾರಿ ಸೇವೆಯನ್ನು ಮಾಡಿದ ರೀತಿ ನಮಗೆ ಆದರ್ಶವಾಗಬೇಕು ಹೊರತು ರಾಮಾಯಣದ ಮಂಥರೆಯಂತೆ ಭಗವಂತ ನನ್ನ ಯಾವುದೊ ವಿಷಯದಿಂದ ದೂರಮಾಡಿಕೊಳ್ಳುವ ರೀತಿ ಆದರ್ಶವಾಗಬಾರದು.*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಆಗದೆನೆಗೆ ಅಬುಜನಾಭ|*
*ಭಾಗವತವ ಕೇಳೆನಾನು|*
*ಹ್ಯಾಗೆ ನಿನ್ನ ದಾಸರವ*|
*ನಾಗುವೆನೊ ಭವ ನೀಗುವೆನೋ||*
🙏ಶ್ರೀ ಕಪಿಲಾಯ ನಮಃ🙏
[09/12, 5:20 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

Post a Comment