[08/02, 6:08 PM] +91 91644 68888: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಸಂಕಷ್ಟಹರ ಚತುರ್ಥೀ - ಚಂದ್ರೋದಯ ರಾತ್ರಿ 09-21* 🪔🪔🪔🪔🪔🪔🪔🪔🪔🪔🪔. ದಿನಾಂಕ : *09/02/2023*
ವಾರ : *ಗುರು ವಾರ* *ಶ್ರೀ ಶುಭಕೃತ್ ನಾಮ* : ಆಯನ : *ಉತ್ತರಾಯಣೇ* *ಶಿಶಿರ* ಋತೌ
*ಮಾಘ* ಮಾಸೇ *ಕೃಷ್ಣ* : ಪಕ್ಷೇ *ಚತುರ್ಥ್ಯಾಂ* ತಿಥೌ (ಪ್ರಾರಂಭ ಸಮಯ *ಗುರು ಹಗಲು 06-22 am* ರಿಂದ ಅಂತ್ಯ ಸಮಯ : *ಶುಕ್ರ ಹಗಲು 07-57 am* ರವರೆಗೆ) *ಬೃಹಸ್ಪತಿ* ವಾಸರೇ : ವಾಸರಸ್ತು *ಉತ್ತರ ಫಲ್ಗುಣಿ* ನಕ್ಷತ್ರೇ (ಪ್ರಾರಂಭ ಸಮಯ : *ಬುಧ ಹಗಲು 08-13 pm* ರಿಂದ ಅಂತ್ಯ ಸಮಯ : *ಗುರು ರಾತ್ರಿ 10-26 pm* ರವರೆಗೆ) *ಸುಕರ್ಮನ್* ಯೋಗೇ (ಗುರು ಹಗಲು *04-43 pm* ರವರೆಗೆ) *ಭವ* ಕರಣೇ (ಗುರು ಹಗಲು *07-13 pm* ರವರೆಗೆ) ಸೂರ್ಯ ರಾಶಿ : *ಮಕರ* ಚಂದ್ರ ರಾಶಿ : *ಕನ್ಯಾ* 🌅 ಸೂರ್ಯೋದಯ - *06-45 am* 🌄ಸೂರ್ಯಾಸ್ತ - *06-22 pm*
*ರಾಹುಕಾಲ* *02-01 pm* ಇಂದ *03-28 pm ಯಮಗಂಡಕಾಲ*
*06-46 am* ಇಂದ *08-13 am* *ಗುಳಿಕಕಾಲ*
*09-40 am* ಇಂದ *11-07 am* *ಅಭಿಜಿತ್ ಮುಹೂರ್ತ* : ಗುರು ಹಗಲು *12-11 pm* ರಿಂದ *12-57 pm* ರವರೆಗೆ *ದುರ್ಮುಹೂರ್ತ* : ಗುರು ಹಗಲು *10-38 am* ರಿಂದ *11-24 am* ರವರೆಗೆ ಗುರು ಹಗಲು *03-17 pm* ರಿಂದ *04-03 pm* ರವರೆಗೆ *ವರ್ಜ್ಯ* ** *ಅಮೃತ ಕಾಲ* : ಗುರು ಹಗಲು *02-35 pm* ರಿಂದ *04-20 pm* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : **
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
[08/02, 8:33 PM] +91 90084 05146: 🌞 ಸುಪ್ರಭಾತ
🌹 ಕಗ್ಗ
ಸುತ್ತ ಮುತ್ತಣ ಗಾಳಿಯಾವಗಂ ನಮ್ಮೊಡಲ- ।
ನೊತ್ತಿದೊಡಮಾ ಹೊರೆಯ ಮನಸು ಕಾಣದವೋಲ್ ॥
ಬಿತ್ತರದ ಲೋಕಭಾರವನಾತ್ಮನರಿಯದಿರೆ ।
ಮುಕ್ತ ಲಕ್ಷಣವದುವೆ - ಮಂಕುತಿಮ್ಮ
🌼 ಕಗ್ಗದ ಭಾವಾರ್ಥ
ಸುತ್ತಲಿನ ಗಾಳಿ ನಮ್ಮ ದೇಹವನ್ನು ಯಾವಾಗಲೂ ಒತ್ತಿ ಹಿಡಿದ್ದರೂ, ಹೇಗೆ ಅದರ ಭಾರ ನಮ್ಮ ಮನಸ್ಸಿಗೆ ಭಾಸವಾಗುವುದಿಲ್ಲವೋ, ಹಾಗೆಯೇ ಈ ವಿಸ್ತಾರವಾದ ಲೋಕದ ಭಾರ ನಮ್ಮ ಆತ್ಮಕ್ಕೆ ಭಾಸವಾಗದಿದ್ದರೆ ಅದೇ ‘ಆತ್ಮ’ ದ ಮುಕ್ತ ಸ್ಥಿತಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
🍁 Translation
"There is air around us exerting pressure on our bodies. But our mind does not take notice of this pressure. Just like that the day when our soul does not take notice of the pressure the rest of the world puts on us - we can call ourselves as liberated (attained salvation or nirvana)." - Mankutimma
ಶುಭದಿನ 😍
ಜೈಹಿಂದ್ 🇮🇳
[08/02, 8:54 PM] +91 6363 302 198: *ಭಾರತದ ಪ್ರಜೆಗಳಿಗೆ ಮಹಾಭಾರತದ ಯುದ್ಧದಲ್ಲಿ ಪಾಲ್ಗೊಳ್ಳಲು ಸುವರ್ಣಕಾಶ*
🙏🙏🚩🚩🙏🚩🚩
*ಅಭಿಮನ್ಯು ಹೇಗೆ ಕೊಲ್ಲಲ್ಪಟ್ಟನು*
*ಎಂದು ಯಾರಾದರೂ ನಿಮ್ಮನ್ನು ಕೇಳಿದರೆ*
*ನೀವು ಬಹುಶಃ ಎರಡು ಉತ್ತರಗಳನ್ನು ಹೊಂದಿರಬಹುದು*!
*ಪ್ರಥಮ* :
*ಅಭಿಮನ್ಯುವನ್ನು ಹತ್ತಾರು ಕೌರವ ಸೇನೆಯ ಮಹಾರಥಿಗಳು ಸುತ್ತುವರೆದು ಕೊಂದರು*!!
*ಎರಡನೇ* :
*ಚಕ್ರವ್ಯೂಹವನ್ನು ಭೇದಿಸುವ ಕೃಷ್ಣನ ಜ್ಞಾನವನ್ನು ಕೇಳುತ್ತಾ ಸುಭದ್ರೆ ನಿದ್ರಿಸಿದಳು*.
*ಅದಕ್ಕೆ ಅಭಿಮನ್ಯು ತಾಯಿಯ ಗರ್ಭದಲ್ಲಿ ಚಕ್ರವ್ಯೂಹವನ್ನು ಭೇಧಿಸುವ ಕೌಶಲ್ಯ ಪೂರ್ತಿ ತಿಳಿದು ಕೊಳ್ಳಲು ಸಾಧ್ಯವಾಗದೆ ಚಕ್ರವ್ಯೂಹದಲ್ಲಿ ಸಿಲುಕಿ ಬಲಿಯಾದ*!!
*ಆದರೆ ಈ ಪ್ರಶ್ನೆಗೆ ಇದು ಸರಿಯಾದ ಉತ್ತರ ಇವೆರಡೂ ಅಲ್ಲ*
*ಈ ಪ್ರಶ್ನೆಗೆ ಸರಿಯಾದ ಉತ್ತರ.. ಕೌರವರ ಆ ಯುದ್ಧ ತಂತ್ರ*
*ಅವರ ಯುಧ್ದ ತಂತ್ರದ ಕಾರಣ ಅರ್ಜುನನ್ನು* *ಯುದ್ಧಭೂಮಿಯಿಂದ ಉದ್ದೇಶಪೂರ್ವಕವಾಗಿ ಬಹು ದೂರ ಸಾಗುವಂತೆ ರಣತಂತ್ರ ರಚಿಸಲಾಯಿತು* *ಮತ್ತು ಅರ್ಜುನ ತನ್ನ ಮಗನನ್ನು ರಕ್ಷಿಸಲು ಬಯಸುತ್ತಿದ್ದರೂ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ*
*ಒಂದು ವೇಳೆ*
*ಅರ್ಜುನ ಅಭಿಮನ್ಯುವಿನಿಂದ ದೂರ* *ಹೋಗದೆ ಬಳಿಯಲ್ಲಿದ್ದಿದ್ದರೇ*
*ಬಹುಶಃ ಯಾರಿಂದಲೂ ಸಹಾ ಅಭಿಮನ್ಯುವನ್ನು* *ಕೊಲ್ಲಲಾಗುತ್ತಿರಲಿಲ್ಲವೇನೋ*!
*ಸದ್ಯ ರಣರಂಗ ಸಜ್ಜುಗೊಂಡಿದೆ..!*
*ಅಭಿಮನ್ಯುವನ್ನು (ಮೋದಿ ಜಿ) *ಸುತ್ತುವರಿಯಲು ಸಕಲ ಸಿದ್ಧತೆಗಳೂ ಆಗಲೇ ತಯಾರಿಗೊಂಡಿವೆ*!!
*ಕೌರವರ ಯೋಧರು*
*ಕಾಂಗ್ರೆಸ್*
*ಎಸ್ಪಿ*,
*ಬಿಎಸ್ಪಿ*,
*ಅಕಾಲಿದಳ*
*ಮಮತಾ*,
*ಲಾಲು*,
*ಜೆಡಿಯು*,
*ಶಿವಸೇನೆ*,
*ಎನ್ಸಿಪಿ*
*ಎಡಪಂಥೀಯ*,
*ಆಪ್*,
*ಓವೈಸಿ*,
*ಚೀನಾ ಮತ್ತು*
*ಪಾಕಿಸ್ತಾನ*
*ಒಟ್ಟಾಗುವುದು...!!!*
*ಈಗ ಸಾಕು*
*ಕೊನೆಯ ಯುದ್ಧ ತಂತ್ರದ ಅಡಿಯಲ್ಲಿ*
*ಅರ್ಜುನನ್ನು *(ಎಲ್ಲ ಹಿಂದೂಗಳನ್ನು ಜಾತಿಗಳ ಆಧಾರದಲ್ಲಿ ಬೇರ್ಪಡಿಸಿ ಅವರ ಬಲವನ್ನ ಮುರಿಯುವುದು)*ಯುದ್ಧ ಕ್ಷೇತ್ರದಿಂದ ದೂರ ಕಳಿಸುವ ಪ್ರಯತ್ನ ಜಾರಿಯಲ್ಲಿದೆ*
*ಯುದ್ಧಭೂಮಿಯಿಂದ ತಪ್ಪಿಸುವ ಪ್ರಯತ್ನ ಮುಂದುವರಿದಿದೆ..!*
*ಈಗ ಇದು ನಿಮಗೆ ಬಿಟ್ಟದ್ದು*,
*ನೀವು*..!
*ಅಭಿಮನ್ಯುವನ್ನು ಒಂಟಿಯಾಗಿ ಬಿಟ್ಟು*
*ಅವನ ನಿಧನದ ನಂತರ ಪಶ್ಚಾತ್ತಾಪ ಪಡುತ್ತೀರೋ ?*
*ಅಥವಾ*..!
*ಅವನೊಂದಿಗೆ ನಿಂತು ಅವನು ವಿಜಯಿಯಾಗುವುದನ್ನು ನೋಡಲು ಬಯಸುತ್ತೀರೋ ?*
*ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಶೇರ್ ಮಾಡಿ!*
*ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಈ ಪ್ರಶ್ನೆಯಲ್ಲಿದೆ!*
*ಜೈ ಶ್ರೀರಾಮ್*
*ಜೈ ಶ್ರೀ ಕೃಷ್ಣ🌹 🙏*
*ವಂದೇ ಮಾತರಂ*
*ಭಾರತ್ ಮಾತಾ ಕಿ ಜೈ*
Post a Comment