ಕರ್ನಾಟಕ ಕೇರಳ ಗಡಿಭಾಗದಲ್ಲಿ ಗಾಂಜಾ ಮತ್ತಿನಲ್ಲಿ ಯುವತಿಯರು ಎಂಬ ವಿಡಿಯೋಗೆ ಸಂಬಂಧಿಸಿದಂತೆ. ದಿನಾಂಕ.05.02.2023 ರಲ್ಲಿ ಕೇರಳದ ವೈನಾಡು ಜಿಲ್ಲೆಯ ಪುಲಪಳ್ಳಿ PS ನಲ್ಲಿ Cr No 79/2023 ರಲ್ಲಿ ಪ್ರಕರಣ ದಾಖಲಾಗಿರುತ್ತದೆ . ಇದು ಫೆಬ್ರವರಿ 2023 ರಲ್ಲಿ ನಡೆದ ವಿಡಿಯೋ ಆಗಿರುತ್ತದೆಮೈಸೂರು ಜಿಲ್ಲಾ ಪೊಲೀಸ್ ಘಟಕವು ಮಾದಕ ವಸ್ತುಗಳ ಸಾಗಾಟ & ಮಾರಾಟದ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುತ್ತಿದ್ದು, ಯಾವುದೇ ಅಕ್ರಮಗಳ ಕುರಿತಾಗಿ ಮಾಹಿತಿ ಇದ್ದಲ್ಲಿ ನಮಗೆ DM ಮಾಡಬಹುದಾಗಿರುತ್ತದೆ, ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು. @KarnatakaCops @DgpKarnataka @Rangepol_SR
Post a Comment