🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಮಾಸ ಶಿವರಾತ್ರಿ* 🪔🪔🪔🪔🪔🪔🪔🪔🪔🪔🪔 ದಿನಾಂಕ : *16/07/2023*
ವಾರ : *ರವಿ ವಾರ* ಸಂವತ್ಸರ : *ಶ್ರೀ ಶೋಭಕೃತ್ ನಾಮ* : ಆಯನ : *ಉತ್ತರಾಯಣೇ* *ಗ್ರೀಷ್ಮ* ಋತೌ
*ಆಷಾಢ* ಮಾಸೇ *ಕೃಷ್ಣ* : ಪಕ್ಷೇ *ಚತುರ್ದಶ್ಯಾಂ* ತಿಥೌ (ಪ್ರಾರಂಭ ಸಮಯ *ಶನಿ ರಾತ್ರಿ 08-31 pm* ರಿಂದ ಅಂತ್ಯ ಸಮಯ : *ರವಿ ರಾತ್ರಿ 10-07 pm* ರವರೆಗೆ) *ಆದಿತ್ಯ* ವಾಸರೇ ವಾಸರಸ್ತು *ಆರಿದ್ರಾ* ನಕ್ಷತ್ರೇ (ಪ್ರಾರಂಭ ಸಮಯ : *ಶನಿ ರಾತ್ರಿ 12-22 am* ರಿಂದ ಅಂತ್ಯ ಸಮಯ : *ರವಿ ರಾತ್ರಿ 02-37 am* ರವರೆಗೆ) *ಧ್ರುವ* ಯೋಗೇ (ರವಿ ಹಗಲು *08-30 am* ರವರೆಗೆ) *ಭದ್ರ* ಕರಣೇ (ರವಿ ಹಗಲು *09-17 am* ರವರೆಗೆ) ಸೂರ್ಯ ರಾಶಿ : *ಮಿಥುನ* ಚಂದ್ರ ರಾಶಿ : *ಮಿಥುನ* 🌅 ಸೂರ್ಯೋದಯ - *06-02 am* 🌄ಸೂರ್ಯಾಸ್ತ - *06-48 pm*
*ರಾಹುಕಾಲ* *05-13 pm* ಇಂದ *06-49 pm* *ಯಮಗಂಡಕಾಲ*
*12-26 pm* ಇಂದ *02-01 pm* *ಗುಳಿಕಕಾಲ*
*03-37 pm* ಇಂದ *05-13 p m* *ಅಭಿಜಿತ್ ಮುಹೂರ್ತ* : ರವಿ ಹಗಲು *12-00 pm* ರಿಂದ *12-51 pm* ರವರೆಗೆ *ದುರ್ಮುಹೂರ್ತ* : ರವಿ ಹಗಲು *05-07 pm* ರಿಂದ *05-58 pm* ರವರೆಗೆ *ವರ್ಜ್ಯ* ರವಿ ಹಗಲು *09- 32 am* ರಿಂದ *11-16 am* ರವರೆಗೆ *ಅಮೃತ ಕಾಲ* : ರವಿ ಹಗಲು *03:42 pm* ರಿಂದ *05:27 pm* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : *ನಾಗರ ಅಮಾವಾಸ್ಯೆ, ಸೋಮಾವತಿ ಅಮಾವಾಸ್ಯೆ, ಜ್ಯೋತಿರ್ಭೀಮೇಶ್ವರ ವ್ರತ, ಕಟಕ ಸಂಕ್ರಮಣ, ದಕ್ಷಿಣಾಯನ ಪುಣ್ಯಕಾಲ*
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
*ಬರೆಯಲಾರೆನು ಕವಿತೆ, ಜಗವು ಮೆಚ್ಚಲಿ ಎಂದು.! ಆದರೂ ಬರೆಯುವೆನು ಕವಿತೆಯೊಂದನು ನಾನು...*
ಹೆಚ್. ಆರ್. ಲೀಲಾವತಿ ಅವರ ಸಾಹಿತ್ಯದ ಸುಂದರ ಭಾವಗೀತೆ
Post a Comment