[17/01, 12:11 AM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔. 🎆 ದಿನದ ವಿಶೇಷ - ** 🪔🪔🪔🪔🪔🪔🪔🪔🪔🪔🪔 ದಿನಾಂಕ : *17/01/2023*
ವಾರ : *ಮಂಗಳ ವಾರ* *ಶ್ರೀ ಶುಭಕೃತ್ ನಾಮ* : ಆಯನ : *ಉತ್ತರಾಯಣೇ* *ಹೇಮಂತ* ಋತೌ
*ಪುಷ್ಯ* ಮಾಸೇ *ಕೃಷ್ಣ* : ಪಕ್ಷೇ *ದಶಮ್ಯಾಂ* ತಿಥೌ (ಪ್ರಾರಂಭ ಸಮಯ *ಸೋಮ ರಾತ್ರಿ 07-19 pm* ರಿಂದ ಅಂತ್ಯ ಸಮಯ : *ಮಂಗಳ ರಾತ್ರಿ 06-05 pm* ರವರೆಗೆ) *ಭೌಮ* ವಾಸರೇ : ವಾಸರಸ್ತು *ವಿಶಾಖ* ನಕ್ಷತ್ರೇ (ಪ್ರಾರಂಭ ಸಮಯ : *ಸೋಮ ರಾತ್ರಿ 07-22 pm* ರಿಂದ ಅಂತ್ಯ ಸಮಯ : *ಮಂಗಳ ರಾತ್ರಿ 06-45 pm* ರವರೆಗೆ) *ಶೂಲ* ಯೋಗೇ (ಮಂಗಳ ಹಗಲು *08-33 am* ರವರೆಗೆ) ಉಪರಿ *ಗಂಡ* ಯೋಗೇ (ಬುಧ ಮುಂಜಾನೆ *05-57 am* ರವರೆಗೆ) *ಭದ್ರ* ಕರಣೇ (ಮಂಗಳ ಹಗಲು *06-05 pm* ರವರೆಗೆ) ಸೂರ್ಯ ರಾಶಿ : *ಮಕರ* ಚಂದ್ರ ರಾಶಿ : *ತುಲಾ* 🌅 ಸೂರ್ಯೋದಯ - *06-47 am* 🌄ಸೂರ್ಯಾಸ್ತ - *06-11 pm*
*ರಾಹುಕಾಲ* *03-21 pm* ಇಂದ *04-47 pm ಯಮಗಂಡಕಾಲ*
*09-38 am* ಇಂದ *11-04 am* *ಗುಳಿಕಕಾಲ*
*12-30 pm* ಇಂದ *01-55 pm* *ಅಭಿಜಿತ್ ಮುಹೂರ್ತ* : ಮಂಗಳ ಹಗಲು *12-07 pm* ರಿಂದ *12-53 pm* ರವರೆಗೆ *ದುರ್ಮುಹೂರ್ತ* : ಮಂಗಳ ಹಗಲು *09-04 am* , ರಿಂದ *09-50 am* ರವರೆಗೆ ಮಂಗಳ ರಾತ್ರಿ *11-14 pm* , ರಿಂದ *11-59 pm* ರವರೆಗೆ *ವರ್ಜ್ಯ* ಮಂಗಳ ರಾತ್ರಿ *10-35 pm* ರಿಂದ *12-06 am* ರವರೆಗೆ *ಅಮೃತ ಕಾಲ* :
ಮಂಗಳ ಹಗಲು *10-12 am* ರಿಂದ *11-45 am* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : *ಸರ್ವೇಶಾಮೇಕಾದಶೀ, ಷಟ್ತಿಲ ಏಕಾದಶೀ*
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
[17/01, 12:11 AM] Rss Lokesh Anna. mallm: ಸಂತ ಶಿಶುನಾಳ ಷರೀಪರ ಸಾಹಿತ್ಯ
*ಸುಗ್ಗಿ ಮಾಡೋಣು ಬಾರವ್ವ ಗೆಳತಿ, ಸುಮ್ಮನಾಕ ಕುಳತಿ..,ಅಗ್ಗದ ಫಲಗಳ ಕೊಯ್ಯಲಿಕ್ಕೆ ಹೊಲದವ ರೊಗ್ಗಿಲೆ ಕರೆದರೆ ಹಿಗ್ಗಿಲಿ ಹೋಗಿ....*
Post a Comment