[13/01, 12:01 AM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🎆 ದಿನದ ವಿಶೇಷ - ** ದಿನಾಂಕ : *13/01/2023*
ವಾರ : *ಶುಕ್ರ ವಾರ* *ಶ್ರೀ ಶುಭಕೃತ್ ನಾಮ* : ಸಂವತ್ಸರೇ
*ದಕ್ಷಿಣಾಯಣೇ* : *ಹೇಮಂತ* ಋತೌ
*ಪುಷ್ಯ* ಮಾಸೇ *ಕೃಷ್ಣ* : ಪಕ್ಷೇ *ಷಷ್ಠ್ಯಾಂ* ತಿಥೌ (ಪ್ರಾರಂಭ ಸಮಯ *ಗುರು ಹಗಲು 04-36 pm* ರಿಂದ ಅಂತ್ಯ ಸಮಯ : *ಶುಕ್ರ ಹಗಲು 06-16 pm* ರವರೆಗೆ) *ಭಾರ್ಗವ* ವಾಸರೇ : ವಾಸರಸ್ತು *ಉತ್ತರ ಫಲ್ಗುಣಿ* ನಕ್ಷತ್ರೇ (ಪ್ರಾರಂಭ ಸಮಯ : *ಗುರು ಹಗಲು 02-23 am* ರಿಂದ ಅಂತ್ಯ ಸಮಯ : *ಶುಕ್ರ ಹಗಲು 04-34 pm* ರವರೆಗೆ) *ಶೋಭನ* ಯೋಗೇ (ಶುಕ್ರ ಹಗಲು *12-43 pm* ರವರೆಗೆ) *ವಣಿಜ* ಕರಣೇ (ಶುಕ್ರ ಹಗಲು *06-16 pm* ರವರೆಗೆ) ಸೂರ್ಯ ರಾಶಿ : *ಧನಸ್ಸು* ಚಂದ್ರ ರಾಶಿ : *ಕನ್ಯಾ* 🌅 ಸೂರ್ಯೋದಯ - *06-46 am* 🌄ಸೂರ್ಯಾಸ್ತ - *06-10 pm*
*ರಾಹುಕಾಲ* *11-03 am* ಇಂದ *12-28 pm ಯಮಗಂಡಕಾಲ*
*03-19 pm* ಇಂದ *04-45 pm* *ಗುಳಿಕಕಾಲ*
*08-12 am* ಇಂದ *09-37 am* *ಅಭಿಜಿತ್ ಮುಹೂರ್ತ* : ಶುಕ್ರ ಹಗಲು *12-05 pm* ರಿಂದ *12-51 pm* ರವರೆಗೆ *ದುರ್ಮುಹೂರ್ತ* : ಶುಕ್ರ ಹಗಲು *09-03 am* , ರಿಂದ *09-49 am* ರವರೆಗೆ ಶುಕ್ರ ಹಗಲು *12-51 pm* , ರಿಂದ *01-37 pm* ರವರೆಗೆ *ವರ್ಜ್ಯ* ಶುಕ್ರ ರಾತ್ರಿ *01-37 am* ರಿಂದ *03-20 am* ರವರೆಗೆ *ಅಮೃತ ಕಾಲ* :
ಶುಕ್ರ ಹಗಲು *08-44 am* ರಿಂದ *10-29 am* ರವರೆಗೆ ಮರು ದಿನದ ವಿಶೇಷ : *ಮಕರ ಸಂಕ್ರಮಣ, ಭೋಗೀ ಹಬ್ಬ*
ಶುಭಮಸ್ತು...ಶುಭದಿನ
[13/01, 12:01 AM] Rss Lokesh Anna. mallm: ಪುರಂದರ ದಾಸರ ಸಾಹಿತ್ಯ ಡಾ.ರಾಜಕುಮಾರ್ ಗಾಯನ. *ತನುವ ನೀರೊಳಗದ್ದಿ ಫಲವೇನು? ಮನದಲ್ಲಿ ಭಕ್ತಿ ಇಲ್ಲದ ಮನುಜನು..., ದಾನ ಧರ್ಮಗಳನ್ನು ಮಾಡುವೆ ಸ್ನಾನ, ಜ್ಞಾನ ತತ್ವಂಗಳ ತಿಳಿವುದೆ ಹೀನ ಪಾಪಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನೋಡುವುದೆ ಸ್ನಾನ*
Post a Comment