ಏಷ್ಯಾ ಬ್ಯಾಡ್ಮಿಂಟನ್ ಸಿ'ಶಿಪ್: ಭಾರತದ ಷಟಲ್‌ರಾದ ಪಿವಿ ಸಿಂಧು ಮತ್ತು ಎಚ್‌ಎಸ್ ಪ್ರಣಯ್ ಔಟ್

ಎಪ್ರಿಲ್ 29, 2023
4:21PM

ಏಷ್ಯಾ ಬ್ಯಾಡ್ಮಿಂಟನ್ ಸಿ'ಶಿಪ್: ಭಾರತದ ಷಟಲ್‌ರಾದ ಪಿವಿ ಸಿಂಧು ಮತ್ತು ಎಚ್‌ಎಸ್ ಪ್ರಣಯ್ ಔಟ್

@BAI_Media
ದುಬೈನಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಷಟ್ಲರ್ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಆನ್ ಸೆ-ಯಂಗ್ ವಿರುದ್ಧ 21-18, 5-21, 9-21 ರಿಂದ ಸೋತರು.
 
ಮತ್ತೊಂದು ಪಂದ್ಯದಲ್ಲಿ ಎಚ್‌ಎಸ್‌ ಪ್ರಣಯ್‌ ಅವರು ಜಪಾನ್‌ನ ಕಾಂತಾ ತ್ಸುನೇಯಾಮಾ ವಿರುದ್ಧ 11-21, 9-13ರಿಂದ ನಿರಾಸೆ ಅನುಭವಿಸಿದರು.

Post a Comment

Previous Post Next Post