[11/08, 5:40 PM] Kpcc official: *ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:*
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಫಲ ಪ್ರಯತ್ನ ಮಾಡುತ್ತಿದ್ದಾರೆ.
ಅಶೋಕ್ ಹಾಗೂ ಅಶ್ವಥ್ ನಾರಾಯಣ ಅವರು ಗುತ್ತಿಗೆದಾರರ ಪರವಾಗಿ ಮಾತನಾಡುತ್ತಾ 10-15% ಕಮಿಷನ್ ಸುಳ್ಳು ಆರೋಪ ಮಾಡಿದ್ದಾರೆ.
ನಿನ್ನೆ ಅಶೋಕ್ ಅವರು ಕಾಂಗ್ರೆಸ್ ಮುಂದೆ 10 ಪ್ರಶ್ನೆ ಇಟ್ಟಿದ್ದಾರೆ. ಅವರು ನಮ್ಮ ಪ್ರಶ್ನೆಗೆ ಉತ್ತರ ನೀಡಿದರೆ ನಾವು ಅವರ ಪ್ರಶ್ನೆಗೆ ಉತ್ತರ ನೀಡುತ್ತೇವೆ.
ಅಶ್ವತ್ ನಾರಾಯಣ ಅವರೇ ನಿಮ್ಮ ತಮ್ಮ ಸೇರಿದಂತೆ ನಿಮ್ಮ ನೆಂಟರು ಬಿಬಿಎಂಪಿ ಹಾಗೂ ಬಿಡಿಎ ನಲ್ಲಿ ಎಷ್ಟು ಕೋಟಿ ಮೊತ್ತದ ಗುತ್ತಿಗೆ ತೆಗೆದುಕೊಂಡಿದ್ದಾರೆ.
ಅಶೋಕ್ ಅವರೇ ನಿಮ್ಮ ಬೇನಾಮಿ ಹೆಸರಿನಲ್ಲಿ ನಾಲ್ಕೈದು ಜನ ಎಷ್ಟು ಮೊತ್ತದ ಗುತ್ತಿಗೆ ಪಡೆದಿದ್ದೀರಿ?
ನಿಮ್ಮ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿಬಿಎಂಪಿಯ ಗುತ್ತಿಗೆದಾರರಿಂದ ಉಳಿಸಿಕೊಂಡಿರುವ ಬಾಕಿ ಮೊತ್ತ ಎಷ್ಟು?
ನಮಗಿರುವ ಮಾಹಿತಿ ಪ್ರಕಾರ 2500 ಕೋಟಿ ಹಣವನ್ನು ಕಳೆದ ಸರ್ಕಾರ ಬಾಕಿ ಉಳಿಸಿತ್ತು. ಇಡೀ ರಾಜ್ಯದಲ್ಲಿ 25 ಸಾವಿರ ಕೋಟಿ ಮೊತ್ತದ ಬಿಲ್ ಬಾಕಿ ಇದೆ.
ನಮ್ಮ ಸರ್ಕಾರ ನಾಲ್ಕು ತಂಡ ರಚನೆ ಮಾಡಿದ್ದು ಒಂದೊಂದೇ ಪ್ರಕರಣ ಬಯಲಿಗೆ ಬರಲಿದೆ.
ಕಳೆದ 10 ತಿಂಗಳಲ್ಲಿ, ಸುಮಾರು 118 ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಈ ಪೈಕಿ 64 ಕಾಮಗಾರಿಗಳಿಗೆ ಹಣವೇ ಇಲ್ಲ. ಆದರೂ ಬಿಲ್ ಆಗಿವೆ.
ದೋಮ್ಮಲೂರು 3ನೇ ಮುಖ್ಯರಸ್ತೆ ಇರುವುದೇ 1.3 ಕಿಮೀ. ಆದರೆ 3.9 ಕಿ. ಮೀ ಗೆ ಬಿಲ್ ಮಾಡಿದ್ದಾರೆ. 15 ಅಂಡರ್ ಪಾಸ್ ಇಲ್ಲ. ಆದರೂ ಬಿಲ್ ಮಾಡಲಾಗಿದೆ. 2 ಫ್ಲೈ ಓವರ್ ನಿರ್ಮಾಣ ಮಾಡಿದ್ದೇವೆ ಎಂದು ಬಿಲ್ ಮಾಡಿದ್ದಾರೆ. ಫ್ಲೈ ಓವರ್ ಗಳೇ ಇಲ್ಲ. ಎಲ್ಲಿ ನಿರ್ಮಾಣ ಆಗಿದೆ ಅಂತಾ ಹೇಳಿಲ್ಲ. ಇವುಗಳನ್ನು ಪರಿಶೀಲನೆ ಮಾಡುವುದು ಬೇಡವೇ? ಹಾಗೆ ಸುಮ್ಮನೆ ಬಿಲ್ ಪಾವತಿ ಮಾಡಬೇಕೆ? ಈ ಬಗ್ಗೆ ಜನ ಲೋಕಾಯುಕ್ತ ಮೊರೆ ಹೋಗಿದೆ.
ಬಾಕಿ ಇರುವ 2500 ಕೋಟಿ ಮೊತ್ತದಲ್ಲಿ ಕೇವಲ 1000 ಕೋಟಿ ಮಾತ್ರ ಕಾಮಗಾರಿ ಆಗಿವೆ. ಉಳಿದ ಬಿಲ್ ನಕಲಿ ಆಗಿವೆ. ಇದರಲ್ಲಿ ಅಶೋಕ್ ಹಾಗೂ ಅಶ್ವಥ್ ನಾರಾಯಣ ಅವರ ಬೇನಾಮಿಗಳಿದ್ದಾರೆ.
ಅದಕ್ಕಾಗಿ ತನಿಖಾ ಸಮಿತಿ ರಚನೆ ಮಾಡಿದ ತಕ್ಷಣ ಆತುರದಲ್ಲಿ ಬಿಲ್ ಪಾವತಿ ಮುಂದಾಗಿದ್ದಾರೆ. 15% ಕಮಿಷನ್ ಯಾರು ಕೇಳಿದ್ದಾರೆ ಎಂದು ಹೇಳುತ್ತಿದ್ದೀರಿ? ಯಾರು ಕೇಳಿದ್ದೀರಿ ಹೇಳಿ.
ನಿಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಸುಳ್ಳು ಆರೋಪ ಮಾಡುತ್ತಿದ್ದೀರಿ.
ನಾವು ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆ ಜಾರಿ ಆಗಿದೆ.
ನಿಮ್ಮ ಹೈಕಮಾಂಡ್ ನಾಯಕರಿಗೆ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡುತ್ತಿಲ್ಲ. ಇದಕ್ಕಾಗಿ ಸುಖಾಸುಮ್ಮನೆ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡುತ್ತೀರಿ.
ಇನ್ನು ಜೆಡಿಎಸ್ ಮುಖಂಡರು ಆರೋಪ ಮಾಡಿ ವಿದೇಶಕ್ಕೆ ಓಡಿ ಹೋಗುತ್ತಾರೆ.
ಕುಮಾರಸ್ವಾಮಿ ಅವರು ಒಕ್ಕಲಿಗ ಸಮುದಾಯವನ್ನ ಗುತ್ತಿಗೆ ತೆಗೆದುಕೊಂಡಿದ್ದೀರಾ?
ಚೆಲುವರಾಯ ಸ್ವಾಮಿ ಗೆದ್ದು ಮಂತ್ರಿ ಆದಮೇಲೆ ಕೆಲಸ ಮಾಡುತ್ತಿರುವುದನ್ನು ನಿಮ್ಮಿಂದ ಸಹಿಸಲಾಗದೆ ರಾಜ್ಯಪಾಲರಿಗೆ ನಕಲಿ ಪತ್ರ ಬರೆಯುತ್ತೀರಿ. ಇನ್ನೆರಡು ದಿನಗಳಲ್ಲಿ ನಿಜ ಬಯಲಿಗೆ ಬರಲಿದೆ. ತಪ್ಪಿತಸ್ಥರನ್ನು ಒದ್ದು ಒಳಗೆ ಹಾಕುತ್ತೇವೆ.
ಈ ಪತ್ರ ನೋಡಿದರೆ ಈ ಪತ್ರ ಯಾರು ಬರೆದಿದ್ದಾರೆ ಎಂಬುದು ಬಯಲಾಗುತ್ತದೆ. ಪತ್ರ ಬರೆದವರ ಹೆಸರು ಸೌಮ್ಯ ಎಂದು ಇದೆ. ಆದರೆ ಸಹಿ ಮಾಡಿರುವುದು ಪ್ರೇಮಾ ಎಂಬ ಹೆಸರಲ್ಲಿ. ಎಂಟು ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಹೇಳಿದ್ದು ಕೇವಲ ಓರ್ವರು ಮಾತ್ರ ಸಹಿ ಹಾಕಿದ್ದಾರೆ.
ನಮ್ಮ ರಾಜ್ಯಪಾಲರು ಇದನ್ನು ಗಮನಿಸದೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ತನಿಖೆ ಮಾಡಿ ಎಂದು ಹೇಳಿದ್ದಾರೆ.
ನಾವು ವಿರೋಧ ಪಕ್ಷದ ಸ್ಥನದಲ್ಲಿದ್ದಾಗ ದಾಖಲೆ ಸಮೇತ ಪತ್ರ ಬರೆದರೂ ಒಂದು ದಿನ ಇಂತಹ ನಿರ್ದೇಶನ ನೀಡಲಿಲ್ಲ.
ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿ ಕೆಲಸ ಮಾಡುತ್ತಿದೆ.
ಬಿಜೆಪಿಯವರು ಇಂತಹ ಸುಳ್ಳು ಆರೋಪ ಮಾಡಿ ಪೇಸಿಎಸ್ ಅಭಿಯಾನ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು.
ಅಶೋಕ್ ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲಿದೆ ಎಂದು ಮಾಧ್ಯಮಗಳ ಮುಂದೆ ಬಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಡಿಸಿಎಂ ಆಗಿರುವುದಕ್ಕೆ ಕುಮಾರಸ್ವಾಮಿ ಹಾಗೂ ಬಿಜೆಪಿ ಕೆಲವು ನಾಯಕರ ಹೊಟ್ಟೆ ಕಿವುಚುತ್ತಿದೆ.
ನಾವು ಆರಂಭಿಸಿರುವ ತನಿಖೆ ಮುಗಿದರೆ ಸುಮಾರು ಎಂಟು ಮಾಜಿ ಸಚಿವರು ಜೈಲು ಸೇರಲಿದ್ದಾರೆ. ಬಿಟ್ ಕಾಯಿನ್ ಹಗರಣದಲ್ಲಿ ಬೊಮ್ಮಾಯಿ ಕೂಡ ಸಿಲುಕುತ್ತಾರೆ.
ಇನ್ನು ಕುಮಾರಸ್ವಾಮಿ ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿ ಹಣ ವರ್ಗಾವಣೆ ಆಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ವರ್ಗಾವಣೆ ಮಾಡುವ ಅಧಿಕಾರ ಇರುವುದು ಐ ಎ ಎಸ್, ಐಪಿಎಸ್, ಕೆ ಎ ಎಸ್ ಅಧಿಕಾರಿಗಳನ್ನು ಮಾತ್ರ. ನಾವು 15% ಮಾತ್ರ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಸುಮಾರು 150 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಇವರಿಂದ 1000 ಕೋಟಿ ವಹಿವಾಟು ಮಾಡಲು ಹೇಗೆ ಸಾಧ್ಯ?
ಬಿಜೆಪಿ ಅವಧಿಯಲ್ಲಿ ಅಧಿಕಾರಿಗಳು ಬಹಿರಂಗವಾಗಿ ಹಣ ಕೊಟ್ಟು ವರ್ಗಾವಣೆ ಆಗಿರುವುದಾಗಿ ಹೇಳಿದ್ದರು.
ಕುಮಾರಸ್ವಾಮಿ ಅವರು ನಕಲಿ ಪೆನ್ ಡ್ರೈವ್ ತೋರಿಸಿದರು. ಹೀಗೆ ಹಸಿ ಸುಳ್ಳು ಹೇಳುತ್ತಿದ್ದಾರೆ.
ನಾವು ಯಾವುದೇ ಕಾಮಗಾರಿ ನಿಲ್ಲಿಸಿಲ್ಲ. ಡಿ.ಕೆ. ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ನಿರ್ಮಾಕ್ಕೆ ಮುಂದಾಗಿದ್ದಾರೆ. ಜನ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬೇಡಿ.
ಮುಂದಿನ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 20 ಸ್ಥಾನ ಗೆಲ್ಲಲಿದೆ.
ನಾನು ಸ್ಮೃತಿ ಇರಾನಿ ಅವರಿಗೆ ಪತ್ರ ಬರೆಯುತ್ತಿದ್ದು, ಅವರು ಎಲ್ಲಿದ್ದರು? ಹೇಗೆ ನಿಮ್ಮನ್ನು ಮದುವೆ ಆದರು? ಅವರಿಗೆ ನೀವು ಎಷ್ಟನೆಯವರು? ನಿಮಗೆ ಅವರು ಎಷ್ಟನೆಯವರು?
ನೀವು ರಾಹುಲ್ ಗಾಂಧಿ ಅವರ ಮಾತನ್ನು ಫ್ಲೈಯಿಂಗ್ ಕಿಸ್ ಎಂದು ಹೇಳುತ್ತಿದ್ದೀರಿ.
ಇನ್ನು ಶೋಭಾ ಕರಂದ್ಲಾಜೆ ಅವರೇ ರಾಹುಲ್ ಗಾಂಧಿ ಅವರ ಪ್ರಕರ ಭಾಷಣ ಕೇಳಲಾಗಿದೆ ಅವರ ವಿರುದ್ಧ ದೂರು ನೀಡುತ್ತೀರಿ.
ನೀವು ಇಷ್ಟು ಕೀಳು ಮಟ್ಟಕ್ಕೆ ಹೋಗುತ್ತೀರಾ?
2024ರ ಚುನಾವಣೆಯಲ್ಲಿ ಇಂಡಿಯಾ ಎದುರಿಸಲಾಗದೆ ಮೋದಿ ಅವರು ಕಂಗೆಟ್ಟಿದ್ದಾರೆ.
*ರಮೇಶ್ ಬಾಬು:*
ಕೆಂಪಣ್ಣ ಅವರ ಗುತ್ತಿಗೆದಾರರ ಸಂಘವೇ ಬೇರೆ, ಬಿಬಿಎಂಪಿಯಲ್ಲಿ ಅನೇಕ ಗುತ್ತಿಗೆದಾರರ ಸಂಘಗಳಿಗೆ. ಅವರ ಪೈಕಿ ಒಂದು ಸಂಘ ಆರೋಪ ಮಾಡಿದ್ದು, ಇದು ಸುಳ್ಳು ಎಂದು ಮತ್ತೊಂದು ಸಂಘ ಹೇಳಿದೆ.
ಯಾರು ಪ್ರಮಾಣ ಮಾಡಲು ಮುಂದಾಗಿದ್ದಾರೆ ಅವರು ಮಾಧ್ಯಮಗಳ ಮುಂದೆ ಬರಲಿ. ನಾನು ಹಾಗೂ ಲಕ್ಷ್ಮಣ್ ಅವರು ಬರುತ್ತೇವೆ. ಅವರು ಎಲ್ಲಿ ಟೆಂಡರ್ ಪಡೆದಿದ್ದಾರೆ. ಎಷ್ಟು ಕೆಲಸ ಮಾಡಿದ್ದಾರೆ. ಎಷ್ಟು ಬಿಲ್ ಬಾಕಿ ಇದೆ ಎಂದು ಹೇಳಲಿ. ನಂತರ ಪ್ರಮಾಣ ಮಾಡುವ ಬಗ್ಗೆ ತೀರ್ಮಾನ ಮಾಡೋಣ.
ಬಿಬಿಎಂಪಿಗೆ ಸಂಬಂಧಿಸಿದಂತೆ ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಬಹಳ ಸ್ಪಷ್ಟವಾಗಿ ಚುನಾವಣೆಯ ಆರು ತಿಂಗಳ ಮುನ್ನ ಎಲ್ಲ ಟೆಂಡರ್ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು. ಇದು ಕಾಂಗ್ರೆಸ್ ಪಕ್ಷದ ಬದ್ಧತೆ.
ಬಿಜೆಪಿ ಸರ್ಕಾರ 40% ಕಮಿಷನ್ ಆಸೆಗೆ ತಾಂತ್ರಿಕ ಹಾಗೂ ಹಣಕಾಸು ಬಿಡ್ ಓವರ್ ಪಾಸ್ ಮಾಡಿ ಟೆಂಡರ್ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಡಿ.ಕೆ. ಶಿವಕುಮಾರ್ ತನಿಖಾ ತಂಡ ರಚನೆ ಮಾಡಿದ ಬಳಿಕ ಈ ಆರೋಪಗಳು ಕೇಳಿ ಬರುತ್ತಿವೆ.
ರಾಜಕೀಯ ಪಕ್ಷವಾಗಿ ನಮ್ಮ ಮೇಲಿನ ಆರೋಪಕ್ಕೆ ಉತ್ತರ ನೀಡುತ್ತೇವೆ. ಅಶೋಕ್ ಹಾಗೂ ಅಶ್ವತ್ ನಾರಾಯಣ ಅವರು ಎಲ್ಲಿ ಬೇಕಾದರೂ ಚರ್ಚೆಗೆ ಬರಲಿ.
ನಂತರ ಅವರು ಅಜ್ಜಯ್ಯನ ಮಠಕ್ಕೆ ಕರೆದುಕೊಂಡು ಹೋಗುತ್ತಾರೋ, ಯಡಿಯೂರಪ್ಪ ಅವರ ಮನೆಗೆ ಕರೆದುಕೊಂಡು ಹೋಗುತ್ತಾರೋ ನೋಡೋಣ.
ಈ ಗುತ್ತಿಗೆದಾರರು ಯಾರ ಮನೆಗೆ ಹೋಗಿ ಮನವಿ ಕೊಟ್ಟಿದ್ದಾರೆ ಅವರೇ ಫಲಾನುಭವಿಗಳು. ಇದನ್ನು ಬಯಲು ಮಾಡಿದ ಗುತ್ತಿಗೆದಾರರಿಗೆ ಅಭಿನಂದನೆಗಳು.
ಗುತ್ತಿಗೆದಾರರು ಕೇಳುತ್ತಿರುವುದು ಕಾಂಗ್ರೆಸ್ ಸರ್ಕಾರದ ಕಾಮಗಾರಿ ಕೆಲಸಕ್ಕೆ ಅಲ್ಲ. ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿ ಕೆಲಸಕ್ಕೆ.
ಸನ್ಮಾನ್ಯ ನಳೀನ್ ಕುಮಾರ್ ಕಟೀಲ್ ಅವರು ಮೇ 10ರ ನಂತರ ಬುರ್ಕಾ ಧರಿಸಿ ಓಡಾಡುತ್ತಾರೆ ಎಂದು ಭಾವಿಸಿದ್ದೇವು. ಅಷ್ಟು ಹೀನಾಯವಾಗಿ ಜನ ಅವರಿಗೆ ಬುದ್ಧಿ ಕಲಿಸಿದ್ದರು.
ತಮ್ಮ ಸೋಲಿನ ಅಪಮಾನದಿಂದ ತಪ್ಪಿಸಿಕೊಳ್ಳಲು ಅವರು ಈಗಲೂ ಸುಳ್ಳು ಆರೋಪ ಮಾಡುತ್ತಿದ್ದಾರೆ.
ನಿನ್ನೆ ಅತ್ತಿಗುಪ್ಪೆಯಲ್ಲಿ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂಬ ಸೌಜನ್ಯ ಅವರಿಗಿಲ್ಲ. ಜನರ ತೀರ್ಪಿನ ನಂತರವೂ ಬುದ್ಧಿ ಬಂದಿಲ್ಲ.
ಆತ್ಮಹತ್ಯೆ ಪ್ರಕರಣವನ್ನು ಗುತ್ತಿಗೆದಾರರ ಸಂಘಕ್ಕೆ ಲಿಂಕ್ ಮಾಡುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ನಾಯಕರು ನಿರಂತರವಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಸಮರ್ಥನೆ ಮಾಡಿಕೊಂಡವರು, ಈಗ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆಯನ್ನು ರಾಜಕೀಯ ಲೇಪನ ಮಾಡುತ್ತಿದ್ದಾರೆ.
ಹೀಗಾಗಿ ನಮ್ಮ ಪಕ್ಷದ ನಾಯಕರು ಕಟೀಲ್ ಅವರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದೇವೆ.
ಕಟೀಲ್ ಅವರ ಮೇಲೆ ಸುಳ್ಳು ಸುದ್ದಿ ಹಾಗೂ ಸಮಾಜದ ಶಾಂತಿಗೆ ಭಂಗ ತರುವ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅವರ ಬಂಧನ ಆಗಬೇಕು ಎಂದು ಪೊಲೀಸರಲ್ಲಿ ಮನವಿ ಮಾಡುತ್ತೇನೆ.
[11/08, 6:45 PM] Kpcc official: *Pointers of Press Conference by Shri Rahul Gandhi*
Yesterday, PM gave 2 hr 13 min speech. He spoke for only 2 minutes on Manipur. If there is violence in some part of the country, PM should not trivialise it by laughing, cracking jokes, ridiculing. I or Congress was not the issue…. Manipur was the issue.
PM seems to have forgotten that Manipur has been on fire for months. People are being killed there, women are being raped and PM was sitting in Parliament laughing shamelessly. It does not behove the Prime Minister of our country.
I am in politics for about 19 years. I have visited almost all states affected by natural disasters like floods, tsunami or violence. But I have never seen or heard what I saw and heard in Manipur.
When we went to Meitei area, we were clearly told that if we have any Kuki with us in our security team, we should not bring him along because he would be killed. Similarly, when we went to Kuki area, we were clearly told that if we have any Meitei with us in our security team, we should not take him along because he would be shot dead.
So, we had to remove all Kukis from our security team before going to Meitei areas. In the same manner, we had to remove all Meiteis from our security team before going to Kuki areas. The Central security forces told us that they had never seen a situation like this before. There is no dialogue in Manipur.
Manipur no longer exists as a state. It has disappeared. There are 2 states now. A state has been decimated because of the politics of BJP. That's why I said 'Bharat Mata' has been murdered in Manipur. These were not hollow words. The idea of India, where everyone lives harmoniously, has been murdered. I was not speaking metaphorically.
It was tragic to see PM laugh and crack jokes in Parliament. I could not understand how can India’s Prime Minister talk like this when we are discussing Manipur.
The Prime Minister, when he occupies the chair, should put aside his politics and not speak as leader of a political party. He does not understand that he is the representative of all the citizens.
For the first time, words 'Bharat Mata' have been expunged from Parliament records. It's an insult that we cannot say ‘Bharat Mata’ in Parliament.
I have full faith in our Indian Army. It can stop the violence in Manipur in 2 days. But PM is not using all the instruments at his disposal as he does not want to douse the fire. He wants Manipur to burn.
The PM could at least go to Manipur, talk to the communities and say that 'I am your Prime Minister, let's start talking'; it will be taken seriously. But I don't see any such intention.
There are clear reasons why PM does not want to go to Manipur. I am aware of the reasons. If PM does not want to go there, he should at least speak about it. But what did PM do? He ridiculed and laughed at the women of the state.
PM’s speech was about Narendra Modi, his politics and his ambitions. The question was not about him becoming the PM in 2024. If he wants to say all this, he should say it in a public rally, not when Manipur is burning. Bharat Mata has been murdered in Manipur and PM is laughing in Parliament. None of the earlier Prime Ministers have done this.
Our MPs may be suspended but our goal to put an end to violence in Manipur will not change. We’ll use all the tools available to us to achieve this end.
On a question about Sansad TV showing Rahul Gandhi only 40 per cent of the time during his own speech, Mr. Gandhi said- There seems to be a contradiction… perhaps the PM doesn’t want to see my face on TV, but he talks about my videos. I know there is control on media. But I have to do my work… you will see me standing and protecting Bharat Mata wherever there is an attack on her.
Post a Comment