ನಿತ್ಯ ಪಂಚಾಂಗ NITYA PANCHANGA 13.08.2023 ರವಿವಾರ SUNDAY**ಸಂವತ್ಸರ:* ಶೋಭಕೃತ್.*SAMVATSARA:* SHOBHAKRUT.*ಆಯಣ:* ದಕ್ಷಿಣಾಯಣ

*ನಿತ್ಯ ಪಂಚಾಂಗ NITYA PANCHANGA 13.08.2023  ರವಿವಾರ SUNDAY*
*ಸಂವತ್ಸರ:* ಶೋಭಕೃತ್.
*SAMVATSARA:* SHOBHAKRUT.
*ಆಯಣ:* ದಕ್ಷಿಣಾಯಣ.
*AYANA:* DAKSHINAYANA.
*ಋತು:* ವರ್ಷಾ.
*RUTHU:* VARSHA.
*ಮಾಸ:* ಅಧಿಕ ಶ್ರಾವಣ.
*MAASA:*  ADHIKA SHRAVANA
*ಪಕ್ಷ:* ಕೃಷ್ಣ.
*PAKSHA:* KRISHNA.
*ವಾಸರ:* ಆದಿತ್ಯವಾಸರ.
*VAASARA:* ADITYAVAASARA.
*ನಕ್ಷತ್ರ:* ಆರ್ದ್ರಾ.
*NAKSHATRA:* ARDRA.
*ಯೋಗ:* ವಜ್ರ.
*YOGA:* VAJRA.
*ಕರಣ:* ತೈತಿಲ.
*ತಿಥಿ:* ದ್ವಾದಶೀ.
*TITHI:* DWADASHI.
*ಶ್ರಾದ್ಧ ತಿಥಿ:* 
*SHRADDHA TITHI:* 
*ಶ್ರೀಮದುತ್ತರಾದಿಮಠಕ್ಕೆ - ಏಕಾದಶೀ, ದ್ವಾದಶೀ & ತ್ರಯೋದಶೀ*
*ಶ್ರೀರಾಘವೇಂದ್ರ ಸ್ವಾಮಿಗಳವರಮಠ, ಮುಳಬಾಗಿಲು ಶ್ರೀಶ್ರೀಪಾದರಾಜಮಠ ಮತ್ತು ಸೋಸಲೆ ಶ್ರೀವ್ಯಾಸರಾಜರಮಠಕ್ಕೆ - ದ್ವಾದಶೀ & ತ್ರಯೋದಶೀ.* 
*ಸೂರ್ಯೊದಯ (Sunrise):* 06.09
*ಸೂರ್ಯಾಸ್ತ (Sunset):* 06:54
*ರಾಹು ಕಾಲ (RAHU KAALA) :* 04:30PM To 06:00PM.
*ದಿನ ವಿಶೇಷ (SPECIAL EVENT'S)*
*ಪಾರಣೆ,ಪ್ರದೋಷ, ಅಪೂಪದಾನ.*
*ಅಧಿಕಮಾಸದಲ್ಲಿ ವಿಶೇಷವಾಗಿ ಪ್ರತಿನಿತ್ಯ ಹೇಳಬೇಕಾದ ಮಂತ್ರ*
*ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ |*
*ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯಂ ||*

Post a Comment

Previous Post Next Post