ಮೇ 11, 2023 | , | 7:49AM |
ಐಎಸ್‌ಎಸ್‌ಎಫ್ ವಿಶ್ವಕಪ್: ಬಾಕುದಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ರಿದಮ್ ಸಾಂಗ್ವಾನ್ ಕಂಚಿನ ಪದಕ ಗೆದ್ದಿದ್ದಾರೆ.

ಅವರು ಫೈನಲ್‌ನಲ್ಲಿ 219.1 ಗಳಿಸಿ ಅನ್ನಾ 2016 ರಿಯೊ ಒಲಿಂಪಿಕ್ ಚಾಂಪಿಯನ್ ಗ್ರೀಸ್‌ನ ಅನ್ನಾ ಕೊರಕಾಕಿ ಮತ್ತು 2004 ಅಥೆನ್ಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಉಕ್ರೇನ್‌ನ ಒಲೆನಾ ಕೊಸ್ಟೆವಿಚ್ ಅವರ ನಂತರ ಮೂರನೇ ಸ್ಥಾನ ಪಡೆದರು.
ಇದು ಶೂಟಿಂಗ್ ವಿಶ್ವಕಪ್‌ನಲ್ಲಿ ಸಾಂಗ್ವಾನ್ ಅವರ ಮೊದಲ ವೈಯಕ್ತಿಕ ಹಿರಿಯ ಪದಕವಾಗಿದೆ.
Post a Comment