ಜನವರಿ 02, 2023 | , | 9:28PM |
ಅಂಡರ್-19 ಮಹಿಳಾ ಕ್ರಿಕೆಟ್: ಐದು ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು
@BCCI ಮಹಿಳೆಯರುಇದಕ್ಕೂ ಮೊದಲು ಆತಿಥೇಯರು ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಮತ್ತು ನಿಗದಿತ 20 ಓವರ್ಗಳಲ್ಲಿ ಒಂಬತ್ತು ವಿಕೆಟ್ಗೆ 86 ರನ್ ಗಳಿಸಿದರು.
ನಾಲ್ಕನೇ ಪಂದ್ಯದ ನಂತರ ಭಾರತ ಮಹಿಳೆಯರು ಈಗ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ. ಭಾರತ U-19 ಮಹಿಳೆಯರು ಮೊದಲ ಪಂದ್ಯವನ್ನು 54 ರನ್ಗಳಿಂದ ಗೆದ್ದುಕೊಂಡರೆ, ನಂತರದ ಎರಡು ಪಂದ್ಯಗಳನ್ನು ಮಳೆಯಿಂದಾಗಿ ರದ್ದುಗೊಳಿಸಲಾಯಿತು
Post a Comment