ಜನವರಿ 21, 2023 | , | 2:03PM |
ಹಾಕಿ ವಿಶ್ವಕಪ್: ಆಸ್ಟ್ರೇಲಿಯಾ, ಬೆಲ್ಜಿಯಂ, ನೆದರ್ಲ್ಯಾಂಡ್ಸ್ ಮತ್ತು ಇಂಗ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ
@FIH_Hockeyನಾಕೌಟ್ ಪಂದ್ಯಗಳು ನಾಳೆ ಮತ್ತು ಮರುದಿನ ನಡೆಯಲಿವೆ. ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕ್ರಾಸ್‌ಒವರ್ ಪಂದ್ಯವನ್ನು ಆಡಬೇಕಾಗುತ್ತದೆ. ನಾಳೆ ಮಲೇಷ್ಯಾ ಸ್ಪೇನ್ ವಿರುದ್ಧ ಸೆಣಸಲಿದ್ದು, ಭಾರತ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಏತನ್ಮಧ್ಯೆ, ಭಾರತದ ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ಮಂಡಿರಜ್ಜು ಗಾಯದ ನಂತರ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.
Post a Comment