*ನಿತ್ಯ ಪಂಚಾಂಗ NITYA PANCHANGA 30.01.2023 MONDAY ಸೋಮವಾರ*
*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* UTTARAAYANA.
*ಆಯಣ:* ಉತ್ತರಾಯಣ.
*RUTHU:* SHISHIRA.
*ಋತು:* ಶಿಶಿರ.
*MAASA:* MAGHA.
*ಮಾಸ:* ಮಾಘ.
*PAKSHA:* SHUKLA.
*ಪಕ್ಷ:* ಶುಕ್ಲ.
*TITHI:* NAVAMI.
*ತಿಥಿ:* ನವಮೀ.
*SHRADDHA TITHI:*
*ಶ್ರಾದ್ಧ ತಿಥಿ:*
*ಶ್ರೀಮಧುತ್ತರಾದಿ ಮಠಕ್ಕೆ ದಶಮೀ*
*ಶ್ರೀಕಣ್ವ ಮಠಕ್ಕೆ ಶೂನ್ಯ*
*ಶ್ರೀರಾಘವೇಂದ್ರ ಸ್ವಾಮಿಗಳವರ ಮಠ, ಶ್ರೀಶ್ರೀಪಾದರಾಜರ ಮಠ ಮತ್ತು ಸೋಸಲೆ ಶ್ರೀವ್ಯಾಸರಾಜ ಮಠಕ್ಕೆ ನವಮೀ*
*VAASARA:* INDUVAASARA.
*ವಾಸರ:* ಇಂದುವಾಸರ.
*NAKSHATRA:* KRATTIKA.
*ನಕ್ಷತ್ರ:* ಕೃತ್ತಿಕಾ.
*YOGA:* SHUKLA.
*ಯೋಗ:* ಶುಕ್ಲ.
*KARANA:* KOULAVA.
*ಕರಣ:* ಕೌಲವ.
*ಸೂರ್ಯೊದಯ (Sunrise):* 06.59
*ಸೂರ್ಯಾಸ್ತ (Sunset):* 06:22
*ರಾಹು ಕಾಲ (RAHU KAALA) :* 07:30AM To 09:00AM.
*ದಿನ ವಿಶೇಷ (SPECIAL EVENT'S)*
*ಶ್ರೀಮನ್ಮಧ್ವನವಮೀ ಶ್ರೀಮದಾನಂದತೀರ್ಥರ ಬದರೀಕಾಶ್ರಮ ಪ್ರವೇಶ, ಸುಮಧ್ವವಿಜಯಮಂಗಳ, ಶ್ರೀಭೂಸಮೇತ ಚನ್ನಕೇಶವಸ್ವಾಮಿ ಬ್ರಹ್ಮೋತ್ಸವಪ್ರಾರಂಭ ಗದ್ವಾಲ್*
[29/01, 11:34 PM] Rss Lokesh Anna. mallm: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಮಧ್ವ ನವಮೀ* 🪔🪔🪔🪔🪔🪔🪔🪔🪔🪔🪔. ದಿನಾಂಕ : *30/01/2023*
ವಾರ : *ಸೋಮ ವಾರ* *ಶ್ರೀ ಶುಭಕೃತ್ ನಾಮ* : ಆಯನ : *ಉತ್ತರಾಯಣೇ* *ಶಿಶಿರ* ಋತೌ
*ಮಾಘ* ಮಾಸೇ *ಶುಕ್ಲ* : ಪಕ್ಷೇ *ನವಮ್ಯಾಂ* ತಿಥೌ (ಪ್ರಾರಂಭ ಸಮಯ *ರವಿ ಹಗಲು 09-04 am* ರಿಂದ ಅಂತ್ಯ ಸಮಯ : *ಸೋಮ ಹಗಲು 10-11 am* ರವರೆಗೆ) *ಇಂದು* ವಾಸರೇ : ವಾಸರಸ್ತು *ಕೃತ್ತಿಕಾ* ನಕ್ಷತ್ರೇ (ಪ್ರಾರಂಭ ಸಮಯ : *ರವಿ ರಾತ್ರಿ 08-19 pm* ರಿಂದ ಅಂತ್ಯ ಸಮಯ : *ಸೋಮ ರಾತ್ರಿ 10-14 pm* ರವರೆಗೆ) *ಶುಕ್ಲ* ಯೋಗೇ (ಸೋಮ ಹಗಲು *10-46 am* ರವರೆಗೆ) *ಕೌಲವ* ಕರಣೇ (ಸೋಮ ಹಗಲು *10-11 am* ರವರೆಗೆ) ಸೂರ್ಯ ರಾಶಿ : *ಮಕರ* ಚಂದ್ರ ರಾಶಿ : *ವೃಷಭ* 🌅 ಸೂರ್ಯೋದಯ - *06-47 am* 🌄ಸೂರ್ಯಾಸ್ತ - *06-18 pm*
*ರಾಹುಕಾಲ* *08-14 am* ಇಂದ *09-40 am ಯಮಗಂಡಕಾಲ*
*11-07 am* ಇಂದ *12-33 pm* *ಗುಳಿಕಕಾಲ*
*01-59 pm* ಇಂದ *03-26 pm* *ಅಭಿಜಿತ್ ಮುಹೂರ್ತ* : ಸೋಮ ಹಗಲು *12-10 pm* ರಿಂದ *12-56 pm* ರವರೆಗೆ *ದುರ್ಮುಹೂರ್ತ* : ಸೋಮ ಹಗಲು *12-56 pm* ರಿಂದ *01-42 pm* ರವರೆಗೆ ಸೋಮ ಹಗಲು *03-14 pm* ರಿಂದ *04-00 pm* ರವರೆಗೆ *ವರ್ಜ್ಯ* ಸೋಮ ಹಗಲು *09-13 am* ರಿಂದ *10-56 am* ರವರೆಗೆ *ಅಮೃತ ಕಾಲ* :
ಸೋಮ ರಾತ್ರಿ *07-40 pm* ರಿಂದ *09-23 pm* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : **
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
[29/01, 11:34 PM] Rss Lokesh Anna. mallm: ಕನಕದಾಸರ ದಾಸಾಮೃತ. *ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ, ಎಂದಿಗಾದರೊಂದು ದಿನ ಸಾವು ತಪ್ಪದೂ…, ಸಾವು ತಪ್ಪದು….ಸಾವು ತಪ್ಪದೂ*
*ಹುಟ್ಟುತೇನು ತರಲಿಲ್ಲ ಸಾಯುತೇನು ಒಯ್ಯಲಿಲ್ಲ| ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ| ಹೊಟ್ಟೆ ಬಲುಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು..*
ಪುತ್ತೂರು ನರಸಿಂಹ ನಾಯಕ್ ಗಾಯನ
Post a Comment